Asianet Suvarna News Asianet Suvarna News
419 results for "

Rachita Ram

"
Rachita Ram gets special gift from Kangana thalaivi team vcsRachita Ram gets special gift from Kangana thalaivi team vcs
Video Icon

ನಟಿ ರಚಿತಾ ರಾಮ್‌ಗೆ ಕಾಂಚೀವರಂ ಸೀರೆ ಗಿಫ್ಟ್‌ ಕೊಟ್ಟ ಕಂಗಣಾ ರಣಾವತ್ 'ತಲೈವಿ' ತಂಡ!

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಬಾಲಿವುಡ್‌ ಚಿತ್ರರಂಗದಿಂದ ಸ್ಪೆಷಲ್ ಗಿಫ್ಟ್ ಬಂದಿದೆ. ಕಂಗನಾ ನಟನೆಯ 'ತಲೈವಿ' ಸಿನಿಮಾ ಇಂದು ನಾಲ್ಕು ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಉಡುಗೊರೆಯಲ್ಲಿ ನೀಲಿ ಬಣ್ಣದ ಅಪ್ಪಟ ಕಾಂಚೀವರಂ ಸೀರೆ  ನೀಡಿದ್ದಾರೆ.
 

Sandalwood Sep 10, 2021, 4:16 PM IST

Rachita Ram in inquiry for fight master death  vcsRachita Ram in inquiry for fight master death  vcs
Video Icon

ಫೈಟರ್ ವಿವೇಕ್ ಸಾವಿನ ಪ್ರಕರಣ; ರಚಿತಾ ರಾಮ್ ವಿಚಾರಣೆ ಶುರು!

'ಲವ್ ಯು ರಚ್ಚು' ಸಿನಿಮಾ ಚಿತ್ರೀಕರಣದ ವೇಳೆ ನಡೆದ ಅವಘಡದಿಂದ ಫೈಟರ್ ವಿವೇಕ್ ಕೊನೆ ಉಸಿರೆಳೆದರು. ಘಟನೆ ಬಗ್ಗೆ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ, ನಟಿ ರಚಿತಾ ರಾಮ್ ಸೆಟ್‌ನಲ್ಲಿ ಇಲ್ಲದಿದ್ದರೂ, ಬಿಡದಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

Sandalwood Aug 26, 2021, 3:55 PM IST

Actress Rachita Ram visited Bidadi police station to face inquiry  snrActress Rachita Ram visited Bidadi police station to face inquiry  snr

ಲವ್‌ ಯು ರಚ್ಚು’ ಕಲಾವಿದ ಸಾವು : ರಚಿತಾ ರಾಮ್‌ ವಿಚಾರಣೆ

  • ಲವ್‌ ಯು ರಚ್ಚು ಚಿತ್ರೀಕರಣ ವೇಳೆ ಸಹಾ​ಯಕ ಫೈಟರ್‌ ವಿವೇಕ್‌ ಸಾವಿನ ಪ್ರಕ​ರ​ಣ
  • ನ​ಟಿ​ ರಚಿತಾ ರಾಮ್‌ ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್‌ ಠಾಣೆಯಲ್ಲಿ ವಿಚಾ​ರ​ಣೆ

News Aug 25, 2021, 10:54 AM IST

Rachita Ram Dolly Dhananjay Monsoon raga teaser goes viral vcsRachita Ram Dolly Dhananjay Monsoon raga teaser goes viral vcs
Video Icon

ಮಳೆಯಲ್ಲಿ ಶುರುವಾಯ್ತು ಡಾಲಿ ಧನಂಜಯ್- ಡಿಂಪಲ್ ರಚಿತಾ ರಾಮ್ ಮೌನರಾಗ!

ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಜೋಡಿಗಿ ಅಭಿನಯಿಸುತ್ತಿರುವ ಸಿನಿಮಾ ಹೆಸರು 'ಮಾನ್ಸೂನ್ ರಾಗ'. ಎಸ್‌. ರವೀಂದ್ರನಾಥ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ವಿಖ್ಯಾತ್ ಎಆರ್‌ ನಿರ್ಮಿಸುತ್ತಿದ್ದಾರೆ.  ಇಡಿ ಕಥೆ ಮುಂಗಾರು ಮಳೆಯೊಳಗೇ ನಡೆಯುತ್ತದೆ.  ಈಗಾಗಲೇ ರಿಲೀಸ್ ಮಾಡಿರುವ ಟೀಸರ್‌ ಚಿತ್ರದ ಬಗ್ಗೆ ನಿರೀಕ್ಷೆ ಮೂಡಿಸುತ್ತಿದೆ.
 

Sandalwood Aug 16, 2021, 4:47 PM IST

Actress Rachita Ram breaks silence about Love you rachu shooting incident vcsActress Rachita Ram breaks silence about Love you rachu shooting incident vcs

ಆ ದುರ್ಘಟನೆ ನಡೆದಾಗ ನಾನು ಸೆಟ್‌ನಲ್ಲಿಇರಲಿಲ್ಲ: ನಟಿ ರಚಿತಾ ರಾಮ್

ಲವ್ ಯು ರಚ್ಚು ಸಿನಿಮಾ ಚಿತ್ರೀಕರಣದ ವೇಳೆ ನಡೆದ ಘಟನೆ ಬಗ್ಗೆ ಮೌನ ಮುರಿದ ರಚಿತಾ ರಾಮ್. ನಿರ್ಮಾಪಕ ಗುರುದೇಶಪಾಂಡೆ ಇನ್ನೂ ಸಿಕ್ಕಿಲ್ಲ.

Sandalwood Aug 15, 2021, 3:41 PM IST

Dhananjay Rachita Ram announce new film project Monsoon Raga vcsDhananjay Rachita Ram announce new film project Monsoon Raga vcs

ಧನಂಜಯ್‌, ರಚಿತಾ ನಟನೆಯ ಚಿತ್ರದ ಹೆಸರು 'ಮಾನ್ಸೂನ್‌ ರಾಗ'!

ಮಳೆಯೊಳಗೇ ನಡೆಯುವ ಕತೆಯ ಶೀರ್ಷಿಕೆ, ಟೀಸರ್‌ ಲಾಂಚ್‌. ಧನಂಜಯ್, ರಚ್ಚು ಕಾಂಬಿನೇಷನ್‌ಗೆ ಫಿದಾ ಆದ ನೆಟ್ಟಿಗರು.
 

Sandalwood Aug 14, 2021, 9:21 AM IST

Netizens disappointed  with Rachita Ram post on Instagram vcsNetizens disappointed  with Rachita Ram post on Instagram vcs
Video Icon

ಸಂತಾಪ ಹೇಳಿಲ್ಲ ಸೆಲ್ಫಿ ಪೋಸ್ಟ್ ಮಾಡ್ತಿದ್ದಾರೆ; ರಚಿತಾ ರಾಮ್‌ ಮೇಲೆ ನೆಟ್ಟಿಗರು ಗರಂ!

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಅಜಯ್ ರಾವ್ ಅಭಿನಯಿಸುತ್ತಿರುವ 'ಲವ್ ಯು ರಚ್ಚು' ಚಿತ್ರೀಕರಣದ ವೇಳೆ ಫೈಟರ್ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಮತ್ತೊಬ್ಬ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಈ ಸಮಯದಲ್ಲಿ ರಚಿತಾ ರಾಮ್ ಸಂತಾಪ ಹೇಳುವ ಬದಲು ಸೆಲ್ಫಿ ಫೋಸ್ಟ್‌ ಮಾಡಿದ್ದಾರೆ. ಇದು ತಪ್ಪು ಎಂದು ನೆಟ್ಟಿಗರು ಖಂಡಿಸಿದ್ದಾರೆ. 
 

Sandalwood Aug 12, 2021, 4:16 PM IST

fighter death due to short circuit Ramanagara Police arrests Four mahfighter death due to short circuit Ramanagara Police arrests Four mah

ಶೂಟಿಂಗ್ ವೇಳೆ ಫೈಟರ್ ಸಾವು, ಜಮೀನು ಮಾಲೀಕ ಸೇರಿ ನಾಲ್ವರ  ಬಂಧನ

ಕನ್ನಡ ಸಿನಿಮಾ   ಲವ್ ಯು ರಚ್ಚು ಚಿತ್ರೀಕರಣದ ವೇಳೆ ಶಾರ್ಟ್  ಸರ್ಕ್ಯೂಟ್ ನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.  ನಟ ಅಜಯ್ ರಾವ್ ಹಾಗೂ ನಟಿ ಡಿಪಂಲ್ ಕ್ವೀನ್ ರಚಿತಾ ರಾಮ್ ನಟಿಸುತ್ತಿದ್ದ ಚಿತ್ರದ ಶೂಟಿಂಗ್ ನಡೆಯುತ್ತಿತ್ತು.

CRIME Aug 9, 2021, 7:35 PM IST

Fighter Vivek dies during the shoot of Love You Racchu Actor Ajay Rao Reaction mahFighter Vivek dies during the shoot of Love You Racchu Actor Ajay Rao Reaction mah

ದಡ್ಡತನದಿಂದ ದೊಡ್ಡ ದುರಂತವಾಗಿದೆ; ಅಜಯ್ ರಾವ್ ಪ್ರತಿಕ್ರಿಯೆ

ಕನ್ನಡ ಸಿನಿಮಾ   ಲವ್ ಯು ರಚ್ಚು ಚಿತ್ರೀಕರಣದ ವೇಳೆ ಶಾರ್ಟ್  ಸರ್ಕ್ಯೂಟ್ ನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.  ನಟ ಅಜಯ್ ರಾವ್ ಹಾಗೂ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸುತ್ತಿದ್ದ ಚಿತ್ರದ ಶೂಟಿಂಗ್ ನಡೆಯುತ್ತಿತ್ತು.

CRIME Aug 9, 2021, 5:47 PM IST

fighter death due to short circuit rachita ram starrer Sandalwood movie shooting mahfighter death due to short circuit rachita ram starrer Sandalwood movie shooting mah

ಲವ್‌ ಯು ರಚ್ಚು ಶೂಟಿಂಗ್‌ನಲ್ಲಿ ಅವಘಡ, ಫೈಟರ್ ಸತ್ತರೂ ತಿಳಿಸದೆ ಕಾಲ್ಕಿತ್ತ ಚಿತ್ರತಂಡ

ಕನ್ನಡ ಸಿನಿಮಾ   ಲವ್ ಯು ರಚ್ಚು ಚಿತ್ರೀಕರಣದ ವೇಳೆ ಶಾರ್ಟ್  ಸರ್ಕ್ಯೂಟ್ ನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.  ನಟ ಅಜಯ್ ರಾವ್ ಹಾಗೂ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸುತ್ತಿದ್ದ ಚಿತ್ರದ ಶೂಟಿಂಗ್ ನಡೆಯುತ್ತಿತ್ತು.

CRIME Aug 9, 2021, 4:21 PM IST

Cinema Hungama Rachitha Ram Loves Black Color Here is Why dplCinema Hungama Rachitha Ram Loves Black Color Here is Why dpl
Video Icon

ಬ್ಲಾಕ್ ಅಂದ್ರೆ ರಚ್ಚುಗೆ ಅಚ್ಚು ಮೆಚ್ಚು..! ರೀಸನ್ ?

ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಬ್ಲಾಕ್ ಕಲರ್ ಅಂದ್ರೆ ತುಂಬಾ ಇಷ್ಟ. ಸ್ಯಾಂಡಲ್‌ವುಡ್‌ನ ಗುಳಿ ಕೆನ್ನೆಯ ಚೆಲುವೆಗೆ ಕಪ್ಪು ಬಣ್ಣ ಅಂದ್ರೆ ಸಿಕ್ಕಾಪಟ್ಟೆ ಲವ್. ಯಾಕೆ ? ಇಲ್ಲಿ ನೋಡಿ ವಿಡಿಯೋ

Sandalwood Jul 7, 2021, 1:36 PM IST

Kannada actress Ramya loves Rachita ram Sathish Ninasam Ayogya film song vcsKannada actress Ramya loves Rachita ram Sathish Ninasam Ayogya film song vcs

'ಅಯೋಗ್ಯ' ಚಿತ್ರದ ಈ ಹಾಡು ಫಾಲೋ ಮಾಡಿದ್ರೆ ಪಕ್ಕಾ ಪೊಲೀಸ್ ಕೇಸ್ ಆಗುತ್ತೆ: ನಟಿ ರಮ್ಯಾ

ಅಯೋಗ್ಯ ಚಿತ್ರದ ಈ ಹಾಡಿಗೆ ನಟಿ ರಮ್ಯಾ ಫಿದಾ. ಫ್ಲೀಸ್ ಸೀರಿಯಸ್ ಆಗಿ ಫಾಲೋ ಮಾಡಬೇಡಿ ಎಂದು ನೆಟ್ಟಿಗರಿಗೆ ಸಲಹೆ

Sandalwood Jun 26, 2021, 3:40 PM IST

Actress Rachita Ram wishes happy father day with mustache video vcsActress Rachita Ram wishes happy father day with mustache video vcs

ಅಬ್ಬಬ್ಬಾ! ನಟಿ ರಚಿತಾ ರಾಮ್‌ ಮುಖದಲ್ಲಿ ಮೀಸೆ; ಫಾದರ್ಸ್‌ ಡೇ ವಿಡಿಯೋ ವೈರಲ್

ಫಾದರ್ಸ್‌ ಡೇಗೆ ರಚಿತಾ ರಾಮ್ ಶೇರ್ ಮಾಡಿಕೊಂಡ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

Sandalwood Jun 21, 2021, 1:29 PM IST

Rachita ram Darling Krishna Love me or Hate me title controversy vcsRachita ram Darling Krishna Love me or Hate me title controversy vcs

ರಚಿತಾ ರಾಮ್ ಚಿತ್ರದ ಟೈಟಲ್ 'ಲವ್ ಮಿ ಆರ್ ಹೇಟ್ ಮಿ'ಗೆ ಹೊಸ ವಿವಾದ!

ಶೀರ್ಷಿಕೆಯ ಕಾರಣಕ್ಕೆ ರಚಿತಾ ರಾಮ್ ನಟನೆಯ ‘ಲವ್ ಮಿ ಆರ್ ಹೇಟ್ ಮಿ’ ಚಿತ್ರ ವಿವಾದಕ್ಕೆ ಗುರಿಯಾಗಿದೆ. ‘ಸೈಕೋ’ ಚಿತ್ರದ ನಿರ್ದೇಶಕ ವಿ. ದೇವದತ್ತ ಈ ಶೀರ್ಷಿಕೆ ತಮ್ಮದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ.  
 

Sandalwood May 31, 2021, 10:28 AM IST

Darling Krishna Rachita Ram signs Love me or Hate me kannada film vcsDarling Krishna Rachita Ram signs Love me or Hate me kannada film vcs
Video Icon

ಡಾರ್ಲಿಂಗ್ ಕೃಷ್ಣಗೆ 'ಲವ್‌ ಮಿ ಆರ್ ಹೇಟ್ ಮಿ' ಎಂದೇಳಿದ ಡಿಂಪಲ್ ಕ್ವೀನ್ ರಚಿತಾ ರಾಮ್!

ಎರಡನೇ ಅಲೆಯ ಲಾಕ್‌ಡೌನ್‌ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ದಿಲ್ಲದೇ ಮತ್ತೊಂದಿಷ್ಟು ಸಿನಿಮಾಗಳಿಗೆ ಸಹಿ ಮಾಡುತ್ತಿದ್ದಾರೆ. ಮೊದಲ ಬಾರಿ ಡಾರ್ಲಿಂಗ್ ಕೃಷ್ಣಗೆ ಜೋಡಿ  ಆಗಿದ್ದು, 'ಲವ್ ಮಿ ಆರ್ ಹೇಟ್‌ ಮಿ' ಎಂಬ ಶೀರ್ಷಿಕೆಯನ್ನು ಈ ಜೋಡಿಯ ಚಿತ್ರಕ್ಕೆ ಇಡಲಾಗಿದೆ. ಚಿತ್ರದ ಮೊದಲ ಪೋಸ್ಟರ್‌ ರಿಲೀಸ್ ಮಾಡಿದ್ದಾರೆ. 
 

Sandalwood May 30, 2021, 1:54 PM IST