Asianet Suvarna News Asianet Suvarna News
282 results for "

ವ್ಯಾಕ್ಸಿನ್

"
PM Modi asks MPs to hold awareness programmes on Covid Vaccine snrPM Modi asks MPs to hold awareness programmes on Covid Vaccine snr

ಕೋವಿಡ್‌ ಲಸಿಕೆ ಜಾಗೃತಿ ಮೂಡಿಸಲು ಬಿಜೆಪಿ ಸಂಸದರಿಗೆ ಮೋದಿ ಟಾಸ್ಕ್‌

ಕೊರೋನಾ ವ್ಯಾಕ್ಸಿನ್ ಬಗ್ಗೆ ಜಾಗೃತಿ ಮೂಡಿಸಿ ಎಂದು ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಟಾಸ್ಕ್ ನೀಡಿದ್ದಾರೆ. ಲಸಿಕಾ ಕೇಂದ್ರಗಳಿಗೆ ಜನರನ್ನು ಕರೆತನ್ನಿ ಎಂದು ಸೂಚಿಸಿದ್ದಾರೆ. 

India Mar 31, 2021, 10:30 AM IST

Easy hair removal hacksEasy hair removal hacks

ವ್ಯಾಕ್ಸಿಂಗ್ ಬದಲು ಬೇಡವಾದ ಕೂದಲು ತೆಗೆಯಲು ಈ ಸಿಂಪಲ್ ಟ್ರಿಕ್ಸ್ ಬಳಸಿ

ಕೈ, ಕಾಲುಗಳ ಮೇಲೆ ಬೇಡವಾದ ಕೂದಲು ಬೆಳೆದಾಗ ಅದನ್ನು ತೆಗೆಯಲು ಪ್ರತಿ ಬಾರಿ ಬ್ಯೂಟಿ ಪಾರ್ಲರ್ ಮೊರೆ ಹೋಗುತ್ತೇವೆ. ಅಲ್ಲಿ ವ್ಯಾಕ್ಸ್ ಮಾಡಿಸುವ ಮೂಲಕ ಕೈ ಕಾಲುಗಳ ಚರ್ಮಕ್ಕೆ ಹೆಚ್ಚಿನ ನೋವು ನೀಡುತ್ತೇವೆ. ಆದರೆ ಈ ಬಾರಿ ಕೂದಲು ನಿವಾರಣೆ ಮಾಡಲು ಮನೆಯಲ್ಲಿಯೇ ಮನೆಮದ್ದುಗಳನ್ನು ತಯಾರಿಸಿ. ಸಿಂಪಲ್ ಟ್ರಿಕ್ಸ್ ಮೂಲಕ ಮನೆಯಲ್ಲಿಯೇ ಹೇಗೆ ಬೇಡವಾದ ಕೂದಲು ತೆಗೆಯಬಹುದು ನೋಡೋಣ... 

Woman Mar 29, 2021, 4:28 PM IST

Covid 19 Cases increasing in India A Report Suvarna Focus podCovid 19 Cases increasing in India A Report Suvarna Focus pod
Video Icon

ಲಸಿಕೆ ಹಾಕಿಸಿದ್ರೂ ಬರುತ್ತಾ ಕೊರೋನಾ? ಇಲ್ಲಿದೆ ವ್ಯಾಕ್ಸಿನ್ ಹಿಂದಿನ ರಹಸ್ಯ

ಹತ್ತೇ ದಿನದಲ್ಲಿ ಐದು ಪಟ್ಟು ಹೆಚ್ಚಾಗಿದ್ದೇಕೆ ಕೊರೋನಾ ಆರ್ಭಟ? ದೇಶದೆಲ್ಲೆಡೆ ರೆಡ್‌ ಅಲರ್ಟ್‌ ಘೋಷಣೆಯಾಗಿದ್ದು, ಯಾಮಾರಿದ್ರೆ ಯಮಕಂಟಕ. ಕೊರೋನಾ ಸುನಾಮಿ ಹಿಂದಿನ ಅಸಲಿ ರಹಸ್ಯವೇನ ಉ ಗೊತ್ತಾ? ಲಸಿಕೆ ಕೊಟ್ಟರೂ ಬರುತ್ತಾ ಕೊರೋನಾ? ವಿಚಿತ್ರ ವ್ಯೂಹ ಬೇಧಿಸದಿದ್ದರೆ ಮತ್ತೆ ಉಂಟಾಗುತ್ತಾ ಲಾಕ್‌ಡೌನ್? ಇಲ್ಲಿದೆ ನೋಡಿ ಎಲ್ಲಾ ಅನುಮಾನಗಳಿಗೆ ಉತ್ತರ

India Mar 25, 2021, 12:12 PM IST

Old Age People Hesitate to Get Corona Vaccine in Uttara Kannada grgOld Age People Hesitate to Get Corona Vaccine in Uttara Kannada grg

ಕೋವಿಡ್‌ ವ್ಯಾಕ್ಸಿನ್‌ ಪಡೆಯಲು ವೃದ್ಧರ ಹಿಂದೇಟು

ಕೋವಿಡ್‌-19 ಸೋಂಕಿನ ಸಂಬಂಧ 60 ವರ್ಷ ಮೇಲ್ಪಟ್ಟವರಿಗೆ ನೀಡುತ್ತಿರುವ ವ್ಯಾಕ್ಸಿನ್‌ ಪಡೆಯಲು ಜಿಲ್ಲೆಯಲ್ಲಿ ವೃದ್ಧರು ಹಿಂದೇಟು ಹಾಕುತ್ತಿದ್ದಾರೆ. ಇದುವರೆಗೆ ಶೇ. 28.83 ರಷ್ಟು ಮಾತ್ರ ಸಾಧನೆಯಾಗಿದೆ.
 

Karnataka Districts Mar 25, 2021, 10:53 AM IST

After first dose of vaccine Race 3 producer Ramesh Taurani tests COVID 19 positive dplAfter first dose of vaccine Race 3 producer Ramesh Taurani tests COVID 19 positive dpl

ಫಸ್ಟ್ ಡೋಸ್ ವ್ಯಾಕ್ಸಿನ್ ಪಡೆದ ರೇಸ್ 3 ನಿರ್ಮಾಪಕನಿಗೆ ಕೊರೋನಾ ಪಾಸಿಟಿವ್

ಕೊರೋನಾ ಔಷಧಿ ತೆಗೆದುಕೊಂಡಿದ್ದ ಖ್ಯಾತ ನಿರ್ಮಾಪಕನಿಗೆ ಕೊರೋನಾ ಪಾಸಿಟಿವ್

Cine World Mar 25, 2021, 9:22 AM IST

Sanjay Dutt Gets His First COVID-19 Vaccine Shot dplSanjay Dutt Gets His First COVID-19 Vaccine Shot dpl

ಕೊರೋನಾ ವ್ಯಾಕ್ಸಿನ್ ಫಸ್ಟ್ ಡೋಸ್ ಪಡೆದ ಸಂಜಯ್ ದತ್

ಕೊರೋನಾ ವ್ಯಾಕ್ಸಿನ್ ಮೊದಲ ಡೋಸ್ ಪಡೆದ ನಟ ಸಂಜಯ್ ದತ್ | ಅಧೀರ ಬರೆದ ಪೋಸ್ಟ್‌ನಲ್ಲೇನಿದೆ ನೋಡಿ

Cine World Mar 24, 2021, 10:48 AM IST

75pc people seek vaccine for all above 18 post 6pm in private labs and hospitals pod75pc people seek vaccine for all above 18 post 6pm in private labs and hospitals pod

18 ವರ್ಷ ಮೇಲಿನವರಿಗೆ ಖಾಸಗಿ ವ್ಯಾಕ್ಸಿನ್ ಸೆಂಟರ್ ಆರಂಭಿಸಿ: ಶೇ. 75ರಷ್ಟು ಮಂದಿ ಅಭಿಪ್ರಾಯ!

ಕೊರೋನಾ ಲಸಿಕೆ ಅಭಿಯಾನ ಆರಂಭ| ಲಸಿಕೆ ಅಭಿಯಾನದ ನಡುವೆ ಹಾಳಾಗುತ್ತಿವೆ ಲಸಿಕೆ| ಲಸಿಕೆ ಹಾಳಾಗದಂತೆ ತಡೆಯಲು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ

India Mar 18, 2021, 5:21 PM IST

First Known Baby Born With Antibodies After Mother Vaccinated Doctors podFirst Known Baby Born With Antibodies After Mother Vaccinated Doctors pod

ತಾಯಿಗೆ ಕೊರೋನಾ ಲಸಿಕೆ, ಜನಿಸಿದ ಮಗುವಿನಲ್ಲಿ ಪ್ರತಿಕಾಯ ಪತ್ತೆ!

ಕೊರೋನಾ ಲಸಿಕೆ ಪಡೆದಿದ್ದ ಮಹಿಳೆ| ಜನ್ಮ ನೀಡಿದ ಮಗುವವಿನಲ್ಲಿ ಕೊರೋನಾ ವಿರುದ್ಧ ಹೋರಾಡುವ ಪ್ರತಿಕಾಯ ಶಕ್ತಿ ಪತ್ತೆ| ಆಕೆ ಪಡೆದ ವ್ಯಾಕ್ಸಿನ್ ಯಾವುದು?

International Mar 18, 2021, 4:13 PM IST

Covid 19 Spreading Rapidly Case Fatality rate is Dipping Steadily hlsCovid 19 Spreading Rapidly Case Fatality rate is Dipping Steadily hls
Video Icon

ದೇಶದ ಶೇ. 88 ರಷ್ಟು ಕೊರೊನಾ ಕೇಸ್‌ಗಳು 7 ರಾಜ್ಯಗಳಲ್ಲಿ.!

ರಾಜ್ಯದಲ್ಲಿ ಸತತ 4 ನೇ ದಿನವೂ, ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗಿದೆ. ಒಂದು ಕಡೆ ಕೊರೊನಾಗೆ ವ್ಯಾಕ್ಸಿನ್, ಇನ್ನೊಂದು ಕಡೆ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದೆ. 

India Mar 14, 2021, 5:29 PM IST

New Covid 19 high in Maharashtra may Impose Lockdown again hlsNew Covid 19 high in Maharashtra may Impose Lockdown again hls
Video Icon

'ಮಹಾ' ದಲ್ಲಿ ಲಾಕ್‌ಡೌನ್, ಬಳ್ಳಾರಿಯಲ್ಲಿ ಆಫ್ರಿಕಾ ವೈರಸ್, ವ್ಯಾಕ್ಸಿನ್‌ಗೆ ಸವಾಲು..!

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ನಿರ್ಬಂಧಗಳನ್ನು ಇನ್ನಷ್ಟು ತೀವ್ರಗೊಳಿಸಲಾಗಿದೆ. ಪುಣೆ, ಪರಭಣಿ, ಅಕೋಲಾದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ನಾಗಪುರದಲ್ಲಿ ಮಾ. 15 ರಿಂದ ಲಾಕ್‌ಡೌನ್ ಮಾಡುವ ಚಿಂತನೆ ನಡೆಸಲಾಗಿದೆ.

India Mar 13, 2021, 2:17 PM IST

Indian Vaccines Does not work in Africa hlsIndian Vaccines Does not work in Africa hls
Video Icon

ಆಫ್ರಿಕಾದಲ್ಲಿ ಭಾರತದ ವ್ಯಾಕ್ಸಿನ್ ಕೆಲಸವನ್ನೇ ಮಾಡುವುದಿಲ್ಲವಂತೆ!

ಆಫ್ರಿಕಾದಲ್ಲಿ ಭಾರತದ ವ್ಯಾಕ್ಸಿನ್ ಕೆಲಸವನ್ನೇ ಮಾಡುವುದಿಲ್ಲವಂತೆ! ಭಾರತದ ಲಸಿಕೆಯನ್ನು ವಾಪಸ್ ಕಳುಹಿಸಿದೆ ಆಫ್ರಿಕಾ. ಹಾಗಾಗಿ ಆಫ್ರಿಕಾ ವೈರಸ್ ಬಗ್ಗೆ ಎಚ್ಚರ ವಹಿಸಬೇಕಾಗಿದೆ. 

India Mar 12, 2021, 4:45 PM IST

Remove PM Modi image from Covid vaccination certificates in Election States snrRemove PM Modi image from Covid vaccination certificates in Election States snr

ಚು.ರಾಜ್ಯಗಳಲ್ಲಿ ಮಹತ್ವದ ನಿರ್ಧಾರ : ಪ್ರಮಾಣ ಪತ್ರದಿಂದ ಮೋದಿ ಔಟ್‌

ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊವನ್ನು ಚುನಾವಣಾ ರಾಜ್ಯಗಳ ಕೋವಿಡ್ ವ್ಯಾಕ್ಸಿನ್ ಪ್ರಮಾಣ ಪತ್ರದಿಂದ ತೆಗೆದು ಹಾಕಲು ಮಹತ್ವದ ಆದೇಶ ನೀಡಲಾಗಿದೆ. 

India Mar 12, 2021, 8:37 AM IST

PM Modi mother Heeraben Modi received first dose of a COVID 19 vaccine ckmPM Modi mother Heeraben Modi received first dose of a COVID 19 vaccine ckm

ಕೊವಿಡ್ ಲಸಿಕೆ ಪಡೆದ ಮೋದಿ ತಾಯಿ; ಅರ್ಹರು ವ್ಯಾಕ್ಸಿನ್ ಹಾಕಿಸಲು ಪ್ರಧಾನಿ ಮನವಿ!

ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನ ಭರ್ಜರಿಯಾಗಿ ನಡೆಯುತ್ತಿದೆ. ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟ ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ತಾಯಿ ಕೊರೋನಾ ಲಸಿಕೆ ಪಡೆದಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

India Mar 11, 2021, 2:41 PM IST

Mohanlal receives the first dose of COVID 19 vaccine and thanks medical staff dplMohanlal receives the first dose of COVID 19 vaccine and thanks medical staff dpl

ಫಸ್ಟ್ ಡೋಸ್ ಕೊರೋನಾ ವ್ಯಾಕ್ಸಿನ್ ಪಡೆದ ಮೋಹನ್ ಲಾಲ್

ಕೊರೋನಾ ವ್ಯಾಕ್ಸಿನ್ ಫಸ್ಟ್ ಡೋಸ್ ಪಡೆದ ಮಾಲಿವುಡ್ ನಟ | ಫೋಟೋ ಶೇರ್ ಮಾಡಿಕೊಂಡ ಮೋಹನ್‌ ಲಾಲ್

Cine World Mar 10, 2021, 2:31 PM IST

Mysore DC Rohini sindhuri Gets 2nd Dose Covid Vaccine snrMysore DC Rohini sindhuri Gets 2nd Dose Covid Vaccine snr

ತಂದೆ-ತಾಯಿ ಜೊತೆ ಆಗಮಿಸಿ 2ನೇ ಡೋಸ್ ಲಸಿಕೆ ಪಡೆದ ಡಿಸಿ ರೋಹಿಣಿ

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ತಂದೆ ತಾಯೊಯೊಂದಿಗೆ ಆಗಮಿಸಿ ವ್ಯಾಕ್ಸಿನ್ ಪಡೆದಿದ್ದಾರೆ. 

Karnataka Districts Mar 10, 2021, 11:27 AM IST