Asianet Suvarna News Asianet Suvarna News
781 results for "

Moon

"
PM Narendra Modi set ambitious goals for ISRO Space Station By 2035 Indian On Moon By 2040 sanPM Narendra Modi set ambitious goals for ISRO Space Station By 2035 Indian On Moon By 2040 san

2035ರ ವೇಳೆ ಬಾಹ್ಯಾಕಾಶ ನಿಲ್ದಾಣ, 2040ಕ್ಕೆ ಚಂದ್ರನಲ್ಲಿ ಭಾರತೀಯ, ಇಸ್ರೋಗೆ ಮಹತ್ವದ ಗುರಿ ನೀಡಿದ ಪ್ರಧಾನಿ ಮೋದಿ!

ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಹಾರಾಟವು 2025 ರಲ್ಲಿ ಟೇಕ್ ಆಫ್ ಆಗುವ ನಿರೀಕ್ಷೆಯಿದೆ ಎಂದು ಸಭೆಯ ನಂತರ ಪ್ರಧಾನಮಂತ್ರಿ ಕಾರ್ಯಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

India Oct 17, 2023, 9:05 PM IST

Wednesday 18 October moon transit in libra arise Gemini Leo Scorpio Aquarius zodiac signs luck suhWednesday 18 October moon transit in libra arise Gemini Leo Scorpio Aquarius zodiac signs luck suh

ನಾಳೆ ಅಕ್ಟೋಬರ್ 18 ಸರ್ವಾರ್ಥ ಸಿದ್ಧಿ ಯೋಗ,ಈ ರಾಶಿಗೆ ಉತ್ತಮ ಲಾಭ

ನಾಳೆ, ಬುಧವಾರ, ಅಕ್ಟೋಬರ್ 18 ರಂದು, ಚಂದ್ರನು ಮಂಗಳ, ವೃಶ್ಚಿಕ ರಾಶಿಗೆ ಸಾಗಲಿದ್ದಾನೆ. ಇದರೊಂದಿಗೆ, ನಾಳೆ ಸೂರ್ಯನು ಈಗಾಗಲೇ ಮಂಗಳ ಇದ್ದು ತುಲಾ ರಾಶಿಯಲ್ಲಿ ಸಾಗುತ್ತಾನೆ. ಈ ರೀತಿಯಾಗಿ, ತುಲಾ ರಾಶಿಯಲ್ಲಿ ಸೂರ್ಯ ಮತ್ತು ಮಂಗಳನ ಸಂಯೋಗ ಇರುತ್ತದೆ. ಇದರೊಂದಿಗೆ ಶಾರದೀಯ ನವರಾತ್ರಿಯ ನಾಲ್ಕನೇ ದಿನದಂದು ಸರ್ವಾರ್ಥ ಸಿದ್ಧಿ ಯೋಗ, ಉಂಟಾಗುತ್ತದೆ.

Festivals Oct 17, 2023, 4:42 PM IST

sun moon transit Cancer Virgo Sagittarius Aquarius zodiac sign suhsun moon transit Cancer Virgo Sagittarius Aquarius zodiac sign suh

ಸೂರ್ಯ ಚಂದ್ರ ಒಂದೇ ರಾಶಿಯಲ್ಲಿ ,ಈ ರಾಶಿಯವರಿಗೆ ಭಾರೀ ಅದೃಷ್ಟ

ಅಕ್ಟೋಬರ್‌ 14 ರಂದು ಸೂರ್ಯ ಮತ್ತು ಚಂದ್ರ ಒಂದೇ ರಾಶಿಗೆ ಬರುತ್ತಾರೆ.ಕನ್ಯಾ ರಾಶಿಗೆ ಬರುತ್ತಾರೆ. ಇದರಿಂದ ಕೆಲವು ರಾಶಿಗೆ ಶುಭ ಫಲ ಸಿಗುತ್ತದೆ.

Festivals Oct 13, 2023, 11:09 AM IST

While the whole world is praising the success of Indias Chandrayaan-3, China claiming that it has not gone to the South Pole of the Moon akbWhile the whole world is praising the success of Indias Chandrayaan-3, China claiming that it has not gone to the South Pole of the Moon akb

ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವಕ್ಕೆ ಹೋಗೇ ಇಲ್ಲ: ಚೀನಾ ಆರೋಪ

 ಭಾರತದ ಚಂದ್ರಯಾನ-3 ಯಶಸ್ಸನ್ನು ಇಡೀ ವಿಶ್ವವೇ ಪ್ರಶಂಶಿಸುತ್ತಿರುವಾಗ ಚೀನಾ ಇದಕ್ಕೆ ಕ್ಯಾತೆ ತೆಗೆದಿದೆ. ಭಾರತ ಚಂದ್ರನ ದಕ್ಷಿಣ ಧ್ರುವಕ್ಕೆ ತೆರಳಿಲ್ಲ ಎಂದು ಆರೋಪಿಸಿದೆ

International Sep 29, 2023, 11:08 AM IST

mythological story of rahu and ketu grahan or samudra manthan connection rahu ketu suhmythological story of rahu and ketu grahan or samudra manthan connection rahu ketu suh

ಸೂರ್ಯ ಚಂದ್ರರನ್ನು ನುಂಗುವ ರಾಹುಕೇತು, ಕಾರಣವೇನು?

ಜ್ಯೋತಿಷ್ಯದಲ್ಲಿ, ರಾಹು ಮತ್ತು ಕೇತುವನ್ನು ನೆರಳು ಗ್ರಹಗಳೆಂದು ಪರಿಗಣಿಸಲಾಗುತ್ತದೆ, ಈ ಎರಡೂ ಗ್ರಹಗಳು ಒಂದೇ ರಾಕ್ಷಸನ ದೇಹದಿಂದ ಹುಟ್ಟಿವೆ., ಜಾತಕದಲ್ಲಿ ರಾಹು ಮತ್ತು ಕೇತುಗಳು ತಪ್ಪಾದ ಸ್ಥಳದಲ್ಲಿ ಇದ್ದರೆ ಅವರು ವ್ಯಕ್ತಿಯ ಜೀವನ ತಲೆಕೆಳಗಾಗುತ್ತದೆ.

Festivals Sep 27, 2023, 1:19 PM IST

attracting everyone look at ganesh idol and gowri suhattracting everyone look at ganesh idol and gowri suh

ಸಾಕ್ಷಾತ್ ಗೌರಿ ಗಣೇಶ ಕೈಲಾಸದಿಂದ ಧರೆಗಿಳಿದಂತೇ ಭಾಸವಾಗುತ್ತೆ ಸುಪ್ರಸಿದ್ಧ ಕಲಾವಿದ ಜಿ. ಡಿ. ಭಟ್ ಕೈಚಳಕ

ರಾಘವೇಂದ್ರ ಅಗ್ನಿಹೋತ್ರಿ

ಉತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದ ಕೆಕ್ಕಾರು ಜಿ. ಡಿ. ಭಟ್ ಅವರಿಗೆ ಸರಿಸಾಟಿಯೇ ಇಲ್ಲವೆಂದರೆ ಅದು ಅತಿಶಯೋಕ್ತಿಯಲ್ಲ. ಅವರ ಮನೆಯಲ್ಲಿನ ಮಣ್ಣಿನ ಗೌರಿ ಗಣೇಶನನ್ನ ನೋಡಿದರೆ ಯಾರೂ ಇದು ಮಣ್ಣಿನ ಮೂರ್ತಿ ಎನ್ನುವುದಿಲ್ಲ, ಸಾಕ್ಷಾತ್ ಗೌರಿ ಗಣೇಶ ಕೈಲಾಸದಿಂದ ಧರೆಗಿಳಿದಂತೇ ಇದೆ ಅವರ ಕೈಚಳಕ.ಕಳೆದ ಐವತ್ತು ವರ್ಷಗಳಿಂದ ಮಣ್ಣಿನ ಮೂರ್ತಿ ಮೆತ್ತುವ ಕಲಾಸಿದ್ಧಿ ಅವರಿಗೆ ಸಿದ್ಧಿಸಿದೆ.ಮಣ್ಣಿಗೆ ಜೀವ ತುಂಬಿ ಭಾವಸೃಜಿಸುವ ಅವರ ಕಲೆಗೆ ಎಲ್ಲರೂ ತಲೆದೂಗುತ್ತಾರೆ. ಗಣೇಶ ಚತುರ್ಥಿ ಬಂತೆಂದರೆ ಜಿ.ಡಿ. ಭಟ್ಟರು ಮಾಡಿದ ಗಣಪತಿ ವಿಗ್ರಹಗಳನ್ನು ಕಣ್ತುಂಬಿಕೊಳ್ಳಲು ಕಾತರಿಸುವಂತೇ ಮಾಡುವುದು ಸುಳ್ಳಲ್ಲ. ನೀವೂ ಅವರು ತಯಾರಿಸಿದ ಗಣಪತಿಯ ಹಾಗೂ ಗೌರಿಯ ವಿಗ್ರಹಗಳನ್ನು ಕಣ್ತುಂಬಿಸಿಕೊಳ್ಳಿ.

Festivals Sep 25, 2023, 2:40 PM IST

ISRO trying to connect with vikram lander nbnISRO trying to connect with vikram lander nbn
Video Icon

ಇಸ್ರೋ ವಿಜ್ಞಾನಿಗಳಿಂದ ಅವಿರತ ಶ್ರಮ..! ರೋವರ್ ಜಾಗೃತವಾದರೆ ಮುಂದೇನಾಗುತ್ತೆ ಗೊತ್ತಾ..?

ನನಸಾಗಿತ್ತು 140 ಕೋಟಿ ಭಾರತೀಯರ ಕನಸು
ಭಾರತ ತೋರಿಸಿತ್ತು ಚಂದ್ರನ ಮೇಲೆ ಪರಾಕ್ರಮ
ಎಚ್ಚರವಾಗ್ತಾರಾ ವಿಕ್ರಂ ಹಾಗೂ ಪ್ರಗ್ಯಾನ್..?

SCIENCE Sep 25, 2023, 10:30 AM IST

Suvarna News Podcast with ISRO Chairman S Somnath nbnSuvarna News Podcast with ISRO Chairman S Somnath nbn
Video Icon

Podcast: ಇಸ್ರೋ ಅಧ್ಯಕ್ಷ ಸೋಮನಾಥ್‌ರಿಂದ ಚಂದ್ರಯಾನ -3 ಯಶೋಗಾಥೆ

ಇಸ್ರೋದ ಮುಂದಿನ ಯೋಜನೆಗಳನೇನು? ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬಿತ್ಯಾದಿ ವಿಚಾರಗಳನ್ನು ಸ್ವತಃ ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಇದರ ಪಾಡ್‌ಕಾಸ್ಟ್‌ ಇಲ್ಲಿದೆ..
 

Podcast Sep 23, 2023, 11:13 AM IST

no sign of vikram pragyan waking up but isro is hopeful they will come to life ashno sign of vikram pragyan waking up but isro is hopeful they will come to life ash

ಇನ್ನೂ ಸಂದೇಶ ಕಳುಹಿಸದ ವಿಕ್ರಂ, ಪ್ರಜ್ಞಾನ್‌: ಚಂದ್ರನ ಮೇಲಿರುವ ಲ್ಯಾಂಡರ್‌, ರೋವರ್‌ ಎಬ್ಬಿಸಲು ಇಂದು ಇಸ್ರೋ ಯತ್ನ

ಸೆಪ್ಟೆಂಬರ್ 22ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯೋದಯವಾದ ಕಾರಣ ಲ್ಯಾಂಡರ್‌ ಮತ್ತು ರೋವರ್‌ಗಳು ಅಲ್ಲಿಂದ ಯಾವುದಾದರೂ ಸಂದೇಶ ಕಳುಹಿಸಬಹುದು ಎಂಬ ನಿರೀಕ್ಷೆಯಲ್ಲಿ ಇಸ್ರೋ ಇತ್ತು. ಆದರೆ ಶುಕ್ರವಾರ ಯಾವುದೇ ಸಂದೇಶ ರವಾನೆಯಾಗಿಲ್ಲ.

SCIENCE Sep 23, 2023, 8:43 AM IST

Chandrayaan 3 Isro Says no signals have been received from Vikram lander and Pragyan rover san Chandrayaan 3 Isro Says no signals have been received from Vikram lander and Pragyan rover san

Chandrayaan 3: ವಿಕ್ರಮ್‌, ಪ್ರಗ್ಯಾನ್‌ನಿಂದ ಇನ್ನೂ ಬರದ ಸಿಗ್ನಲ್‌, ಇಸ್ರೋ ನಿರಂತರ ಪ್ರಯತ್ನ

ಚಂದ್ರಯಾನ-3 ಶಿವಶಕ್ತಿ ಪಾಯಿಂಟ್‌ನಲ್ಲಿ ನಿಂತಿರುವ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ಅನ್ನು ಮತ್ತೆ ಕಾರ್ಯನಿರ್ವಹಣೆ ಮಾಡುವ ಪ್ರಯತ್ನ ಇನ್ನೂ ನಡೆಯುತ್ತಿದೆ. ಈ ಕುರಿತಾಗಿ ಇಸ್ರೋ ಬಿಗ್‌ ಅಪ್‌ಡೇಟ್‌ ನೀಡಿದೆ.
 

SCIENCE Sep 22, 2023, 6:56 PM IST

Do not do these mistakes when you wear gemstones sumDo not do these mistakes when you wear gemstones sum

ಹರಳು, ರತ್ನಗಳನ್ನು ಧರಿಸಿದೋರು ಈ ತಪ್ಪನ್ನೆಲ್ಲಾ ಮಾಡಲೇಬಾರದು!

ಮುತ್ತು, ರತ್ನ, ವಜ್ರ, ವೈಢೂರ್ಯಗಳು ನಮ್ಮ ಮೇಲೆ ಗಾಢ ಪ್ರಭಾವ ಬೀರುತ್ತವೆ, ಅವುಗಳ ಪರಿಣಾಮಗಳನ್ನು ಅರಿತೇ ಧರಿಸಬೇಕು. ಅದರಲ್ಲೂ ಕೆಲವು ರತ್ನಗಳು ವಿಶೇಷ ಪ್ರಭಾವ ಹೊಂದಿರುತ್ತವೆ. ಅವುಗಳನ್ನು ಸುಮ್ಮನೆ ಧರಿಸಬಾರದು. ಜತೆಗೆ, ಧರಿಸಿದ ಬಳಿಕವೂ ಕೆಲವು ತಪ್ಪುಗಳನ್ನು ಮಾಡಬಾರದು. 
 

Festivals Sep 22, 2023, 5:00 PM IST

Here is the solution to the problems that arise if Moon is weak in the horoscope suhHere is the solution to the problems that arise if Moon is weak in the horoscope suh

ಜಾತಕದಲ್ಲಿ ಚಂದ್ರ ದುರ್ಬಲನಾಗಿದ್ದರೆ ಉಂಟಾಗುವ ಸಮಸ್ಯೆಗಳಿಗೆ ಈ ಪರಿಹಾರ ಮಾಡಿ..

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಂಬತ್ತು ಗ್ರಹಗಳ ಅನುಕೂಲಕರ ಮತ್ತು ಪ್ರತಿಕೂಲ ಪರಿಣಾಮಗಳು ಮಾನವ ಜೀವನದಲ್ಲಿ ಕಂಡುಬರುತ್ತವೆ. ಗ್ರಹವು ಬಲವಾದ ಸ್ಥಾನದಲ್ಲಿದ್ದಾಗ, ಅದರ ಅನುಕೂಲಕರ ಪ್ರಭಾವದಿಂದ ವ್ಯಕ್ತಿಯ ಜೀವನವು ಯಶಸ್ವಿಯಾಗುತ್ತದೆ. ಅದೇ ಸಮಯದಲ್ಲಿ, ದುರ್ಬಲ ಗ್ರಹವು ಅನೇಕ ನಕಾರಾತ್ಮಕ ಪರಿಣಾಮಗಳೊಂದಿಗೆ ವ್ಯಕ್ತಿಯನ್ನು ಬಾಧಿಸುತ್ತದೆ. 

Festivals Sep 22, 2023, 4:02 PM IST

It will be HISTORIC if Vikram and Pragyan wake up on September 22 says Isro Chief S Somanath sanIt will be HISTORIC if Vikram and Pragyan wake up on September 22 says Isro Chief S Somanath san

ಇಂದು ವಿಕ್ರಮ್‌ ಹಾಗೂ ಪ್ರಗ್ಯಾನ್‌ ಎಚ್ಚರವಾದರೆ ಅದು ಇಸ್ರೋ ಪಾಲಿಗೆ ಐತಿಹಾಸಿಕ, ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್!

ಇಸ್ರೋ ಪಾಲಿಗೆ ಇಂದು ಮತ್ತೊಂದು ಮಹತ್ವದ ದಿನ. 16 ದಿನಗಳ ಕಾಲ ಸ್ಲೀಪ್‌ ಮೋಡ್‌ನಲ್ಲಿದ್ದ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ಅನ್ನು ಇಂದು ಎಚ್ಚರಿಸುವ ಕೆಲಸ ಮಾಡಲಿದೆ. ಈ ಬಗ್ಗೆ ಮಾತನಾಡಿರುವ ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಹಾಗೇನಾದರೂ ಇಬ್ಬರು ಎಚ್ಚರವಾದರೆ ಅದು ಐತಿಹಾಸಿಕ ಸಾಧನೆ ಎಂದಿದ್ದಾರೆ.

India Sep 22, 2023, 9:00 AM IST

isro chief s somanath on moon secret details in asianet news exclusive interview with rajesh kalra gvdisro chief s somanath on moon secret details in asianet news exclusive interview with rajesh kalra gvd

ನಾವು ಹೇಳದ ‘ಚಂದ್ರರಹಸ್ಯ’ ಇನ್ನೂ ಇದೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

ಇಸ್ರೋದ ಮುಂದಿನ ಯೋಜನೆಗಳನೇನು? ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬಿತ್ಯಾದಿ ವಿಚಾರಗಳನ್ನು ಸ್ವತಃ ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

India Sep 22, 2023, 6:02 AM IST

Isro Chief S somanath on Future Plans details in Asianet News Exclusive Interview With Rajesh Kalra sanIsro Chief S somanath on Future Plans details in Asianet News Exclusive Interview With Rajesh Kalra san
Video Icon

Asianet Exclusive ಜಗತ್ತು ನಿಬ್ಬೆರಗಾಗೋ ಯೋಜನೆಗಳ ಲಿಸ್ಟ್‌ ವಿವರಿಸಿದ ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌!

ಚಂದ್ರಯಾನ, ಗಗನಯಾನ, ಬಾಹ್ಯಾಕಾಶ ನಿಲ್ದಾಣ, ಶುಕ್ರಯಾನ, ಮಾನವಸಹಿತ ಚಂದ್ರಯಾನ... ಇಸ್ರೋ ಪಟ್ಟಿಯಲ್ಲಿಯಲ್ಲಿದೆ ಜಗತ್ತು ನಿಬ್ಬರಗಾಗೋ ಸಾಕಷ್ಟು ಯೋಜನೆಗಳು ಇವುಗಳ ಬಗ್ಗೆ ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌, ಏಷ್ಯಾನೆಟ್‌ ನ್ಯೂಸ್‌ ಜೊತೆಗಿನ ವಿಶೇಷ ಸಂದರ್ಶನದಲ್ಲಿ ವ್ಯವಸ್ಥಾಪಕ ಚೇರ್ಮನ್‌ ರಾಜೇಶ್‌ ಕಾಲ್ರಾ ಅವರೊಂದಿಗೆ ಮಾತನಾಡಿದ್ದಾರೆ.

India Sep 21, 2023, 9:47 PM IST