Asianet Suvarna News Asianet Suvarna News
309 results for "

Jagan

"
Supreme Court  stayed Rath Yatra of annual pilgrimage at Puri s Jagannath TempleSupreme Court  stayed Rath Yatra of annual pilgrimage at Puri s Jagannath Temple

ರಥ ಯಾತ್ರೆಗೆ ಬ್ರೇಕ್, ಅನುಮತಿ ನೀಡಿದರೆ ಪುರಿ ಜಗನ್ನಾಥ ಕ್ಷಮಿಸಲ್ಲ ಎಂದ ಸುಪ್ರೀಂ ಕೋರ್ಟ್!

ಕೊರೋನಾ ವೈರಸ್ ಕಾರಣ ಕೋರ್ಟ್ ಮೆಟ್ಟಿಲೇರಿದ್ದ ಪುರಿ ಜಗನ್ನಾಥ ರತ ಯಾತ್ರೆಗೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದೆ. ಇಷ್ಟೇ ಅಲ್ಲ ಅನುಮತಿ ನೀಡಿದರೆ ಜಗನ್ನಾಥ ಕ್ಷಮಿಸಲ್ಲ ಎಂದು ಸುಪ್ರೀಂ ಹೇಳಿದೆ.

India Jun 18, 2020, 8:44 PM IST

Fresh Row Erupts As Tirumala Temple Land Allotted To Seers Close To CM Jagan ReddyFresh Row Erupts As Tirumala Temple Land Allotted To Seers Close To CM Jagan Reddy

ಜಗನ್‌ ಆಪ್ತ ಮಠಗಳಿಗೆ ತಿಮ್ಮಪ್ಪನ ಜಮೀನು!

ಜಗನ್‌ ಆಪ್ತ ಮಠಗಳಿಗೆ ತಿರುಮಲ ಜಮೀನು: ವಿವಾದ| ಅತಿಕ್ರಮಣ ಮಾಡಿಕೊಂಡಿದ್ದ ಜಮೀನು| ಸಕ್ರಮಗೊಳಿಸಲು ಜಗನ್‌, ಟಿಟಿಡಿ ನಿರ್ಧಾರ

India Jun 8, 2020, 7:53 AM IST

Bengaluru Sri rampura Murder Case police arrest 6 accusedBengaluru Sri rampura Murder Case police arrest 6 accused

ಕದಿಯಲು ಬಂದವ ಕೊಲೆಯಾಗಿ ಹೋದ; ಶ್ರೀರಾಮ್‌ ಪುರ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಜೈಲಿನಿಂದ ಬಿಡುಗಡೆಯಾಗಿದ್ದ ಜಗನ್ ರಾತ್ರಿ ವೇಳೆ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಕಂಬ ಕದಿಯಲು ಹೋಗಿದ್ದಾನೆ. ಈ ವೇಳೆ ಅಪಾರ್ಟ್‌ಮೆಂಟ್ ಸೆಕ್ಯೂರಿಟಿ ಗಾರ್ಡ್ಸ್‌ ಕೈಗೆ ಸಿಕ್ಕಿಬಿದ್ದ ಜಗನ್ ಅವರನ್ನು ಮನಬಂದಂತೆ ಥಳಿಸಿ ಹೊರದಬ್ಬಲಾಗಿತ್ತು. ಸೆಕ್ಯೂರಿಟಿ ಗಾರ್ಡ್‌ಗಳಿಂದ ಜರ್ಝರಿತನಾದ ಜಗನ್ ಮನೆ ದಾರಿ ಹಿಡಿದಿದ್ದಾನೆ. 

CRIME Jun 5, 2020, 1:56 PM IST

Pramod Mutalik Talks Over Andhra Pradesh CM Y S Jaganmohan ReddyPramod Mutalik Talks Over Andhra Pradesh CM Y S Jaganmohan Reddy

ತಂದೆ ರೀತಿಯಲ್ಲೇ ಆಂಧ್ರ ಸಿಎಂ ಜಗನ್‌ಗೆ ಸಾವು ಖಚಿತ: ಪ್ರಮೋದ್‌ ಮುತಾಲಿಕ್‌

ತಿರುಪತಿ ದೇವಸ್ಥಾನದ ಆಸ್ತಿ ಮಾರಾಟ ಮಾಡಲು ಮುಂದಾದರೆ ತಂದೆಯ ರೀತಿಯಲ್ಲೇ ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್‌ ರೆಡ್ಡಿ ಅವರ ಸಾವು ಖಚಿತ ಎಂದು ತಿರುಪತಿ ದೇವಸ್ಥಾನದ ಆಸ್ತಿ ಮಾರಾಟ ವಿರೋಧಿಸಿ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಅವರು ಎಚ್ಚರಿಕೆ ನೀಡಿದ್ದಾರೆ. 
 

Karnataka Districts May 27, 2020, 2:53 PM IST

PM Modi VC with CMs UnderwayPM Modi VC with CMs Underway
Video Icon

ಲಾಕ್‌ಡೌನ್ ವಿಸ್ತರಣೆಗೆ ಆಂಧ್ರದ ವಿರೋಧ; ಮೋದಿ ಅಂಗಳದಲ್ಲಿ ಲಾಕ್‌ಡೌನ್ ಚೆಂಡು..!

ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದಾರೆ. ಲಾಕ್‌ಡೌನ್ ವಿಸ್ತರಿಸಬೇಕಾ, ಬೇಡವಾ ಅನ್ನೋದ್ರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಲಾಕ್‌ಡೌನ್ ಮುಂದುವರಿಕೆಗೆ ಆಂಧ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೊರೊನಾ ಜೊತೆಯೇ ಬದುಕಬೇಕು, ಬದುಕುವುದನ್ನು ಕಲಿಯಬೇಕು. ನಾವು ಅದಷ್ಟು ಬೇಗ ಸಹಜ ಸ್ಥಿತಿಗೆ ಮರಳಲೇಬೇಕು. ಲಾಕ್‌ಡೌನ್ ಮುಂದುವರೆದರೆ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಲಿದೆ ಎಂದಿದ್ದಾರೆ. 

state May 11, 2020, 5:50 PM IST

Vizag Gas Leak Andhra CM announces Rs 1 crore compensation for kin of deceasedVizag Gas Leak Andhra CM announces Rs 1 crore compensation for kin of deceased

ವಿಶಾಖಪಟ್ಟಣ ಅನಿಲ ದುರಂತ: ಮೃತರ ಕುಟುಂಬಕ್ಕೆ ತಲಾ 1 ಕೋಟಿ ರೂ. ಘೋಷಿಸಿದ ಜಗನ್!

ವಿಷಾಖಪಟ್ಟಣಂ ಅನಿಲ ಸೋರಿಕೆ ದುರಂತ| ವಿಷಾನಿಲ ಸೇವಿಸಿ 11 ಸಾವು, ಅನೇಕರ ಸ್ಥಿತಿ ಚಿಂತಾಜನಕ| ಮೃತರ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದ ಸಿಎಂಜಗನ್ ಮೋಹನ್ ರೆಡ್ಡಿ

India May 7, 2020, 4:17 PM IST

Karnataka Govt Gives permission to celebrate ambedkar and babu jagan jeevan ram jayantiKarnataka Govt Gives permission to celebrate ambedkar and babu jagan jeevan ram jayanti

ಕೊರೋನಾ ಭೀತಿ ನಡುವೆಯೂ ಅಂಬೇಡ್ಕರ್ ಜಯಂತಿಗೆ ಗ್ರೀನ್ ಸಿಗ್ನಲ್: ಶರತ್ತುಗಳು ಅನ್ವಯ

ಕೊರೋನಾ ಹಾವಳಿ ಹೆಚ್ಚಾಗಿರುವುದರಿಂದ ಏಪ್ರಿಲ್ 14ರ ವರೆಗೆ ಲಾಕ್‌ಡೌನ್ ಹೇರಲಾಗಿದೆ. ಇದರ ನಡುವೆ ಕರ್ನಾಟಕದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಮ್ ಜಯಂತಿ ಆಚರಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದ್ರೆ, ಶರತ್ತುಗಳನ್ನು ವಿಧಿಸಿದೆ

Coronavirus Karnataka Apr 1, 2020, 10:36 PM IST

Colors Kannada Seetha vallabha Fame jaganaath photo galleryColors Kannada Seetha vallabha Fame jaganaath photo gallery

ಪತ್ನಿ ಜೊತೆ ನೀರಲ್ಲಿ ಮೀನಾದ ಕಿರುತೆರೆ ನಟ; ಫೋಟೋಸ್‌ ನೋಡಿ...

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರಸಿದ್ಧ ಧಾರಾವಾಹಿ 'ಸೀತಾ ವಲ್ಲಭ' ಪ್ರಮುಖ ಪಾತ್ರಧಾರಿ ಜಗನ್‌ ಪತ್ನಿ ಜೊತೆ ನೀರಲ್ಲಿ ಮೀನಾಗಿ ಮಿನುಗುತ್ತಿರುವ ಫೋಟೋ ನೋಡಿ....

Small Screen Mar 30, 2020, 5:25 PM IST

Tirumala Tirupati and Puri Jagannath temple shut to general public Amid Coronavirus OutbreakTirumala Tirupati and Puri Jagannath temple shut to general public Amid Coronavirus Outbreak

ಕೊರೋನಾ ಅಟ್ಟಹಾಸ: ತಿರುಪತಿ, ಪುರಿ ದೇಗುಲ ಬಂದ್‌!

ತಿರುಪತಿ, ಪುರಿ ದೇಗುಲ ಬಂದ್‌| ಮಾ.31ರವರೆಗೆ ಭಕ್ತರಿಗೆ ಭೇಟಿಗೆ ಅವಕಾಶ ಇಲ್ಲ| ದೇಗುಲದಲ್ಲಿ ಪೂಜಾ ಕಾರ್ಯಗಳಿಗೆ ಅಡ್ಡಿ ಇಲ್ಲ

India Mar 20, 2020, 7:34 AM IST

CM Yediyurappa Writes Letter To YS Jaganmohan Reddy Seeking The Permission To Build A Building At TirupatiCM Yediyurappa Writes Letter To YS Jaganmohan Reddy Seeking The Permission To Build A Building At Tirupati

ಜಗನ್‌ಗೆ ಪತ್ರ ಬರೆದ ಸಿಎಂ ಯಡಿಯೂರಪ್ಪ!

ತಿರುಪತಿ ದೇವಾಲಯದ ಬಳಿ ರಾಜ್ಯದ ಭಕ್ತರಿಗೆ ಅನುಕೂಲವಾಗಲು ನಿರ್ಮಿಸಲುದ್ದೇಶಿಸಿರುವ ವಸತಿ ಗೃಹ| ತಿರುಪತಿಯಲ್ಲಿ ರಾಜ್ಯದ ಕಟ್ಟಡಕ್ಕೆ ಒಪ್ಪಿಗೆ ಕೋರಿ ಜಗನ್‌ಗೆ ಬಿಎಸ್‌ವೈ ಪತ್ರ| 

state Feb 13, 2020, 10:26 AM IST

Karnataka Education Minister Suresh Kumar Writes A Letter To Andhra Pradesh CM Opposing English MediumKarnataka Education Minister Suresh Kumar Writes A Letter To Andhra Pradesh CM Opposing English Medium

ಆಂಧ್ರಪ್ರದೇಶ ಗಡಿ ಶಾಲೆಯಲ್ಲಿ ಕನ್ನಡಕ್ಕೆ ಕೊಕ್‌: ಸುರೇಶ್‌ ಆಕ್ಷೇಪ

ಆಂಧ್ರಪ್ರದೇಶ ಗಡಿ ಶಾಲೆಯಲ್ಲಿ ಕನ್ನಡಕ್ಕೆ ಕೊಕ್‌: ಸುರೇಶ್‌ ಆಕ್ಷೇಪ| ಸಿಎಂ ಜಗನ್ಮೋಹನ ರೆಡ್ಡಿಗೆ ಪತ್ರ ಬರೆದ ಶಿಕ್ಷಣ ಸಚಿವ| ಆಂಧ್ರದ ಇಂಗ್ಲಿಷ್‌ ಮಾಧ್ಯಮ ನೀತಿಯಿಂದ ಕನ್ನಡಿಗರಿಗೆ ಸಮಸ್ಯೆ| ಕನ್ನಡದ ಬದಲು ತೆಲುಗು, ಉರ್ದು ಕಲಿವ ಸಂಕಷ್ಟದಲ್ಲಿ ಮಕ್ಕಳು

state Jan 30, 2020, 10:43 AM IST

Andhra Pradesh cabinet approves abolition of legislative councilAndhra Pradesh cabinet approves abolition of legislative council

ಆಂಧ್ರ ಪ್ರದೇಶ ಮೇಲ್ಮನೆ ರದ್ದು: ವಿಧಾನಸಭೆಯಲ್ಲಿ ಗೊತ್ತುವಳಿ!

ಆಂಧ್ರ ವಿಧಾನ ಪರಿಷತ್‌ ರದ್ದು: ವಿಧಾನಸಭೆಯಲ್ಲಿ ಗೊತ್ತುವಳಿ| ಟಿಡಿಪಿ ಬಹಿಷ್ಕಾರದ ಮಧ್ಯೆ ಸರ್ವಾನುಮತದಿಂದ ನಿರ್ಣಯ ಅಂಗೀಕಾರ| ಮಹತ್ವದ ಮಸೂದೆಗಳಿಗೆ ಪರಿಷತ್‌ ತಡೆಯೊಡ್ಡಿದ್ದಕ್ಕೆ ಜಗನ್‌ ‘ಪ್ರತೀಕಾರ’

India Jan 28, 2020, 12:07 PM IST

Mission Mangal director Jagan Shakti hospitalised, say sourcesMission Mangal director Jagan Shakti hospitalised, say sources

ಮನೆಯಲ್ಲೇ ಕುಸಿದುಬಿದ್ದ ಬಾಲಿವುಡ್‌ನಲ್ಲಿ ಹವಾ ಎಬ್ಬಿಸಿದ್ದ ಕನ್ನಡದ ನಿರ್ದೇಶಕ

ಕನ್ನಡಿಗ ನಿರ್ದೇಶಕ ಜಗನ್ ಶಕ್ತಿ  ಮನೆಯಲ್ಲಿಯೇ ಕುಸಿದು ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರಯವ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

News Jan 27, 2020, 8:17 PM IST

YS Jaganmohan Reddy may scrap Andhra Pradesh upper house All you need to knowYS Jaganmohan Reddy may scrap Andhra Pradesh upper house All you need to know

ಆಂಧ್ರದಲ್ಲಿ ವಿಧಾನಪರಿಷತ್‌ ರದ್ದತಿಗೆ ಜಗನ್‌ ಮುಂದಾಗಿದ್ದು ಸರಿಯೋ, ತಪ್ಪೋ?

5 ಉಪಮುಖ್ಯಮಂತ್ರಿಗಳ ನೇಮಕ, 3 ರಾಜಧಾನಿಯ ನಿರ್ಮಾಣದಂತಹ ‘ಅಪರೂಪದ’ ನಿರ್ಧಾರ ಕೈಗೊಂಡಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಇದೀಗ ತಮ್ಮ ಸರ್ಕಾರದ ನಿರ್ಣಯಗಳಿಗೆ ವಿಧಾನ ಪರಿಷತ್‌ ಅಡ್ಡಿಯಾಗುತ್ತಿದೆ ಎಂದು ಅದನ್ನೇ ರದ್ದು ಮಾಡಲು ನಿರ್ಧರಿಸಿದ್ದಾರೆ.

India Jan 22, 2020, 4:50 PM IST

Andhra Pradesh Chief Minister YS Jaganmohan Reddy May Scrap Legislative CouncilAndhra Pradesh Chief Minister YS Jaganmohan Reddy May Scrap Legislative Council

ಮಸೂದೆ ಅಂಗೀಕಾರಕ್ಕೆ ಅಡ್ಡಿ, ಆಂಧ್ರ ಮೇಲ್ಮನೆ ರದ್ದು?

ಮಸೂದೆ ಅಂಗೀಕಾರಕ್ಕೆ ಅಡ್ಡಿಯಾದ ವಿಧಾನ ಪರಿಷತ್‌ ರದ್ದಿಗೆ ನಿರ್ಧಾರ!| ಆಂಧ್ರ ಸಿಎಂ ಜಗನ್‌ ವಿವಾದಾತ್ಮಕ ನಿರ್ಧಾರ

India Jan 21, 2020, 11:00 AM IST