Asianet Suvarna News Asianet Suvarna News
431 results for "

ಅರಮನೆ

"
James Pre Realese Event at Palace Ground Shivarajkumar Emotional Talk hlsJames Pre Realese Event at Palace Ground Shivarajkumar Emotional Talk hls
Video Icon

ಅಪ್ಪುನಂತಹ ತಮ್ಮನನ್ನು ಪಡೆಯಲು ಪುಣ್ಯ ಮಾಡಿದ್ವಿ, ಜೇಮ್ಸ್ ಪ್ರೀ ರಿಲೀಸ್‌ನಲ್ಲಿ ಶಿವಣ್ಣ ಭಾವುಕ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯ ಚಿತ್ರ ಜೇಮ್ಸ್ ಮಾ. 17 ರಂದು ರಿಲೀಸ್ ಅಗುತ್ತಿದೆ. ಇದರ ಪ್ರೀ ರಿಲೀಸ್ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ಅಭಿಮಾನಿಗಳು ಅಪ್ಪು ಹೆಸರನ್ನು ಮುಗಿಲು ಮುಟ್ಟಿಸಿದರು. ಈ ಕಾರ್ಯಕ್ರಮ ಹಲವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. 

Entertainment Mar 16, 2022, 4:21 PM IST

Glimpses of James Pre Release Event at Palace Ground Bengaluru mahGlimpses of James Pre Release Event at Palace Ground Bengaluru mah
Video Icon

James 2022: ಜೇಮ್ಸ್ ತೆರೆಗೆ ಬರುವ ಮುನ್ನ ದಿಗ್ಗಜರ ನಮನ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್(Puneeth Rajkumar) ನಟನೆಯ ಜೇಮ್ಸ್ (James) ಸಿನಿಮಾ (Sandalwood)ಮಾರ್ಚ್ 17ರಂದು ಬಿಡುಗಡೆಯಾಗುತ್ತಿದ್ದು ಅಭಿಮಾನಿಗಳು ನಿರೀಕ್ಷೆಯ ಗೋಪುರ ಕಟ್ಟಿಕೊಂಡಿದ್ದಾರೆ. ಅಪ್ಪು ಲುಕ್ ಈಗಾಗಲೇ ಮನಸೂರೆಗೊಂಡಿದ್ದು ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ದಿಗ್ಗಜರೆಲ್ಲ ಭಾಗಿಯಾಗಿ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದರು.

Sandalwood Mar 15, 2022, 2:46 AM IST

Puneeth RajkumarJames Movie Pre Release Event at Bengaluru Palace Ground hlsPuneeth RajkumarJames Movie Pre Release Event at Bengaluru Palace Ground hls
Video Icon

James Pre Release Event: ಅಪ್ಪುವನ್ನು ಹುಡುಕಿಕೊಂಡು ಹೊರಡುವೆ ಎಂದ ರಾಘಣ್ಣ, ಶಿವಣ್ಣ ಕಣ್ಣೀರು

ಮಾರ್ಚ್ 17 ಕ್ಕೆ ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಚಿತ್ರ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಮಾರ್ಚ್ 13 ರಂದು ಅರಮನೆ ಮೈದಾನದಲ್ಲಿ ಪ್ರೀರಿಲೀಸ್ ಈವೆಂಟ್ ನಡೆಯಿತು. ಅಭಿಮಾನಿಗಳು, ಅಪ್ಪು ಹೆಸರಿನಲ್ಲಿ ಸಂಭ್ರಮಿಸಿದರು. ದೊಡ್ಮನೆ ಕುಟುಂಬದವರು, ಭಾವುಕರಾದರು. 

Entertainment Mar 14, 2022, 10:50 AM IST

Puneeth Rajkumar Starrer James Movie Pre Release Event in Palace Ground for March 13th gvdPuneeth Rajkumar Starrer James Movie Pre Release Event in Palace Ground for March 13th gvd

James 2022: ಮಾರ್ಚ್​​ 13ರಂದು ಅರಮನೆ ಮೈದಾನದಲ್ಲಿ ಅಪ್ಪು ಕೊನೆ ಚಿತ್ರದ ಪ್ರೀ-ರಿಲೀಸ್​ ಇವೆಂಟ್!

ಸದ್ಯ ಎಲ್ಲೆಲ್ಲೂ ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಚಿತ್ರದ್ದೇ ಮಾತು. ಇದೇ ಮಾರ್ಚ್‌ 17ರಿಂದ 'ಜೇಮ್ಸ್' ಸಿನಿಮಾ ಜಾತ್ರೆ ಶುರುವಾಗಲಿದೆ. ಈ ನಡುವೆ ಚಿತ್ರತಂಡ 'ಜೇಮ್ಸ್' ಪ್ರೀ-ರಿಲೀಸ್​ ಇವೆಂಟ್ ನಡೆಸೋಕೆ ಸಿದ್ಧತೆ ಮಾಡಿಕೊಂಡಿದೆ. 

Sandalwood Mar 12, 2022, 5:13 PM IST

Vladimir Putin secret palace houses strip club hookah lounge pictures go viral podVladimir Putin secret palace houses strip club hookah lounge pictures go viral pod

700 ಗಾಡಿ, 20ಕ್ಕೂ ಅಧಿಕ ಮನೆಯ ಮಾಲೀಕ ರಷ್ಯಾ ಅಧ್ಯಕ್ಷ, ಸೀಕ್ರೆಟ್‌ ಹೌಸ್‌ನಲ್ಲಿದೆ ಈ ಎಲ್ಲಾ ಸೌಲಭ್ಯ!

ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಉಕ್ರೇನ್ ಮೇಲೆ ಯಾವಾಗ ಬೇಕಾದರೂ ದಾಳಿ ನಡೆಸಬಹುದು ಎಂದು ಅಮೆರಿಕ ಹೇಳಿಕೊಂಡಿದೆ. ಅದೇ ಸಮಯದಲ್ಲಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭದ್ರತಾ ಮಂಡಳಿಯ ಎಮರ್ಜೆನ್ಸಿ ಸಭೆಯನ್ನು ಸಹ ಕರೆದರು. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಈ ಗಂಭೀರ ಸಮಸ್ಯೆಯ ನಡುವೆ ರಷ್ಯಾದ ಅಧ್ಯಕ್ಷರ ರಹಸ್ಯ ಅರಮನೆ ಹಾಗೂ ಅವರ ಜೀವನಶೈಲಿಯ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

International Feb 23, 2022, 9:18 AM IST

Yaduveer Krishnadatta Wadiyar Talks Over Hinduism in Chamarajanagar grgYaduveer Krishnadatta Wadiyar Talks Over Hinduism in Chamarajanagar grg

Hinduism: ಯಾರು ಏನೇ ಹೇಳಿದರೂ ಧರ್ಮ ದೊಡ್ಡದಾಗಿ ಬೆಳೆಸಿ: ಯದುವೀರ

*   ಹಿಂದೂ ಧರ್ಮ ರಕ್ಷಣೆ ರಾಜವಂಶಸ್ಥ ಕರೆ
*   ಚಾಮರಾಜನಗರದಲ್ಲಿ ಎಬಿವಿಪಿ 41ನೇ ರಾಜ್ಯ ಸಮ್ಮೇಳನ ಆರಂಭ
*   ಹಿಂದೂ ಧರ್ಮ ರಕ್ಷಣೆಗೆ ಮೈಸೂರು ಅರಮನೆಯು ಹಿಂದೆಯೂ ಸದಾ ಸಿದ್ಧವಾಗಿತ್ತು
 

Karnataka Districts Feb 16, 2022, 6:05 AM IST

Tata sons Chairman met PM Modi ahead of official handover of Air India to Tata Group ckmTata sons Chairman met PM Modi ahead of official handover of Air India to Tata Group ckm

Air India Takeover ಮರಳಿ ಅರಮನೆಗೆ ಬಂದ ಮಹಾರಾಜ, 69 ವರ್ಷಗಳ ಬಳಿಕ ಟಾಟಾ ಗ್ರೂಪ್‌ಗೆ ಏರ್ ಇಂಡಿಯಾ ಅಧಿಕೃತ ಹಸ್ತಾಂತರ!

  • ಸಾಲದ ಸುಳಿಯಲ್ಲಿದ್ದ ಏರ್ ಇಂಡಿಯಾವನ್ನು ಟಾಟಾ ಖರೀದಿ
  • ಕಳೆದ ವರ್ಷ ಅಕ್ಟೋಬರ್ 8 ರಂದು ಬಿಡ್ಡಿಂಗ್‌ನಲ್ಲಿ ಖರೀದಿಸಿದ್ದ ಟಾಟಾ
  • ಹಸ್ತಾಂತರದ ಎಲ್ಲಾ ಪ್ರಕ್ರಿಯೆ ಪೂರ್ಣ, ಮೋದಿ ಭೇಟಿಯಾದ ಟಾಟಾ ಸನ್ಸ್

India Jan 27, 2022, 4:35 PM IST

Asianet Suvarna News Exclusive Drugs supplied in Parappana Agarahara prison mahAsianet Suvarna News Exclusive Drugs supplied in Parappana Agarahara prison mah
Video Icon

Suvarna Exclusive : ಪರಪ್ಪನ ಅಗ್ರಹಾರದಲ್ಲಿ ಗಾಂಜಾದ್ದೇ ಘಾಟು..  ಬೀಡಿ, ಸಿಗರೇಟ್‌ಗೆ ಡಬಲ್ ರೇಟು!

ಬೆಂಗಳೂರು(ಜ. 26) ಪರಪ್ಪನ ಅಗ್ರಹಾರ (Parappana Agrahara) ಸರೆಮನೆಯಲ್ಲ ..ಇದೊಂದು ಅರಮನೆ.ಹೌದು  ಹೀಗೆ ಹೇಳಲೇಬೇಕಿದೆ. ಕೈದಿಗಳಿಗೆ ಗಾಂಜಾ (Ganja) ಘಾಟು ಸಿಕ್ಕರೆ ಅಧಿಕಾರಿಗಳಿಗೆ ಝಣ ಝಣ (Mone) ಕಾಂಚಾಣ. ಪರಪ್ಪನ ಅಗ್ರಹಾರದಲ್ಲಿ ಇಷ್ಟೆಲ್ಲ ಮೀತಿ ಮೀರಲು ಕಾರಣವೇನು? ಏಷ್ಯಾನೆಟ್ ಸುವರ್ಣ ನ್ಯೂಸ್ (Asianet Suvarna News) ಪರಪ್ಪನ ಅಗ್ರಹಾರದ ಕರ್ಮಕಾಂಡವವನ್ನು ತೆರೆದಿರಿಸಿತ್ತು. ಗಾಳಿ ಬೆಳಕು ಬರದಿದ್ದರೆ ಏನು ಇಲ್ಲಿ ಗಾಂಜಾ, ಜೂಜಿಗೆ ಏನೂ  ಕಡಿಮೆ ಇಲ್ಲ.   ಬದಲಾಗಬೇಕಿದ್ದ ಕೈದಿಗಳು ಇಲ್ಲಿ ರಾಜರಂತೆ ವಿರಮಿಸುತ್ತಿದ್ದಾರೆ. 

CRIME Jan 26, 2022, 5:47 PM IST

Vladimir Putin secret palace houses strip club hookah lounge pictures go viral podVladimir Putin secret palace houses strip club hookah lounge pictures go viral pod

Vladimir Putin ಸೀಕ್ರೆಟ್‌ ಪ್ಯಾಲೇಸ್, 750 ಕೋಟಿ ಮೌಲ್ಯದ ಅರಮನೆ ಹೀಗಿದೆ

ವ್ಲಾಡಿಮಿರ್ ಪುಟಿನ್ ಅವರ ಅರಮನೆಯ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಚಿತ್ರಗಳನ್ನು ಹಂಚಿಕೊಂಡ ಅಲೆಕ್ಸಿ ನೇವೆಲ್ನಿ ತಂಡವು ಪುಟಿನ್ ಮೇಲೆ ಕಿಡಿ ಕಾರಿವೆ. ಈ ಚಿತ್ರಗಳು ಕಪ್ಪು ಸಮುದ್ರದಲ್ಲಿರುವ ಅರಮನೆಯವು ಎಂದು ನಾವೆಲ್ನಿ ತಂಡವು ಹೇಳಿಕೊಂಡಿದೆ. ಈ ಅರಮನೆಯಲ್ಲಿ ಸಂಪೂರ್ಣ ಐಷಾರಾಮಿ ವ್ಯವಸ್ಥೆ ಇದೆ. ಪುಟಿನ್ ಅವರ ಮನರಂಜನೆಗಾಗಿ ಪೋಲ್ ಡ್ಯಾನ್ಸ್ ರೂಮ್, ಸ್ಟ್ರಿಪ್ಟೀಸ್ ಹಾಲ್, ಹುಕ್ಕಾ ಲಾಂಜ್ ಕೂಡ ಇದೆ. ಕಪ್ಪು ಸಮುದ್ರದಲ್ಲಿರುವ ಈ ಪುಟಿನ್ ಅರಮನೆಯ ಬೆಲೆ 7500 ಕೋಟಿ ಎಂದು ಹೇಳಲಾಗಿದೆ.

International Jan 23, 2022, 3:29 PM IST

Police Band  Programme Starts in Mysuru Palace snrPolice Band  Programme Starts in Mysuru Palace snr

Mysuru Palace : ದಿನವೂ ಕೇಳಲಿದೆ ಪೊಲೀಸ್ ಬ್ಯಾಂಡ್

  •  ಮೈಸೂರು ಅರಮನೆಯಲ್ಲಿ ಪೋಲಿಸ್‌  ವಾದ್ಯ 
  •  ಇನ್ನು ನಿತ್ಯ ಸಂಗೀತ ಕಾರ್ಯಕ್ರಮ

Karnataka Districts Jan 3, 2022, 10:00 AM IST

THE MOST EXPENSIVE HOMES IN THE WORLD SKRTHE MOST EXPENSIVE HOMES IN THE WORLD SKR

Expensive House on Earth: ನಮ್ ಗ್ರಹದ ಅತಿ ದುಬಾರಿ ಗೃಹಗಳಿವು

ನೂರಾರು ಜನ ಬಂದರೂ ಎಲ್ಲರಿಗೂ ಉಳಿಯಲು ಲಕ್ಷುರಿ ಕೋಣೆಗಳು, ಕ್ಯೂ ನಿಲ್ಲಲು ಕಾರಣವೇ ಇಲ್ಲದ ಸಂಖ್ಯೆಯ ಬಾತ್ರೂಂಗಳು, ಎಷ್ಟೇ ವಾಹನಗಳು ಬಂದರೂ ನಿಲ್ಲಿಸಲು ಕೊರತೆಯಾಗದಷ್ಟು ಪಾರ್ಕಿಂಗ್ ಏರಿಯಾ,ಟೆನಿಸ್(Tennis), ಸ್ವಿಮ್ಮಿಂಗ್ (Swimming), ಸ್ಕ್ವಾಶ್ (Squash) ಏನೇ ಆಡಬೇಕೆಂದರೂ ಅಗತ್ಯ ಸೌಲಭ್ಯ, ಥಿಯೇಟರ್, ಜಿಮ್, ಡ್ಯಾನ್ಸ್ ರೂಂ- ಯಾವುದೊಂದಕ್ಕೂ ಹೊರಗೆ ಹೋಗುವುದೇ ಅಗತ್ಯವಿಲ್ಲದಷ್ಟು ಸೌಲಭ್ಯಗಳು, ಹೆಲಿಪ್ಯಾಡ್, ಪಾರ್ಕ್- ಇಲ್ಲಿ ಏನುಂಟು ಏನಿಲ್ಲ? ಈ ವೈಭವೋಪೇತ ವಿಲ್ಲಾಗಳು ಜಗತ್ತಲ್ಲೇ ಅತಿ ದುಬಾರಿಯವು..

Travel Nov 23, 2021, 3:06 PM IST

sandalwood Actor Puneeth rajkumar namana Program To be held in Bengaluru snrsandalwood Actor Puneeth rajkumar namana Program To be held in Bengaluru snr

ಇಂದು ‘ಪುನೀತ್‌ ಗೀತ ನಮನ’ : ಪಾಸ್‌ ಇಲ್ಲದೇ ಪ್ರವೇಶ ಇಲ್ಲ

  • ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಿಧನದ ಹಿನ್ನೆಲೆಯಲ್ಲಿ ಮಂಗಳವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ್‌ ಗೀತ ನಮನ’ ಕಾರ್ಯಕ್ರಮ
  • ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ನಡೆಯುವ ಕಾರ್ಯಕ್ರಮ

Sandalwood Nov 16, 2021, 7:50 AM IST

DK Shivakumar Visits Asianet Suvarna News Kannada Prabha Furniture Expo hlsDK Shivakumar Visits Asianet Suvarna News Kannada Prabha Furniture Expo hls
Video Icon

Furniture Expo: ಡಿಕೆಶಿ ಭೇಟಿ, ಸಾರ್ವಜನಿಕರಿಂದ ಉತ್ತರ ಪ್ರತಿಕ್ರಿಯೆ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಪತ್ರಿಕೆಯ ಸಹಭಾಗಿತ್ವದಲ್ಲಿ ಬೆಂಗಳೂರು ನಿವಾಸಿಗಳಿಗಾಗಿ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ‘ಇಂಡಿಯಾ ಫರ್ನಿಚರ್‌ ಆ್ಯಂಡ್‌ ಹೋಮ್‌ ಡೆಕೋರ್‌ ಎಕ್ಸ್‌ಫೋ’ಗೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

state Nov 14, 2021, 3:13 PM IST

Asianet Suvarna News Kannada Prabha Furniture Expo Enters 2nd Day hlsAsianet Suvarna News Kannada Prabha Furniture Expo Enters 2nd Day hls
Video Icon

ಒಂದೇ ಸೂರಿನಡಿ ವೈವಿಧ್ಯಮಯ ವಿನ್ಯಾಸ: ಗ್ರಾಹಕರ ಮನಸೂರೆಗೊಂಡ Furniture Expo

ಕನ್ನಡಪ್ರಭ ದಿನಪತ್ರಿಕೆ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸಹಯೋಗದಲ್ಲಿ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಇಂಡಿಯಾ ಫರ್ನಿಚರ್‌ ಆ್ಯಂಡ್‌ ಹೋಮ್‌ ಡೆಕೋರ್‌ ಎಕ್ಸ್‌ಪೋ ಆಯೋಜಿಸಲಾಗಿದೆ. ಇಂದು 2 ನೇ ದಿನಕ್ಕೆ ಕಾಲಿಟ್ಟಿದೆ. 

state Nov 13, 2021, 12:43 PM IST

puneeth namana program News conference from Karnataka Film Chamber of Commerce gvdpuneeth namana program News conference from Karnataka Film Chamber of Commerce gvd

Puneeth Namana: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸಕಲ ಸಿದ್ಧತೆ

ಪುನೀತ್ ನಮನ ನಗರದ ಅರಮನೆ‌ ಮೈದಾನದಲ್ಲಿ ನಡೆಯಲಿದ್ದು, ನಾಗೇಂದ್ರ‌ ಪ್ರಸಾದ್ ಸಾಹಿತ್ಯದ ಗುರುಕಿರಣ್ ಸಂಗೀತದ ಗೀತ ನಮನ ಇರುತ್ತದೆ. ಇಡೀ ರಾಜ್ ಕುಟುಂಬ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಸಿನಿಮಾ ಚಿತ್ರೀಕರಣಕ್ಕೆ ಆ ದಿನ ರಜೆ ಇರುತ್ತದೆ.

Sandalwood Nov 12, 2021, 6:31 PM IST