Asianet Suvarna News Asianet Suvarna News
309 results for "

Jagan

"
Andhra Pradesh government announced all endowments temples under Temple Management System ckmAndhra Pradesh government announced all endowments temples under Temple Management System ckm

ದತ್ತಿ ಇಲಾಖೆ ಎಲ್ಲಾ ದೇವಾಲಯ ಇದೀಗ ಆನ್‌ಲೈನ್ ಮ್ಯಾನೇಜ್ಮೆಂಟ್ ಸಿಸ್ಟಮ್‌ ಅಡಿಗೆ ತಂದ ಆಂಧ್ರ ಸರ್ಕಾರ!

ದತ್ತಿ ಇಲಾಖೆಯಡಿಯಲ್ಲಿದ್ದ ಎಲ್ಲಾ ದೇವಸ್ಥಾನ, ಮಂದಿರಗಳನ್ನು ಇದೀಗ ದೇವಾಲಯ ನಿರ್ವಹಣಾ ವ್ಯವಸ್ಥೆ ಅಡಿ ತರುವ ಮಹತ್ವದ ನಿರ್ಧಾರವನ್ನು ಆಂಧ್ರ ಸರ್ಕಾರ ತೆಗೆದುಕೊಂಡಿದೆ.  . ವಿಶೇಷ ಅಂದರೆ ಈ ವ್ಯವಸ್ಥೆ ಸಂಪೂರ್ಣವಾಗಿ ಆನ್‌ಲೈನ್ ಸಿಸ್ಟಮ್ ಆಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

India Mar 16, 2021, 4:00 PM IST

Andhra Pradesh CM YS Jagan Mohan Reddy felicitates Tricolour maker Pingali Venkayya daughter podAndhra Pradesh CM YS Jagan Mohan Reddy felicitates Tricolour maker Pingali Venkayya daughter pod

ತ್ರಿವರ್ಣ ಧ್ವಜ ರೂಪಿ​ಸಿದ ವೆಂಕಯ್ಯ ಪುತ್ರಿಗೆ ಸಿಎಂ ಜಗನ್‌ ಸನ್ಮಾ​ನ

 ಭಾರ​ತಕ್ಕೆ ಸ್ವಾತಂತ್ರ್ಯ ಲಭಿಸಿ 2021ರ ಆ.15ಕ್ಕೆ 75 ವರ್ಷ ಪೂರ್ಣ| ದೇಶಾ​ದ್ಯಂತ ಸ್ವಾತಂತ್ರ್ಯದ ಅಮೃತ ಮಹೋ​ತ್ಸ​ವಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ| ತ್ರಿವರ್ಣ ಧ್ವಜ ರೂಪಿ​ಸಿದ ವೆಂಕಯ್ಯ ಪುತ್ರಿಗೆ ಸಿಎಂ ಜಗನ್‌ ಸನ್ಮಾ​ನ

India Mar 13, 2021, 8:40 AM IST

Jagan Reddy sister Sharmila to launch new party in Telangana podJagan Reddy sister Sharmila to launch new party in Telangana pod

ತೆಲಂಗಾಣದಲ್ಲಿ ಜಗನ್‌ ಸೋದರಿ ಹೊಸ ಪಕ್ಷ?

ತೆಲಂಗಾಣದಲ್ಲಿ ಜಗನ್‌ ಸೋದರಿ ಹೊಸ ಪಕ್ಷ?| ತಂದೆ ಬೆಂಬಲಿಗರ ಜತೆ ಸಭೆ ಆರಂಭಿಸಿದ ಶರ್ಮಿಳಾ| ವಿಧಾನಸಭೆ ಚುನಾವಣೆಗೆ 2 ವರ್ಷ ಮೊದಲೇ ಸಿದ್ಧತೆ| ಶೀಘ್ರದಲ್ಲೇ ಪಕ್ಷ ಸ್ಥಾಪನೆ ಕುರಿತು ತಿಳಿಸುವೆ: ಶರ್ಮಿಳಾ

India Feb 10, 2021, 9:00 AM IST

If kids not attended the class, special app will sent alerts to parentsIf kids not attended the class, special app will sent alerts to parents

ಆಂಧ್ರದ ಸರ್ಕಾರಿ ಶಾಲೆಗಳಲ್ಲಿ ವಿಶೇಷ ಆ್ಯಪ್ ಬಳಕೆ

ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಸಾಮಾನ್ಯವಾಗಿ ಖಾಸಗಿ ಶಾಲೆಗಳು ಈ ವಿಷಯದಲ್ಲಿ ಮುಂದಿರುತ್ತವೆ. ಆದರೆ, ಆಂಧ್ರ ಪ್ರದೇಶ ಸರ್ಕಾರವು ತನ್ನ ಶಾಲೆಗಳಲ್ಲಿ ವಿಶೇಷ ಮೊಬೈಲ್ ಆ್ಯಪ್ ಸೇವೆ ಆರಂಭಿಸಿದ್ದು, ಮಕ್ಕಳು ಸ್ಕೂಲಿಗೆ ಗೈರು ಹಾಜರಿಯಾದರೆ ಅವರ ಪೋಷಕರಿಗೆ ಈ ಆಪ್ ಸಂದೇಶ ರವಾನಿಸುತ್ತದೆ.

Education Jan 21, 2021, 2:37 PM IST

Andhra CM Jagan Mohan Reddy Summoned By ED Court in Land Allotment case podAndhra CM Jagan Mohan Reddy Summoned By ED Court in Land Allotment case pod

ಭೂ ಹಗರಣ, ಆಂಧ್ರ ಸಿಎಂ ಜಗನ್‌ಗೆ ಸಂಕಷ್ಟ!

ಭೂ ಹಗರಣ: ಆಂಧ್ರ ಸಿಎಂ ಜಗನ್‌ಗೆ ಇ.ಡಿ. ಕೋರ್ಟ್‌ ಸಮನ್ಸ್‌| ಜ.11ರ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ

India Jan 10, 2021, 9:40 AM IST

Temple idols desecration in Andhra Pradesh Naidu accuses CM Jagan of intending religious conversions podTemple idols desecration in Andhra Pradesh Naidu accuses CM Jagan of intending religious conversions pod

ಆಂಧ್ರದಲ್ಲಿ ಮುಂದುವರೆದ ದೇಗುಲಗಳ ಮೇಲಿನ ದಾಳಿ, ವಿಗ್ರಹ ಧ್ವಂಸ!

ಆಂಧ್ರದಲ್ಲಿ ಮುಂದುವರೆದ ದೇಗುಲಗಳ ಮೇಲಿನ ದಾಳಿ| ರಾಮ, ಸುಬ್ರಹ್ಮಣ್ಯ, ಕೋಮಲಮ್ಮನ ಪಾದ ವಿಗ್ರಹ ಧ್ವಂಸ| ಜಗನ್‌ ಸರ್ಕಾರದ ವಿರುದ್ಧ ಟಿಡಿಪಿ, ಬಿಜೆಪಿ ಆಕ್ರೋಶ| ದಾಳಿಕೋರರ ಮೇಲೆ ಕ್ರಮಕ್ಕೆ ಜಗನ್‌ ಖಡಕ್‌ ಸೂಚನೆ

India Jan 3, 2021, 8:04 AM IST

Puri Jagannath Temple in Odisha reopens public darshan from Jan 3 mahPuri Jagannath Temple in Odisha reopens public darshan from Jan 3 mah

9 ತಿಂಗಳ ನಂತರ ಪುರಿ ಜಗನ್ನಾಥನ ದರ್ಶನ

ಕೊರೋನಾ ಆತಂಕದ ಕಾರಣ ಬಾಗಿಲು ಹಾಕಿದ್ದ ಪುರಿ ಜಗನ್ನಾಥ ದೇವಾಲಯ ತೆರೆದುಕೊಂಡಿದ್ದು ಜನವರಿ  3ರಿಂದ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

India Dec 23, 2020, 5:44 PM IST

More than 2 lakh students left private schools in Andhra PradeshMore than 2 lakh students left private schools in Andhra Pradesh

ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆ ಸೇರಿದ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು

ಆಂಧ್ರ ಪ್ರದೇಶ ಸರ್ಕಾರ ಕಳೆದ ವರ್ಷ ಜಾರಿಗೆ ತಂದ ಹಲವು ಶೈಕ್ಷಣಿಕ ಯೋಜನೆಗಳು ಫಲ ಕೊಡಲಾರಂಭಿಸಿದ್ದು, ಪ್ರಸಕ್ತ ಸಾಲಿನಲ್ಲಿ 2 ಲಕ್ಷ ಅಧಿಕ ಮಕ್ಕಳು ಸರ್ಕಾರಿ  ಶಾಲೆ ಸೇರುವುದಕ್ಕಾಗಿಯೇ ಖಾಸಗಿ ಶಾಲೆಗಳನ್ನು ತೊರೆದಿದ್ದಾರೆಂದು ಮುಖ್ಯಮಂತ್ರಿ ಕಾರ್ಯಾಲಯ ತಿಳಿಸಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡುವುದಾಗಿ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಹೇಳಿಕೊಂಡಿದ್ದರು.
 

Education Nov 19, 2020, 5:33 PM IST

Andhra Pradesh orders 30 percent fee cut in Private schools hlsAndhra Pradesh orders 30 percent fee cut in Private schools hls

ಆಂಧ್ರ ಖಾಸಗಿ ಶಾಲೆ ಶುಲ್ಕ ಶೇ.30 ರಷ್ಟು ಕಡಿತ

ಆಂಧ್ರ ಪ್ರದೇಶದಲ್ಲಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶುಲ್ಕವನ್ನು ಶೇ.30ರಷ್ಟುಕಡಿತಗೊಳಿಸಬೇಕು ಎಂದು ಸರ್ಕಾರ ಆದೇಶಿಸಿದೆ.

Education Nov 6, 2020, 3:59 PM IST

Disha cops to probe Varalakshmi murder Andhra Pradesh mahDisha cops to probe Varalakshmi murder Andhra Pradesh mah

ಅತ್ಯಾಚಾರಿಗಳಿಗೆ ಉಳಿಗಾಲ ಇಲ್ಲ, ವರಲಕ್ಷ್ಮೀ ಕೊಲೆ ಕೇಸ್ 'ದಿಶಾ' ವ್ಯಾಪ್ತಿಗೆ

ಕಾಮುಕರಿಂದ ದೌರ್ಜನ್ಯಕ್ಕೆ ತುತ್ತಾತ ಮಹಿಳೆಯರಿಗೆ ತ್ವರಿತವಾಗಿ ನ್ಯಾಯ ಕಲ್ಪಿಸಲು ಆಂಧ್ರಪ್ರದೇಶದಲ್ಲಿ ದಿಶಾ ಕಾನೂನು ಜಾರಿಯಾಗಿದ್ದು ಅನೇಕ ಠಾಣೆಗಳನ್ನು ತೆರೆಯಲಾಗಿದೆ. ಬಾಲಕಿಯೊಬ್ಬಳ ಹತ್ಯೆ ಪ್ರಕರಣವನ್ನು ಈಗ ದಿಶಾ ವ್ಯಾಪ್ತಿಗೆ ನೀಡಲಾಗಿದ್ದು  ಖುದ್ದು ಗೃಹಸಚಿವರೇ ಆದೇಶ ಮಾಡಿದ್ದಾರೆ.

CRIME Nov 4, 2020, 4:31 PM IST

Andhra CM Jagan Mohan Reddy complains to CJI against Supreme Court judge podAndhra CM Jagan Mohan Reddy complains to CJI against Supreme Court judge pod

ಸುಪ್ರೀಂ ಜಡ್ಜ್‌ ವಿರುದ್ಧವೇ ಆಂಧ್ರ ಸಿಎಂ ಸಮರ!

ಸುಪ್ರೀಂ ಜಡ್ಜ್‌ ವಿರುದ್ಧವೇ ಆಂಧ್ರ ಸಿಎಂ ಸಮರ!| ಅಮರಾವತಿ ಭೂಹಗರಣದಲ್ಲಿ 2ನೇ ಹಿರಿಯ ಜಡ್ಜ್‌ ಹಸ್ತಕ್ಷೇಪ| ಸಿಜೆಐ ಬೋಬ್ಡೆಗೆ ಪತ್ರ: ಆಂಧ್ರ ಹೈಕೋರ್ಟ್ ವಿರುದ್ಧವೂ ಆರೋಪ

India Oct 12, 2020, 7:40 AM IST

Will The YSRC join NDA Jagan Mohan leaves for Delhi to meet PM Modi podWill The YSRC join NDA Jagan Mohan leaves for Delhi to meet PM Modi pod

ಎನ್‌ಡಿಎಗೆ ವೈಎಸ್ಸಾರ್‌ ಸೇರ್ಪಡೆ?: ಇಂದು ಮೋದಿ-ಜಗನ್‌ ಭೇಟಿ!

 ಎರಡು ವಾರಗಳ ಹಿಂದಷ್ಟೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ| ಎನ್‌ಡಿಎಗೆ ವೈಎಸ್ಸಾರ್‌ ಸೇರ್ಪಡೆ?| ಇಂದು ಮೋದಿ-ಜಗನ್‌ ಭೇಟಿ

India Oct 6, 2020, 8:47 AM IST

Bharat Ratna For SP Balasubrahmanyam Jagan Mohan Reddy Writes To PM Modi mahBharat Ratna For SP Balasubrahmanyam Jagan Mohan Reddy Writes To PM Modi mah

SPBಗೆ ಭಾರತರತ್ನ ಗೌರವ ಸಿಗಲಿ; ಮೋದಿಗೆ ಪತ್ರ ಬರೆದ ಮುಖ್ಯಮಂತ್ರಿ

ಸಂಗೀತದ ಖಜಾನೆಯನ್ನೇ ಬಿಟ್ಟು ಅಗಲಿದ ಹಿರಿಯ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

India Sep 28, 2020, 6:27 PM IST

BS Yediyurappa Did Lay The foundation Stone of Karnataka Bhavan in TirumalaBS Yediyurappa Did Lay The foundation Stone of Karnataka Bhavan in Tirumala

ತಿರುಪತಿಯಲ್ಲಿ ಕರ್ನಾಟಕ ಭವನಕ್ಕೆ ಬಿಎಸ್‌ವೈ ಶಂಕು: 200 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ

ತಿರುಪತಿ(ಸೆ.25): ವಿಶ್ವಪ್ರಸಿದ್ಧ ತಿರಮಲದ ವೆಂಕಟೇಶ್ವರ ದೇವಸ್ಥಾನದ ಸನಿಹ 200 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಕರ್ನಾಟಕ ಭವನಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 

India Sep 25, 2020, 10:17 AM IST

Bold decision Andhra Pradesh govt bans online games like Rummy PokerBold decision Andhra Pradesh govt bans online games like Rummy Poker

ಆನ್‌ಲೈನ್ ರಮ್ಮಿ, ಪೋಕರ್ ಬ್ಯಾನ್; ಸರ್ಕಾರದ ದಿಟ್ಟ ನಿರ್ಧಾರ

ದಿಟ್ಟ ನಿರ್ಧಾರ ತೆಗೆದುಕೊಂಡಿರುವ ಸರ್ಕಾರ ಆನ್ ಲೈನ್ ರಮ್ಮಿ ಮತ್ತು ಪೋಕರ್ ಜೂಜಾಟವನ್ನು ಬ್ಯಾನ್ ಮಾಡಿದ್ದು ಚಟುವಟಿಕೆ ಕಂಡುಬಂದರೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ತಿಳಿಸಿದೆ. ನಾವು ಹೇಳುತ್ತಿರುವುದು ಪಕ್ಕದ ಆಂಧ್ರ ಪ್ರದೇಶದ ಸುದ್ದಿ.

News Sep 4, 2020, 2:35 PM IST