Asianet Suvarna News Asianet Suvarna News
282 results for "

ವ್ಯಾಕ್ಸಿನ್

"
Sandalwood Actor Ananth Nag gets Corona vaccine in apollo hospital bengaluru snrSandalwood Actor Ananth Nag gets Corona vaccine in apollo hospital bengaluru snr

ಲಸಿಕೆ ಹಾಕಿಸಿಕೊಂಡ ಅನಂತ್‌ ನಾಗ್‌

ಸ್ಯಾಂಡಲ್‌ವುಡ್ ಹಿರಿಯ ನಟ ಅನಂತ್‌ನಾಗ್ ಕೊರೋನಾ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಪಡೆದಿದ್ದಾರೆ. 

News Mar 7, 2021, 10:11 AM IST

Saif Ali Khan trolled for taking COVID-19 vaccine: People asks Is he 60 plus dplSaif Ali Khan trolled for taking COVID-19 vaccine: People asks Is he 60 plus dpl

ಕೊರೋನಾ ಲಸಿಕೆ ಪಡೆದ ಸೈಫ್: ಅರೆ, ಅರುವತ್ತಾಯ್ತಾ ಎಂದ್ರು ನೆಟ್ಟಿಗರು

60 ವರ್ಷದ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ | ಲಸಿಕೆ ಹಾಕ್ಕೊಂಡ ಸೈಫ್ ಅಲಿ ಖಾನ್ ಟ್ರೋಲ್ | ಅರೆ ನಿಮ್ಗೂ ಅರುವತ್ತಾಯ್ತಾ ಎಂದ ನೆಟ್ಟಿಗರು

Cine World Mar 6, 2021, 10:36 AM IST

Good Response For Corona Vaccination snrGood Response For Corona Vaccination snr
Video Icon

ಮೋದಿ ಲಸಿಕೆ ಪಡೆದ ಬೆನ್ನಲ್ಲೇ ಹೆಚ್ಚುತ್ತಿದೆ ಬೇಡಿಕೆ

ದೇಶದಲ್ಲಿ ಕೊರೋನಾ ಮಹಾಮಾರಿಗೆ ವ್ಯಾಕ್ಸಿನ್ ಅಭಿಯಾನ ಶುರುವಾಗಿದೆ. ದೇಶದಲ್ಲಿ 3ನೇ ಹಂತದ ಲಸಿಕಾ ಕಾರ್ಯಕ್ರಮ ನಡೆಯುತ್ತಿದೆ. ಜನ ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ವ್ಯಾಕ್ಸಿನ್ ಪಡೆದುಕೊಳ್ಳುತ್ತಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಕೊರೋನಾ ವ್ಯಾಕ್ಸಿನ್ ಪಡೆದ ಬೆನ್ನಲ್ಲೇ ಜನರು ಭೀತಿ ಬಿಟ್ಟು ವ್ಯಾಕ್ಸಿನ್ ಹಾಕಿಸಿಕೊಳ್ಳುವತ್ತ ಮನಸ್ಸು ಮಾಡುತ್ತಿದ್ದಾರೆ. 

India Mar 5, 2021, 10:43 AM IST

Minister K Sudhakar Talks Over Corona Vaccine grgMinister K Sudhakar Talks Over Corona Vaccine grg

ಮನೆಯಲ್ಲೇ ವ್ಯಾಕ್ಸಿನ್‌ ಪಡೆದ ಸಚಿವ: ಯಾರ ಮನೆಗೂ ಹೋಗಿ ಲಸಿಕೆ ನೀಡುವಂತಿಲ್ಲ ಎಂದ ಸುಧಾಕರ್‌

ರಾಜ್ಯದಲ್ಲಿ ಯಾವುದೇ ಆರೋಗ್ಯ ಇಲಾಖೆಯ ಸಿಬ್ಬಂದಿ ಗಣ್ಯ, ಅತಿ ಗಣ್ಯ ವ್ಯಕ್ತಿಗಳು ಸೇರಿದಂತೆ ಯಾರ ಮನೆಗೂ ಹೋಗಿ ಕೊರೋನಾ ಲಸಿಕೆ ನೀಡುವಂತಿಲ್ಲ. ಈ ಬಗ್ಗೆ ಕೂಡಲೇ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.
 

state Mar 3, 2021, 8:14 AM IST

Over 50 lakh registrations on Co WIN since Monday no glitch in system podOver 50 lakh registrations on Co WIN since Monday no glitch in system pod

ಲಸಿಕೆ ಅಭಿಯಾನ ಭಾರಿ ಚುರುಕು: ಎರಡೇ ದಿನದಲ್ಲಿ 5 ಲಕ್ಷ ಮಂದಿಗೆ ವ್ಯಾಕ್ಸಿನ್‌!

ಲಸಿಕೆ ಅಭಿಯಾನ ಭಾರಿ ಚುರುಕು| ಹಂತ 3: ಎರಡೇ ದಿನದಲ್ಲಿ 5 ಲಕ್ಷ ಮಂದಿಗೆ ವ್ಯಾಕ್ಸಿನ್‌| 50 ಲಕ್ಷ ಮಂದಿ ನೋಂದಣಿ| ಗಣ್ಯರಿಂದಲೂ ಸ್ವೀಕಾರ

India Mar 3, 2021, 7:38 AM IST

BJP MP GM Siddeshwar Gets Covid Vaccine in Davanagere snrBJP MP GM Siddeshwar Gets Covid Vaccine in Davanagere snr

ಕೋವಿಡ್ ವ್ಯಾಕ್ಸಿನ್ ಪಡೆದ ಸಂಸದ ಸಿದ್ದೇಶ್ವರ್

69 ವರ್ಷದ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್ ಇಂದು ಕೋವಿಡ್ ವ್ಯಾಕ್ಸಿನ್ ಪಡೆಯುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಅವರ ಪತ್ನಿಯೂ ಕೂಡ ವ್ಯಾಕ್ಸಿನ್ ಪಡೆದರು. 

Karnataka Districts Mar 2, 2021, 5:54 PM IST

are you using a thick needle PM comment made Nurses laugh hlsare you using a thick needle PM comment made Nurses laugh hls
Video Icon

ಮೋದಿ ವ್ಯಾಕ್ಸಿನ್ ಪಡೆದ ನಂತರ ಲೆಕ್ಕಾಚಾರವೇ ಬದಲಾಯ್ತು..!

ಮಾರ್ಚ್ 1 ರಿಂದ 3 ನೇ ಹಂತದ ಲಸಿಕೆ ಅಭಿಯಾನ ಆರಂಭಗೊಂಡಿದ್ದು, ಪ್ರಧಾನಿ ಮೋದಿ ಕೋವ್ಯಾಕ್ಸಿನ್ ಪಡೆದು ಅಭಿಯಾನಕ್ಕೆ ಮುನ್ನುಡಿ ಬರೆದರು. ಈ ಮೂಲಕ ದೇಶದ ಜನರಲ್ಲಿ ಭರವಸೆ ಮೂಡಿಸಿದರು. 
 

India Mar 2, 2021, 5:36 PM IST

March 6th is the Dead Line covid Vaccination For Students in Tumakuru  snrMarch 6th is the Dead Line covid Vaccination For Students in Tumakuru  snr

ಕೊರೋನಾ : ವಿದ್ಯಾರ್ಥಿಗಳು ಲಸಿಕೆ ಪಡೆಯಲು ಡೆಡ್ ಲೈನ್

ಕೊರೋನಾ ಮಹಾಮಾರಿ ಲಸಿಕೆ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಈ ದಿನಾಂಕದ ವರೆಗೂ ಅವಕಾಶ ಇದೆ ಎಮದು ತುಮಕೂರು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

Karnataka Districts Mar 2, 2021, 1:08 PM IST

PM Modi decision to take his first dose of COVID vaccine triggered a political slugfest ckmPM Modi decision to take his first dose of COVID vaccine triggered a political slugfest ckm
Video Icon

ಮೋದಿ ವ್ಯಾಕ್ಸಿನ್ ಪಡೆದ ಬೆನ್ನಲ್ಲೇ ಬದಲಾಯ್ತು ವಿಪಕ್ಷ ನಾಯಕರ ವರಸೆ!

ಕೇಂದ್ರ ಸರ್ಕಾರ 2 ಕೊರೋನಾ ಲಸಿಕೆ ಬಳಕೆಗೆ ಅನುಮತಿ ನೀಡಿದ ಬೆನ್ನಲ್ಲೇ ವಿಪಕ್ಷ ನಾಯಕರು ಈ ಲಸಿಕೆ 3ನೇ ಪ್ರಯೋಗ ನಡೆದಿಲ್ಲ. ಬಳಸಲು ಯೋಗ್ಯವಲ್ಲ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಮೊದಲು ಈ ಲಸಿಕೆ ಪಡೆಯಲಿ ಎಂದು ಟೀಕಿಸಿದ್ದರು. ಇದೀಗ ಸರದಿ ಬಂದಾಗ ಮೋದಿ ಮೊದಲು ಲಸಿಕೆ ಪಡೆದಿದ್ದಾರೆ. ಇದೀಗ ನಾಯಕರು ವರಸೆ ಬದಲಿಸಿದ್ದಾರೆ. ಯುವಕರಿ ಲಸಿಕೆ ಬೇಕು 70 ದಾಟಿದವರಿಗಲ್ಲ ಎಂದಿದ್ದಾರೆ. ಈ ಕುರಿತ ಸಂಪೂರ್ಣ ವಿಡಿಯೋ ನ್ಯೂಸ್ ಹವರ್‌ನಲ್ಲಿದೆ. ನೋಡಿ

India Mar 1, 2021, 11:24 PM IST

Seniors 45 with co morbidities now can pick Covid vaccination site Govt ckmSeniors 45 with co morbidities now can pick Covid vaccination site Govt ckm

ಹಿರಿಯ ನಾಗರೀಕರಿಗೆ ಕೋವಿಡ್ ಚುಚ್ಚುಮದ್ದು ಮಾರ್ಗದರ್ಶಿ!

ಆ ದಿನ ಬಂದೇ ಬಿಟ್ಟಿತು. ಅರುವತ್ತು ಮೀರಿದವರಿಗೆ, 45 ದಾಟಿದವರಿಗೆ ಕೋವಿಡ್ ಚುಚ್ಚುಮದ್ದು ಒದಗಿಸುವ ಕೈಂಕರ್ಯಕ್ಕೆ ಕೇಂದ್ರ ಸರಕಾರ ಸಜ್ಜಾಗಿದೆ. ವ್ಯಾಕ್ಸಿನ್ ಎಲ್ಲಿ ಹಾಕಿಸಿಕೊಳ್ಳಬೇಕು? ಯಾರು ಕೊಡುತ್ತಾರೆ, ಹೇಗೆ? ಎಂತು? ಇದು ಸುವರ್ಣ ಸುದ್ದಿ ಕೈಪಿಡಿ

India Feb 28, 2021, 8:05 PM IST

People above 60 and those above 45 years with co morbidities will be free vaccinated from March 01 ckmPeople above 60 and those above 45 years with co morbidities will be free vaccinated from March 01 ckm

ಮಾ.1 ರಿಂದ 2ನೇ ಹಂತದ ಲಸಿಕೆ ವಿತರಣೆ; 60 ವರ್ಷ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನ್!

ಕೊರೋನಾ ವೈರಸ್ ವಿರುದ್ಧ  ಭಾರತ ಯಶಸ್ವಿಯಾಗಿ ಲಸಿಕೆ ವಿತರಣೆ ಮಾಡುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಮೀಸಲಿಡಲಾಗಿದೆ. ಇದೀಗ ಮಾರ್ಚ್ 1 ರಿಂದ 2ನೇ ಹಂತದ ಲಸಿಕೆ ವಿತರಣೆ ಆರಂಭಗೊಳ್ಳುತ್ತಿದೆ. 2ನೇ ಹಂತದಲ್ಲಿ ಯಾರಿಗೆಲ್ಲ ಲಸಿಕೆ ಸಿಗಲಿದೆ? ಖಾಸಗಿ ಕೇಂದ್ರದಲ್ಲಿ ಲಸಿಕೆ  ಕುರಿತು ಕೇಂದ್ರ ಸಚಿವ ಪ್ರಕಾಶ್ ಜಾವೇಡಕರ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

India Feb 24, 2021, 4:18 PM IST

Coronavirus Vaccinations in India cross 1 crore mark ckmCoronavirus Vaccinations in India cross 1 crore mark ckm

ಕೊರೋನಾ ಲಸಿಕೆ ವಿತರಣೆಯಲ್ಲಿ ದಾಖಲೆ ಬರೆದ ಭಾರತ; 1 ಕೋಟಿ ಮಂದಿಗೆ ವ್ಯಾಕ್ಸಿನ್!

ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಇತರ ಎಲ್ಲಾ ದೇಶಗಳಗಿಂತ ಮುಂಚೂಣಿಯಲ್ಲಿದೆ. ಲಸಿಕೆ ವಿತರಣೆ, ವಿದೇಶಗಳಿಗೆ ಲಸಿಕೆ ಪೂರೈಕೆಯಲ್ಲೂ ಭಾರತ ಅಗ್ರಸ್ಥಾನದಲ್ಲಿದೆ. ಇದೀಗ ಮತ್ತೊಂದು ದಾಖಲೆ ಬರೆದಿದೆ. ಬರೋಬ್ಬರಿ 1 ಕೋಟಿ ಮಂದಿಗೆ ಕೊರೋನಾ ಲಸಿಕೆ ನೀಡಿದ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

India Feb 19, 2021, 11:45 AM IST

People above age group of 50 will get COVID19 vaccines by March says Union Health Minister ckmPeople above age group of 50 will get COVID19 vaccines by March says Union Health Minister ckm

ಮಾರ್ಚ್‌ನಿಂದ 2ನೇ ಹಂತದ ಕೊರೋನಾ ಲಸಿಕೆ ವಿತರಣೆ; 50 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್!

ಭಾರತದಲ್ಲಿ ಕೊರೋನಾ ವಿರುದ್ಧ ಲಸಿಕೆ ವಿತರಣೆ ಭರ್ಜರಿಯಾಗಿ ನಡೆಯುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಇದೀಗ ಎರಡನೇ ಹಂತದ ಲಸಿಕೆ ವಿತರಣೆ ಕುರಿತು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ. 

India Feb 15, 2021, 10:13 PM IST

Andhra Govt 50 Lakh compensation To Corona Vaccine victim woman Family snrAndhra Govt 50 Lakh compensation To Corona Vaccine victim woman Family snr

ಲಸಿಕೆ ಪಡೆದ ಬಳಿಕ ಮೃತ ಮಹಿಳೆಗೆ 50 ಲಕ್ಷ ಪರಿಹಾರ

ಕೊರೋನಾ ಲಸಿಕೆ ಪಡೆದು ಬಳಿಕ ಮೃತಪಟ್ಟ ಮುಂಚೂಣಿ ಕಾರ್ಯಕರ್ತೆ ಕುಟಂಬಕ್ಕೆ   ಸರ್ಕಾರ 50 ಲಕ್ಷ ರು. ಪರಿಹಾರ ಘೋಷಿಸಿದೆ. ಇವರು ಸ್ವಯಂ ಪ್ರೇರಿತವಾಗಿ ಲಸಿಕೆ ಪಡೆದಿದ್ದರು.

India Feb 12, 2021, 9:19 AM IST

After March 27 Crore People Will Get Covid Vaccine in India snrAfter March 27 Crore People Will Get Covid Vaccine in India snr

ಮಾರ್ಚಿಂದ 50 ವರ್ಷ ಮೇಲ್ಪಟ್ಟ 27 ಕೋಟಿ ಜನಕ್ಕೆ ಕೊರೋನಾ ಲಸಿಕೆ

ದೇಶದಲ್ಲಿ ಮಾರ್ಚಿಂದ  ಕೊರೋನಾ ಲಸಿಕೆ ಅಭಿಯಾನ ಆರಂಭವಾಗಲಿದೆ. ಆದರೆ ಈ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಲಸಿಕೆ ವಿತರಣೆ ಮಾಡಲಾಗುತ್ತದೆ. 

India Feb 6, 2021, 10:22 AM IST