Asianet Suvarna News Asianet Suvarna News
255 results for "

Wrestling

"
murder case Indian Wrestler Sushil Kumar suspended from Railways job kvnmurder case Indian Wrestler Sushil Kumar suspended from Railways job kvn

ಕುಸ್ತಿಪಟು ಸಾವು: ರೈಲ್ವೆ ಹುದ್ದೆಯಿಂದ ಸುಶೀಲ್‌ ಅಮಾನತು

ಸುಶೀಲ್ ಕುಮಾರ್ ಉತ್ತರ ರೈಲ್ವೇಯಲ್ಲಿ ಸುಶೀಲ್‌ ಹಿರಿಯ ಕಮರ್ಷಿಯಲ್‌ ವ್ಯವಸ್ಥಾಪಕಾರಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೇ ಅವರನ್ನು ದೆಹಲಿ ಸರ್ಕಾರ, ಛತ್ರಾಸಲ್‌ ಕ್ರೀಡಾಂಗಣದಲ್ಲಿ ಶಾಲಾ ಮಟ್ಟದ ಕ್ರೀಡಾಭಿವೃದ್ಧಿ ಯೋಜನೆಗೆ ವಿಶೇಷ ಅಧಿಕಾರಿಯಾಗಿ ನೇಮಿಸಲಾಗಿತ್ತು.

OTHER SPORTS May 26, 2021, 8:34 AM IST

murder case Wrestler Sushil Kumar set to lose his job with Indian Railways kvnmurder case Wrestler Sushil Kumar set to lose his job with Indian Railways kvn

ಕೊಲೆ ಪ್ರಕರಣ: ಸುಶೀಲ್‌ ಕುಮಾರ್‌ ರೈಲ್ವೆ ನೌಕರಿ ಖೋತಾ?

ನವದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದಿಗ್ಗಜ ಕುಸ್ತಿಪಟು ಸುಶೀಲ್‌ ಕುಮಾರ್‌ರನ್ನು ಇಲ್ಲಿನ ರೋಹಿಣಿ ಕೋರ್ಟ್‌ 6 ದಿನಗಳ ಪೊಲೀಸ್‌ ವಶಕ್ಕೆ ನೀಡಿದೆ. 

OTHER SPORTS May 25, 2021, 9:02 AM IST

Indian Wrestler Sushil Kumar asked friend to film brawl to ensure his influence continues Says Report kvnIndian Wrestler Sushil Kumar asked friend to film brawl to ensure his influence continues Says Report kvn

ಸಹಚರನಿಗೆ ಗಲಾಟೆ ಘಟನೆ ವಿಡಿಯೋ ಮಾಡಲು ತಿಳಿಸಿದ್ದ ಸುಶೀಲ್ ಕುಮಾರ್..!

ಮೇ.04ರಂದ ಸುಶೀಲ್ ಕುಮಾರ್ ಬೆಂಬಲಿಗರು ಹಾಗೂ ಸಾಗರ್ ರಾಣಾ ನಡುವೆ ರಾಷ್ಟ್ರರಾಜಧಾನ ಛತ್ರಸಾಲ್ ಮೈದಾನದಲ್ಲಿ ಗಲಾಟೆ ನಡೆದಿತ್ತು. ಮರುದಿನವೇ ರಾಣಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು.

OTHER SPORTS May 24, 2021, 5:44 PM IST

Murder Case Delhi Police Announces Rs 1 Lakh Reward For Info On Wrestler Sushil Kumar kvnMurder Case Delhi Police Announces Rs 1 Lakh Reward For Info On Wrestler Sushil Kumar kvn

ಕುಸ್ತಿಪಟು ಸುಶೀಲ್ ಕುಮಾರ್ ಹುಡುಕಿಕೊಟ್ಟವರಿಗೆ 1 ಲಕ್ಷ ರೂ ಬಹುಮಾನ..!

ಕಳೆದ ಎರಡು ವಾರಗಳ ಹಿಂದಷ್ಟೇ ನವದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ಸಾಗರ್ ರಾಣಾ ಎನ್ನುವ ಕುಸ್ತಿಪಟುವಿನ ಹತ್ಯೆಯಾಗಿತ್ತು. ಈ ಸಾವಿನ ಜತೆ ಸುಶೀಲ್ ಕುಮಾರ್ ಹೆಸರು ಥಳುಕು ಹಾಕಿಕೊಂಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಅಜಯ್‌ ಅವರನ್ನು ಹುಡುಕಿಕೊಟ್ಟವರಿಗೆ/ ಮಾಹಿತಿ ನೀಡಿದವರಿಗೆ 50 ಸಾವಿರ ರುಪಾಯಿ ಬಹುಮಾನವನ್ನು ಘೋಷಿಸಲಾಗಿದೆ.

OTHER SPORTS May 18, 2021, 3:55 PM IST

Non bailable warrant issued against wrestler Sushil Kumar in Chhatrasal Stadium murder incident kvnNon bailable warrant issued against wrestler Sushil Kumar in Chhatrasal Stadium murder incident kvn

ಸುಶೀಲ್‌ ಕುಮಾರ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌ ಜಾರಿ..!

ಸುಶೀಲ್ ಕುಮಾರ್ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಇದಾದ ಬಳಿಕ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ರಜತ ಪದಕಕ್ಕೆ ಮತ್ತಿಕ್ಕಿದ್ದನ್ನು ಸ್ಮರಿಸಬಹುದಾಗಿದೆ.

OTHER SPORTS May 17, 2021, 11:43 AM IST

Indian Wrestler Sumit Malik earns 125kg quota for Tokyo Olympic kvnIndian Wrestler Sumit Malik earns 125kg quota for Tokyo Olympic kvn

ಕುಸ್ತಿ: ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿದ ಸುಮಿತ್‌ ಮಲಿಕ್‌

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡ 7ನೇ ಭಾರತೀಯ ಕುಸ್ತಿಪಟು ಎನ್ನುವ ಗೌರವಕ್ಕೆ ಸುಮಿತ ಭಾಜನರಾಗಿದ್ದಾರೆ. 

Olympics May 7, 2021, 9:33 AM IST

End of Road Tokyo Olympics for Wrestler Sushil Kumar kvnEnd of Road Tokyo Olympics for Wrestler Sushil Kumar kvn

ಖ್ಯಾತ ಕುಸ್ತಿಪಟು ಸುಶೀಲ್‌ ಕುಮಾರ್ ಟೋಕಿಯೋ ಒಲಿಂಪಿಕ್ಸ್‌ ಕನಸು ಭಗ್ನ!

74 ಕೆ.ಜಿ ವಿಭಾಗದಲ್ಲಿ ಸುಶೀಲ್‌ ಬದಲು ಅಮಿತ್‌ ಧನ್‌ಕರ್‌ರನ್ನು ಭಾರತೀಯ ಕುಸ್ತಿ ಫೆಡರೇಷನ್‌ ಆಯ್ಕೆ ಮಾಡಿದ್ದು, ಮೇ 6ರಿಂದ 9ರ ವರೆಗೂ ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯಲಿರುವ ಅರ್ಹತಾ ಟೂರ್ನಿಗೆ ಕಳುಹಿಸಲು ನಿರ್ಧರಿಸಿದೆ. ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಇದು ಕೊನೆಯ ಅರ್ಹತಾ ಟೂರ್ನಿಯಾಗಿದೆ. 

Olympics Apr 24, 2021, 3:34 PM IST

Asian Wrestling Championships 2021 Vinesh Phogat Anshu Malik Divya Kakran win gold medals kvnAsian Wrestling Championships 2021 Vinesh Phogat Anshu Malik Divya Kakran win gold medals kvn

ಏಷ್ಯನ್‌ ಕುಸ್ತಿ: ವಿನೇಶ್‌, ದಿವ್ಯಾಗೆ ಒಲಿದ ಸ್ವರ್ಣ

ಶುಕ್ರವಾರ(ಏ.16) ನಡೆದ ಫೈನಲ್‌ನಲ್ಲಿ ತೈಪೇಯ ಮೆಂಗ್‌ ಸೂನ್‌ ಶೇಹ್‌ ವಿರುದ್ಧ ಗೆಲುವು ಸಾಧಿಸಿದ ವಿನೇಶ್‌ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದರು. 

OTHER SPORTS Apr 17, 2021, 9:49 AM IST

Ritika Phogat cousin of wrestlers Geeta and Babita commits suicide kvnRitika Phogat cousin of wrestlers Geeta and Babita commits suicide kvn

ಮಹಾವೀರ್ ಸಿಂಗ್ ಮನೆಯಲ್ಲಿ ರಿತಿಕಾ ಪೋಗತ್‌ ಆತ್ಮಹತ್ಯೆಗ ಶರಣು..!

ಭರತ್‌ಪುರದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯ ಫೈನಲ್‌ನಲ್ಲಿ ಸೋಲು ಕಂಡ ಬೆನ್ನಲ್ಲೇ ರಿತಿಕಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಿತಿಕಾ ಸ್ಟೇಟ್‌ ಲೆವೆಲ್‌ ಸಬ್‌ ಜೂನಿಯರ್ ಹಾಗೂ ಜೂನಿಯರ್ ವುಮೆನ್‌ ಕುಸ್ತಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.

OTHER SPORTS Mar 18, 2021, 1:51 PM IST

Wrestler Bajrang Punia Wins Gold At Matteo Pellicone Ranking Series kvnWrestler Bajrang Punia Wins Gold At Matteo Pellicone Ranking Series kvn

ರೋಮ್‌ ಕುಸ್ತಿ: ಚಿನ್ನ ಗೆದ್ದು ಮತ್ತೆ ನಂ.1 ಸ್ಥಾನಕ್ಕೇರಿದ ಭಜರಂಗ್‌ ಪೂನಿಯಾ

ಫೈನಲ್‌ನಲ್ಲಿ ಮಂಗೋಲಿಯಾದ ಟುಲ್ಗಾ ತುಮರ್‌ ವಿರುದ್ಧ 0-2ರಿಂದ ಹಿಂದಿದ್ದ ಭಜರಂಗ್‌, ಕೊನೆ 30 ಸೆಕೆಂಡ್‌ ಬಾಕಿ ಇದ್ದಾಗ 2 ಅಂಕ ಗಳಿಸಿದರು. ಪಂದ್ಯ ಟೈ ಆದ ಸಂದರ್ಭದಲ್ಲಿ ಕೊನೆಯದಾಗಿ ಅಂಕ ಗಳಿಸಿದ ಕುಸ್ತಿಪಟುವನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ಈ ಆಧಾರದಲ್ಲಿ ಭಜರಂಗ್‌ಗೆ ಗೆಲುವು ಒಲಿಯಿತು.
 

OTHER SPORTS Mar 9, 2021, 1:01 PM IST

Indian wrestler Vinesh Phogat won the gold medal in the women wrestling Ukraine ckmIndian wrestler Vinesh Phogat won the gold medal in the women wrestling Ukraine ckm

ಉಕ್ರೇನ್ ರಸ್ಲಿಂಗ್ : ವರ್ಷದ ಮೊದಲ ಚಿನ್ನ ಗೆದ್ದ ವಿನೇಷ್ ಪೋಗತ್!

ಭಾರತೀಯ ಮಹಿಳಾ ರಸ್ಲರ್ ವಿನೇಶ್ ಪೋಗತ್ ಈ ವರ್ಷದ ಮೊದಲ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಉಕ್ರೇನ್‌ನಲ್ಲಿ ನಡೆದ ರಸ್ಲಿಂಗ್ ಸ್ಪರ್ಧೆಯಲ್ಲಿ ವಿನೇಶ್ ಪೋಗತ್ ದಾಖಲೆ ಬರೆದಿದ್ದಾರೆ.
 

OTHER SPORTS Feb 28, 2021, 7:15 PM IST

Rahul Panicker defeat world strongest bodybuilder Larry Wheels in a super match ckmRahul Panicker defeat world strongest bodybuilder Larry Wheels in a super match ckm

ಆರ್ಮ ರಸ್ಲಿಂಗ್: ವಿಶ್ವದ ಬಲಾಢ್ಯ ಬಾಡಿ ಬಿಲ್ಡರ್ ಸೋಲಿಸಿದ ಭಾರತದ ರಾಹುಲ್ ಪಣಿಕ್ಕರ್!

ಲ್ಯಾರಿ ವೀಲ್ಸ್, ಈ ಹೆಸರು ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಚಿರಪರಿಚಿತ. ಕಾರಣ ವಿಶ್ವದ ಅತ್ಯಂತ ಬಲಿಷ್ಠ ಬಾಲಿಬಿಲ್ಡರ್ ಅನ್ನೋ ಖ್ಯಾತಿಗೆ ಲ್ಯಾರಿ ವೀಲ್ಸ್ ಪಾತ್ರರಾಗಿದ್ದಾರೆ. ಆದರೆ ಇದೇ ಲ್ಯಾರಿ ವೀಲ್ಸ್‌ಗೆ ಭಾರತದ ಆರ್ಮ್ ರಸ್ಲಿಂಗ್ ಚಾಂಪಿಯನ್ ಶಾಕ್ ನೀಡಿದ್ದಾರೆ.
 

OTHER SPORTS Jan 9, 2021, 3:53 PM IST

Indian Govt approvals  40 Days Overseas Training For Indian Women Wrestler Vinesh Phogat And Her Team kvnIndian Govt approvals  40 Days Overseas Training For Indian Women Wrestler Vinesh Phogat And Her Team kvn

ಭಾರತದ ತಾರಾ ಕುಸ್ತಿಪಟು ವಿನೇಶ್‌ಗೆ ವಿದೇಶದಲ್ಲಿ ತರಬೇತಿ..!

ವಿನೇಶ್‌ ಜತೆಯಲ್ಲಿ ವೈಯಕ್ತಿಕ ಕೋಚ್‌ ವೊಲ್ಲೇರ್‌ ಅಕೋಸ್‌, ಪ್ರಿಯಾಂಕ ಫೋಗಾಟ್‌ ಮತ್ತು ಫಿಸಿಯೊ ಪೂರ್ಣಿಮಾ ರಾಮನ್‌ ವಿದೇಶಕ್ಕೆ ತೆರಳಲಿದ್ದಾರೆ. ವಿನೇಶ್‌ ಮತ್ತವರ ತಂಡ ಹಂಗೇರಿಯಲ್ಲಿ 40 ದಿನ ಅಭ್ಯಾಸ ನಡೆಸಲಿದೆ. 

OTHER SPORTS Dec 26, 2020, 4:02 PM IST

24 Indian wrestlers to represent Country Individual World Cup in Belgrade kvn24 Indian wrestlers to represent Country Individual World Cup in Belgrade kvn

ಕುಸ್ತಿ ವಿಶ್ವಕಪ್‌ಗೆ ಸಜ್ಜಾದ ಭಾರತ ತಂಡ

ಡಿಸೆಂಬರ್ 12 ಹಾಗೂ 13 ರಂದು ಗ್ರೀಕೋ ರೋಮನ್‌ ವಿಭಾಗದ ಸ್ಪರ್ಧೆಗಳು ನಡೆಯಲಿವೆ. ಬಳಿಕ ಮಹಿಳಾ ಫ್ರೀಸ್ಟೈಲ್‌ ವಿಭಾಗ, ಆ ನಂತರ ಪುರುಷರ ಫ್ರೀಸ್ಟೈಲ್‌ ವಿಭಾಗದ ಸ್ಪರ್ಧೆಗಳು ನಡೆಯಲಿವೆ.

OTHER SPORTS Dec 4, 2020, 12:46 PM IST

Indian No 1 wrestler Bajrang Punia coach Shako upbeat about upcoming US stint kvnIndian No 1 wrestler Bajrang Punia coach Shako upbeat about upcoming US stint kvn

ಭಜರಂಗ್‌ ಪೂನಿಯಾಗೆ ಅಮೆರಿಕದಲ್ಲಿ ತರಬೇತಿ

ಸದ್ಯ ಭಜರಂಗ್‌, ಸೋನೆಪತ್‌ನ ಸಾಯ್‌ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಭಜರಂಗ್‌ ತಮ್ಮ ಕೋಚ್‌ ಎಮ್ಜರೀಸ್‌ ಬೆಂತಿಂಡಿಸ್‌ ಮತ್ತು ಫಿಸಿಯೊ ಧನಂಜಯ ಜೊತೆಯಲ್ಲಿ ಅಮೆರಿಕಕ್ಕೆ ತೆರಳಲಿದ್ದಾರೆ.

OTHER SPORTS Nov 29, 2020, 12:01 PM IST