Asianet Suvarna News Asianet Suvarna News
204 results for "

ನೆಹರು

"
Nehru Not Pandith He Ate Beef And Pork Says BJP MLANehru Not Pandith He Ate Beef And Pork Says BJP MLA

ಗೋವು, ಹಂದಿ ಮಾಂಸ ತಿನ್ನುತ್ತಿದ್ದ ನೆಹರೂ ಪಂಡಿತ್‌ ಅಲ್ಲ

ಹಸುವಿನ ಮಾಂಸ ಹಾಗೂ ಹಂದಿ ಮಾಂಸವನ್ನು ಸೇವನೆ ಮಾಡುತ್ತಿದ್ದ ನೆಹರು ಪಂಡಿತ್ ಅಲ್ಲವೇ ಅಲ್ಲ ಎಂದು ಬಿಜೆಪಿ ಶಾಸಕ ಆನಂದ್ ಅಹುಜಾ ಹೇಳಿದ್ದಾರೆ. 

NEWS Aug 12, 2018, 8:23 AM IST

Modi Government Seeks to Overhaul UGCModi Government Seeks to Overhaul UGC

ಯುಜಿಸಿ ರದ್ದು ಮಾಡಲು ಹೊರಟ ಮೋದಿ ಸರ್ಕಾರದ ಮುಂದಿನ ಪ್ಲಾನ್ ಏನು..?

ಅಧಿಕಾರಕ್ಕೆ ಬರುತ್ತಿದ್ದಂತೆ ನೆಹರು ಕಾಲದ ಯೋಜನಾ ಆಯೋಗವನ್ನು ರದ್ದುಗೊಳಿಸಿ ನೀತಿ ಆಯೋಗ ಅಸ್ತಿತ್ವಕ್ಕೆ ತಂದಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ವಿಶ್ವವಿದ್ಯಾಲಯ ಧನ ಸಹಾಯ (ಯುಜಿಸಿ) ರದ್ದುಗೊಳಿಸಿ ಹೊಸ ಸಂಸ್ಥೆ ಸೃಷ್ಟಿಸಲು ಮುಂದಾಗಿದೆ.

NEWS Jun 28, 2018, 1:21 PM IST

Nehru invited RSS to 1963 R Day parade Indira attended 1977 eventNehru invited RSS to 1963 R Day parade Indira attended 1977 event

'ಜವಾಹರ್ ಲಾಲ್ ನೆಹರು ಸಹ ಆರ್‌ಎಸ್‌ಎಸ್‌ಗೆ ಮಾರು ಹೋಗಿದ್ದರು'

ನಾಗ್ಪುರದಲ್ಲಿ ನಡೆಯುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಕೊಂಡಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ನೆಹರು ಸೇರಿ ಅನೇಕ ಗಣ್ಯರಿಗೆ ಸಂಘದೊಂದಿಗೆ ಹೇಗೆ ನಂಟಿತ್ತು ಎಂಬುದನ್ನು ಸಂಘದ ಮುಖಂಡರೊಬ್ಬರು ನೆನಪಿಸಿಕೊಂಡಿದ್ದಾರೆ.

May 30, 2018, 2:33 PM IST

Viral photograph claims Nehru attended RSS shakha meetingViral photograph claims Nehru attended RSS shakha meeting

ಆರ್ ಎಸ್ ಎಸ್ ಸಭೆಯಲ್ಲಿ ಪಂಡಿತ್ ನೆಹರು ಪಾಲ್ಗೊಂಡಿದ್ದರೇ ? [ವೈರಲ್ ಚೆಕ್ ]

ಆರ್‌ಎಸ್‌ಎಸ್ ಶಾಖಾ ಸಭೆಯಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಪಾಲ್ಗೊಂಡಿದ್ದರು ಎಂಬಂತಹ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಫ್ಯಾನ್‌ಪೇಜ್ ಆದ ‘ಸಪೋರ್ಟ್ ಅಜಿತ್ ದೋವಲ್’ ಈ ಪೋಟೋವನ್ನು ಪೋಸ್ಟ್ ಮಾಡಿ, ‘ನೆಹರು ಆರ್‌ಎಸ್‌ಎಸ್ ಶಾಖಾ ಸಭೆಯಲ್ಲಿ ನಿಂತಿದ್ದಾರೆ. ಈಗ ಹೇಳಿ, ನೆಹರು ಕೂಡ ಕೇಸರಿ ಭಯೋತ್ಪಾದಕರಲ್ಲವೇ?’ ಎಂಬ ಅಡಿಬರಹವನ್ನು ಬರೆಯಲಾಗಿದೆ. 

May 17, 2018, 1:26 PM IST

PM to take Nehru route to IndonesiaPM to take Nehru route to Indonesia

ಹಡಗಿನ ಮೂಲಕ ವಿದೇಶಕ್ಕೆ ತೆರಳುತ್ತಾರಾ ಮೋದಿ

1950ರಲ್ಲಿ ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಇಂಡೋನೇಷ್ಯಾದ ಅಂದಿನ ಅಧ್ಯಕ್ಷ ಸುಕಾರ್ಣೋರನ್ನು ಭೇಟಿ ಮಾಡಲು ಹಡಗಿನಲ್ಲಿ ಇಂಡೋ ನೇಷ್ಯಾ ಯಾತ್ರೆ ಕೈಗೊಂಡಿದ್ದರು. ಇದೀಗ ಇದೇ ಮಾದರಿಯಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಇಂಡೋನೇಷ್ಯಾಗೆ ಹಡಗು ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. 

May 14, 2018, 11:04 AM IST

When googling for Indias first PM of India it shows Modis picture Ramya tweetsWhen googling for Indias first PM of India it shows Modis picture Ramya tweets

ಗೂಗಲ್ ವಿರುದ್ಧವೇ ಕೆಂಡಾಮಂಡಲವಾದ ಕೈ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ

ಈ ಡಿಜಿಟಲ್ ಯುಗದಲ್ಲಿ ಎಲ್ಲ ಮಾಹಿತಿಗೂ ಗೂಗಲ್ ಮೇಲೆ ಅವಲಂಬಿತರಾಗುವುದು ಸಹಜ. ಹಾಗೆಯೇ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಭಾರತದ ಮೊದಲ ಪ್ರಧಾನಿಯನ್ನು ಗೂಗಲ್‌ನಲ್ಲಿ ಸರ್ಜ್ ಮಾಡಿದ್ದಾರೆ. ಜವಾಹರ್ ಲಾಲ್ ನೆಹರು ಅವರ ಮಾಹಿತಿಯನ್ನು ಸ್ಪಷ್ಟವಾಗಿ ತೋರಿಸುವ ದೈತ್ಯ ಸರ್ಚ್ ಎಂಜಿನ್, ಪೋಟೋವನ್ನು ಮಾತ್ರ ಪ್ರಧಾನಿ ಮೋದಿಯದ್ದು ತೋರಿಸುತ್ತಿದೆ. ಇದಕ್ಕೆ ರಮ್ಯಾ ಪ್ರತಿಕ್ರಿಯೆಸಿದ್ದು ಹೇಗೆ?

Apr 26, 2018, 11:17 AM IST