Asianet Suvarna News Asianet Suvarna News
871 results for "

ಪ್ರಯೋಗ

"
Niveditha gowda Instagram controls my day YouTube video goes viral vcs Niveditha gowda Instagram controls my day YouTube video goes viral vcs

ಬಿರಿಯಾನಿಗೆ ಕಾಫಿ ಮಿಕ್ಸ್‌, ರಸ್ತೆಯಲ್ಲಿ 500 ರೂಪಾಯಿಗೆ ಜಗಳ: ನಿವೇದಿತಾ ಗೌಡ ವಿಡಿಯೋ ವೈರಲ್

ವಿಚಿತ್ರ ಪ್ರಯೋಗಕ್ಕೆ ಮುಂದಾದ ನಿವೇದಿತಾ ಗೌಡ. ಬಕ್ರ ಮಾಡಲು ಹೋಗಿ 500 ರೂಪಾಯಿ ಕಳೆದುಕೊಂಡ ನಟಿ.. 
 

Small Screen Jan 5, 2023, 3:50 PM IST

Experimental study is needed says shri nirmalananda swamiji at chikkaballapur ravExperimental study is needed says shri nirmalananda swamiji at chikkaballapur rav

Education: ಪ್ರಯೋಗ ಶೀಲತೆಯ ಅಧ್ಯಯನ ಅಗತ್ಯ; ಚುಂಚಶ್ರೀ ಅಭಿಮತ

ವಿದ್ಯಾರ್ಥಿಗಳು ಸೃಜನಾತ್ಮಕ ಚಿಂತನೆಯೊಂದಿಗೆ, ಪ್ರಯೋಗ ಶೀಲತೆಯಿಂದ ಅಧ್ಯಯನ ಮುಂದುವರೆಸಿದಾಗ ಮಾತ್ರ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವೆಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂಧನಾಥ ಮಹಾಸ್ವಾಮೀಜಿ ಹೇಳಿದರು.

Education Dec 27, 2022, 10:39 PM IST

BJP disgruntled tried to make a comeback to the CM Bommai cabinet suhBJP disgruntled tried to make a comeback to the CM Bommai cabinet suh
Video Icon

Karnataka Politics: ಬೊಮ್ಮಾಯಿ ಸಂಪುಟಕ್ಕೆ ಕಂಬ್ಯಾಕ್ ಆಗಲು ತಂತ್ರ: ಪ್ರತಾಪದ ಅಸ್ತ್ರಕ್ಕೆ ಸಿಎಂ ಉತ್ತರ

ಬೊಮ್ಮಾಯಿ ಸಂಪುಟಕ್ಕೆ ಕಂಬ್ಯಾಕ್ ಆಗಲು ಅಸಮಾಧಾನಿತರು ಕೋಪದ ಅಸ್ತ್ರ ಪ್ರಯೋಗಿಸಿದರೆ, ಇತ್ತ ಸಿಎಂ ಕೆಂಡಕಾರಿದವರನ್ನು ಥಂಡಾ ಹೊಡೆಯೋ ಹಾಗೆ ಮಾಡಿದ್ದಾರೆ.
 

Politics Dec 21, 2022, 5:12 PM IST

Cinnamon Water For Weight Loss Cinnamon Water For Weight Loss

ಬಳಕುವ ಬಳ್ಳಿಯಾಗೋ ಪ್ರಯತ್ನದಲ್ಲಿದ್ದೀರಾ? ಮಲಗೋ ಮುನ್ನ ಇವನ್ನು ಕುಡಿಯಿರಿ!

ತೂಕ ಇಳಿಸೋದು ಎಲ್ಲರಿಗೂ ದೊಡ್ಡ ಸಮಸ್ಯೆ. ಅದೇನೇ ಕಸರತ್ತು ಮಾಡಿದ್ರೂ ಕೊಬ್ಬು ಕರಗೋದು ಕಷ್ಟ. ಮನೆಯಲ್ಲಿಯೇ ಸುಲಭವಾಗಿ  ತೂಕ ಕಡಿಮೆಯಾಗಿ ಫಿಟ್ನೆಸ್ ಮೆಂಟೇನ್ ಮಾಡ್ಬೇಕು ಅಂದ್ರೆ ರಾತ್ರಿ ಒಂದು ಮಸಾಲೆ ವಸ್ತುವಿನ ನೀರು ಕುಡಿದ್ರೆ ಸಾಕು.
 

Health Dec 10, 2022, 2:43 PM IST

bengaluru cops street procession against the rowdies gowbengaluru cops street procession against the rowdies gow
Video Icon

ರೌಡಿಗಳ ವಿರುದ್ಧ ಪೊಲೀಸರು ಹೊಸ ಪ್ರಯೋಗ, ಕೈಗೆ ಕೋಳ ತೊಡಿಸಿ ಗಲ್ಲಿ ಮೆರವಣಿಗೆ

ರೌಡಿಗಳ ವಿರುದ್ಧ ಪೊಲೀಸರು ಹೊಸ ಪ್ರಯೋಗ ಶುರು ಮಾಡುತ್ತಿದ್ದಾರೆ. ಸಿನೆಮಾ ಸ್ಟೈಲ್ ನಲ್ಲೇ ರೌಡಿ ಶೀಟರ್ ಗಳಿಗೆ ಶಿಕ್ಷೆ ನೀಡಿದ್ದಾರೆ. ಜನರಿಗೆ ಬೆದರಿಕೆ ಹಾಕಿದ್ದ ಸ್ಥಳದಲ್ಲೇ ಆರೋಪಿಗಳಿಗೆ ಬೀದಿಯಲ್ಲಿ ಮೆರವಣಿಗೆ ಮಾಡಿಸಿದ್ದಾರೆ.

CRIME Dec 9, 2022, 9:43 PM IST

Actor Vijay Raghavendra starrer Raghu film motion poster released sgkActor Vijay Raghavendra starrer Raghu film motion poster released sgk

ಚಿನ್ನಾರಿ ಮುತ್ತನ ಹೊಸ ಪ್ರಯೋಗ; ಸೋಲೋ Actor ಆಗಿ ಬರ್ತಿದ್ದಾರೆ ವಿಜಯ್ ರಾಘವೇಂದ್ರ, ಮಾಸ್ ಲುಕ್ ವೈರಲ್

ವಿಜಯ್ ರಾಘವೇಂದ್ರ ವಿಭಿನ್ನ ಸಿನಿಮಾ ಮೂಲಕ  ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ. 

Sandalwood Dec 5, 2022, 1:03 PM IST

mock demonstration of mob operation drill in chikkamagaluru gow mock demonstration of mob operation drill in chikkamagaluru gow

ಮಾಬ್ ಆಪರೇಷನ್ ಡ್ರಿಲ್‌ನ ಅಣಕು ಪ್ರದರ್ಶನ, ಪರಿಸ್ಥಿತಿ ನಿಯಂತ್ರಣ ಮಾಡಲು ಪೊಲೀಸರ ಹರಸಾಹಸ

ಸರ್ಕಾರಕ್ಕೆ ಧಿಕ್ಕಾರ, ಅಧಿಕಾರಿಗಳಿಗೆ ಧಿಕ್ಕಾರ ಎಂದು ರೊಚ್ಚಿಗೆದ್ದು ಕೂಗುತ್ತಿದ್ದ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದಂತೆ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಪ್ರಯೋಗಿಸಿದರು. ಇವೆಲ್ಲ ನಡೆದಿದ್ದು  ಅಣುಕು ಪ್ರದರ್ಶನ. 

Karnataka Districts Dec 2, 2022, 8:34 PM IST

For happy married life keep the thrill in sex life For happy married life keep the thrill in sex life

ವೈವಾಹಿಕ ಜೀವನದಲ್ಲಿ ರೊಮ್ಯಾನ್ಸ್ ಉಳಿಸಿಕೊಳ್ಳೋದು ಕಷ್ಟವೇನಿಲ್ಲ ಬಿಡಿ…

ವೈವಾಹಿಕ ಜೀವನದಲ್ಲಿ ಲೈಂಗಿಕತೆಗೆ ಪ್ರಮುಖ ಸ್ಥಾನ ನೀಡಲಾಗಿದೆ. ಪ್ರೀತಿ, ನಂಬಿಕೆ (Trust), ಸಹಕಾರದ (Cooperation) ಜೊತೆಗೆ ಲೈಂಗಿಕ ಜೀವನ (Sexual Life) ಚೆನ್ನಾಗಿದ್ದರೆ ಮಾತ್ರ ವೈವಾಹಿಕ ಜೀವನವೂ (Married Life) ಸಹ ಸಂತೋಷವಾಗಿರುತ್ತೆ. ಈ ಲೈಂಗಿಕತೆಯ ರೋಮಾಂಚನವನ್ನು ಕೊನೆಯವರೆಗೆ ಕಾಪಾಡಿಕೊಳ್ಳಲು ನೀವು ಒಂದಿಷ್ಟು ಪ್ರಯೋಗಗಳನ್ನು ಮಾಡಬೇಕು.

relationship Nov 25, 2022, 2:32 PM IST

Chanakya University Prof MK Sridhar Exclusive Interview gvdChanakya University Prof MK Sridhar Exclusive Interview gvd

Chanakya University: ಚಾಣಕ್ಯ ವಿವಿಯಲ್ಲಿ ಉನ್ನತ ಶಿಕ್ಷಣದ ಹೊಸ ಪ್ರಯೋಗ

ರಾಜ್ಯದಲ್ಲಿ ಈಗಾಗಲೇ ಇರುವ ಸುಮಾರು 24 ಸರ್ಕಾರಿ, 19ಕ್ಕೂ ಹೆಚ್ಚು ಖಾಸಗಿ ಹಾಗೂ ಡೀಮ್ಡ್‌ ವಿಶ್ವವಿದ್ಯಾಲಯಗಳ ನಡುವೆ ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ , ತಕ್ಷಶಿಲಾ ಪ್ರಾಧ್ಯಾಪಕರಾಗಿದ್ದ ‘ಚಾಣಕ್ಯ’ ಹೆಸರಲ್ಲಿ ಮತ್ತೊಂದು ಖಾಸಗಿ ವಿಶ್ವವಿದ್ಯಾಲಯ ತಲೆಎತ್ತಿದೆ.

state Nov 17, 2022, 5:03 AM IST

India is ready to test first runway landing experiment of reusable launch vehicle says ISROIndia is ready to test first runway landing experiment of reusable launch vehicle says ISRO

ಮರುಬಳಸಬಳಸುವ ಲಾಂಚ್ ವೆಹಿಕಲ್ ರನ್‌ವೇ ಲ್ಯಾಂಡಿಂಗ್‌ಗೆ ಇಸ್ರೋ ಸಜ್ಜು

*ಭಾರತೀಯ ಬಾಹ್ಯಾಕಾಶ ಸಂಸ್ಥೆಯಿಂದ ವಿಶಿಷ್ಟ ಪ್ರಯೋಗಕ್ಕೆ ಸಿದ್ಧತೆ. *ಮೊದಲ ಬಾರಿಗೆ ರನ್‌ವೇ ಲ್ಯಾಂಡಿಂಗ್‌ ಪ್ರಯೋಗಕ್ಕೆ ಸಜ್ಜಾಗುತ್ತಿದೆ ಇಸ್ರೋ. *ಕರ್ನಾಟಕದ ಚಿತ್ರದುರ್ಗದ ಜಿಲ್ಲೆಯಲ್ಲಿ ಈ ಪರೀಕ್ಷೆಯನ್ನು ಕೈಗೊಳ್ಳಲಿದೆ ಸಂಸ್ಥೆ

SCIENCE Nov 9, 2022, 3:52 PM IST

ISRO preparing to land spaceship in Chitradurga, First experiment at Challakere Space Centre akbISRO preparing to land spaceship in Chitradurga, First experiment at Challakere Space Centre akb

ಚಿತ್ರದುರ್ಗದಲ್ಲಿ ಸ್ಪೇಸ್‌ಶಿಪ್‌ ಇಳಿಸಲು ಇಸ್ರೋ ಸಿದ್ಧತೆ!

  • ಸಾಮಾನ್ಯ ರಾಕೆಟ್‌ ಬಳಸಿ ಉಪಗ್ರಹ ಹಾರಿಬಿಟ್ಟರೆ ಒಂದೇ ಉಡಾವಣೆಗೆ ರಾಕೆಟ್‌ ಸೀಮಿತ
  • ಸ್ಪೇಸ್‌ಶಿಪ್‌ನಲ್ಲಿ ಉಪಗ್ರಹ ಹಾರಿಸಿದರೆ ಸ್ಪೇಸ್‌ಶಿಪ್‌ ಮರಳಿ ಬಂದು ಮರುಬಳಕೆಗೆ ಲಭ್ಯ
  • ಇಂತಹ ಮೊದಲ ಮರುಬಳಕೆ ರಾಕೆಟ್‌ ತಯಾರಿಸಿರುವ ಇಸ್ರೋ: ಈಗ ಪರೀಕ್ಷೆಗೆ ಸಿದ್ಧತೆ
     

SCIENCE Nov 9, 2022, 9:41 AM IST

Megadhoota Darshana drama played in Sanehalli Drama fair 2022Megadhoota Darshana drama played in Sanehalli Drama fair 2022

ಸಾಣೇಹಳ್ಳಿ ನಾಟಕೋತ್ಸವದಲ್ಲಿ ಕಾಳಿದಾಸನ ದೃಶ್ಯ ಕಾವ್ಯ- ಮೇಘದೂತ ದರ್ಶನ

ಸಾಹಿತ್ಯ ಲೋಕದಲ್ಲಿ ಅತ್ಯದ್ಭುತವಾದ ಕೃತಿ ಎಂದು ಪರಿಗಣಿಸಿರುವ  ಕಾಳಿದಾಸನ ಮಹಾಕಾವ್ಯವನ್ನು ಬೇರೆ ಭಾಷೆಗೆ  ಅನುವಾದಿಸುವುದಾಗಲಿ ಅಥವಾ ಅದನ್ನು ರಂಗದ ಮೇಲೆ ಪ್ರಯೋಗಿಸುವುದಾಗಲಿ ಅಷ್ಟು ಸುಲಭದ ಮಾತಲ್ಲ. ಈ ಕಾವ್ಯದಲ್ಲಿ ಬರುವ ಪ್ರತಿಯೊಂದೂ ಪ್ರಾಣಿ, ಪಕ್ಷಿ, ಮರವೂ ಅಮೋಘ ಪಾತ್ರಗಳೇ. ಅಂಥದ್ದೊಂದು ಪ್ರಯೋಗಕ್ಕೆ ಸಾಣೇಹಳ್ಳಿ ನಾಟಕೋತ್ಸವ ಸಾಕ್ಷಿಯಾಗಿದೆ. 

News Nov 7, 2022, 12:42 PM IST

udupi psychiatrist dr pv Bhandari opposed meditation in school gowudupi psychiatrist dr pv Bhandari opposed meditation in school gow
Video Icon

ರಾಜ್ಯ ಸರ್ಕಾರದ 'ಧ್ಯಾನ' ಪ್ರಯೋಗಕ್ಕೆ ರಾಜ್ಯಾದ್ಯಂತ ಆಕ್ಷೇಪ

ಶಾಲೆಯಲ್ಲಿ ಧ್ಯಾನ ವಿಚಾರಕ್ಕೆ ಇಡೀ ರಾಜ್ಯವೇ ವಿರೋಧ ವ್ಯಕ್ತಪಡಿಸುತ್ತಿದೆ. ಶಿಕ್ಷಣ ಸಚಿವರ ನಿರ್ಧಾರಕ್ಕೆ ನಾಡಿನ ಕೆಲ ಸಾಹಿತಿಗಳು, ಚಿಂತಕರು, ಲೇಖಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆಕ್ಷೇಪಿಸಿ ನಾಡಿನ ವಿವಿಧ ಭಾಗಗಳ ಲೇಖಕರು, ಸಾಹಿತಿಗಳಿಂದ ಜಂಟಿ ಹೇಳಿಕೆಗಳನ್ನ ಬಿಡುಗಡೆ ಮಾಡಿದ್ದಾರೆ. 

Education Nov 5, 2022, 7:33 PM IST

Russia escalates nuclear threat against ukraine and says ukraine is planning to use dirty bombRussia escalates nuclear threat against ukraine and says ukraine is planning to use dirty bomb

Russia vs Ukraine War: ರಷ್ಯಾ ಅಣುಬಾಂಬ್‌ ಬೆದರಿಕೆ ಯುದ್ಧ ತೀವ್ರಗೊಳಿಸಲಾ ಅಥವಾ ಅಂತ್ಯಕ್ಕಾ?

Russia Ukraine War: ರಷ್ಯಾ ಮತ್ತು ಉಕ್ರೇನ್‌ ನಡುವಿನ ಕಾಳಗ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ಈಗ ರಷ್ಯಾ ಅಣ್ವಸ್ತ್ರ ಪ್ರಯೋಗದ ಬೆದರಿಕೆ ಹಾಕಿದ್ದು ಉಕ್ರೇನ್‌ ಡರ್ಟಿ ಬಾಂಬ್‌ ಪ್ರಯೋಗಿಸಲು ಯೋಜನೆ ರೂಪಿಸಿದೆ ಎಂಬ ಆರೋಪವನ್ನೂ ಮಾಡಿದೆ. 

International Oct 31, 2022, 12:54 PM IST

Congress Slams Karnataka BJP Government grgCongress Slams Karnataka BJP Government grg

ವರ್ಗಕ್ಕೆ ಇನ್ಸ್‌ಪೆಕ್ಟರ್‌ 80 ಲಕ್ಷ ನೀಡಿದ್ದು ಯಾರಿಗೆ?: ಕಾಂಗ್ರೆಸ್‌

ಡೀಲಿಂಗ್‌ ಮಾಡಿದ್ದು ಯಾರು? ಈ ಬಗ್ಗೆ ತನಿಖೆ ಆಗಬೇಕಲ್ಲವೇ?, ಎಂಟಿಬಿ ಹೇಳಿಕೆ ಬಳಸಿ ಸರ್ಕಾರದ ವಿರುದ್ಧ ಸರಣಿ ಟ್ವೀಟ್‌ ದಾಳಿ

state Oct 30, 2022, 9:00 AM IST