Asianet Suvarna News Asianet Suvarna News
204 results for "

ನೆಹರು

"
Will Nehru Gandhi family succeed in partition of CongressWill Nehru Gandhi family succeed in partition of Congress

ಪಕ್ಷ ವಿಘಟನೆ ತಡೆಯುವಲ್ಲಿ ಸಫಲವಾಗುತ್ತಾ ಗಾಂಧಿ ಕುಟುಂಬ?

ಬಿಜೆಪಿಯಲ್ಲಿ ಬಂಡಾಯ ಇಲ್ಲದೆ ಸುಸೂತ್ರವಾಗಿ ವ್ಯವಹಾರಗಳು ನಡೆಯಲು ಆರ್‌ಎಸ್‌ಎಸ್‌ ಮಧ್ಯಪ್ರವೇಶ ಅನಿವಾರ್ಯ| ಕಾಂಗ್ರೆಸ್‌ ಪಕ್ಷವನ್ನು ವಿಘಟನೆಯಿಂದ ತಡೆಯಬಲ್ಲ ಶಕ್ತಿ ಇರುವುದು ನೆಹರು-ಗಾಂಧಿ ಪರಿವಾರಕ್ಕೆ ಮಾತ್ರ

NEWS Jun 18, 2019, 12:10 PM IST

AICC needs president from Non Gandhi Nehru FamilyAICC needs president from Non Gandhi Nehru Family

ಕಾಂಗ್ರೆಸ್ಸಿಗೆ ನೆಹರು-ಗಾಂಧಿ ಹೆಸರಿಲ್ಲದ ಅಧ್ಯಕ್ಷರ ಅಗತ್ಯವಿದೆ!

ಗಾಂಧಿಯಲ್ಲದವರು ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಬೇಕು ಎಂಬುದು ಒಂದು ವಿಚಾರ, ಅದರ ಕಾಲ ಈಗ ಬಂದಿದೆ. ಪಕ್ಷದೊಳಗಿನ ಬಡಿದಾಡುವ ಬಣಗಳನ್ನು ಒಂದುಗೂಡಿ ಸಲು ಒಂದು ಕುಟುಂಬ ಬೇಕು, ಎಲ್ಲ ಬಣಗಳು ಆ ಕುಟುಂಬಕ್ಕೆ ಮಣಿಯುತ್ತವೆ ಎಂಬುದು ಇಷ್ಟು ವರ್ಷಗಳ ವಾದವಾಗಿತ್ತು. ಈಗ ಅದು ಬದಲಾಗುವ ಸನಯ ಬಂದಿದೆ. 

NEWS Jun 2, 2019, 12:37 PM IST

The Tradition of using Navy warships started during Nehru period in 1950The Tradition of using Navy warships started during Nehru period in 1950

ಯತಾ ತಾತ ತಥಾ ಪೌತ್ರ: ಸ್ವಂತಕ್ಕೆ ವಾರ್ ಶಿಪ್ ಬಳ್ಸೋದು ಕಲಿಸಿದ್ದೇ ನೆಹರೂ!

ರಾಜೀವ್ ಗಾಂಧಿ ಕುಟುಂಬ 1980ರಲ್ಲೇ ಯುದ್ಧನೌಕೆಗಳನ್ನು ವೈಯಕ್ತಿಕ ಟ್ಯಾಕ್ಸಿಯಂತೆ ಬಳಸಿತ್ತು| ಮೋದಿ ಆರೋಪದ ಬೆನ್ನಲ್ಲೇ ಬೆಳಕಿಗೆ ಬಂತು ಮತ್ತೊಂದು ಅಚ್ಚರಿಯ ವಿಷಯ| ರಾಜೀವ್ ಗಾಂಧಿಯಲ್ಲ ನೆಹರೂ ಕಾಲದಲ್ಲೇ ಯುದ್ಧನೌಕೆಗಳ ಬಳಕೆ| ಸಾಕ್ಷಿ ಎಂಬಂತಿವೆ ಈ ಫೋಟೋಗಳು

NEWS May 9, 2019, 12:16 PM IST

Kanhaiya Kumar Contest To lok sabha Election From BiharKanhaiya Kumar Contest To lok sabha Election From Bihar

ಕನ್ಹಯ್ಯ ಲೋಕಸಭೆಗೆ ಸ್ಪರ್ಧೆ : ಯಾವ ಪಕ್ಷದಿಂದ..?

ಜವಾಹರ್‌ ಲಾಲ್‌ ನೆಹರು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್‌ ಲೋಕಸಭಾ ಚುನಾವಣೆ್ೆ ಸ್ಪರ್ಧೆ ಮಾಡುತ್ತಿದ್ದಾರೆ.

Lok Sabha Election News Mar 24, 2019, 1:01 PM IST

US Consulate Releases Nehru-Jacqueline Kennedy Holi PicsUS Consulate Releases Nehru-Jacqueline Kennedy Holi Pics

ಜಾಕ್ವಲಿನ್ ಕೆನಡಿ ಜೊತೆ ಹೋಳಿ ಆಡಿದ್ದ ನೆಹರು: ಫೋಟೋ ಹರಿಬಿಟ್ಟ ಅಮೆರಿಕ

ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು, ಅಮೆರಿಕದ ಅಂದಿನ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರ ಪತ್ನಿ ಜಾಕ್ವಲಿನ್ ಕೆನಡಿ ಅವರೊಂದಿಗೆ ಹೋಳಿ ಆಡಿದ್ದ ಫೋಟೋವೊಂದನ್ನು ಮುಂಬೈನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಹರಿಬಿಟ್ಟಿದೆ.

NEWS Mar 21, 2019, 6:01 PM IST

Nehru, Modi became PM as they practiced Yoga says Baba RamdevNehru, Modi became PM as they practiced Yoga says Baba Ramdev

ಯೋಗದಿಂದಲೇ ನೆಹರು, ಮೋದಿ ಪ್ರಧಾನಿಯಾಗಿದ್ದು!

ಯೋಗದ ಕಾರಣದಿಂದಲೇ ಜವಾಹರಲಾಲ್‌ ನೆಹರು ಮತ್ತು ನರೇಂದ್ರ ಮೋದಿ ಈ ದೇಶದ ಪ್ರಧಾನಿಗಳಾದರಂತೆ. ಹೀಗೆ ಹೇಳಿದ್ದು ಯೋಗಗುರು ಬಾಬಾ ರಾಮದೇವ್‌! ಎಲ್ಲ ರಾಜಕಾರಣಿಗಳು ಯೋಗದ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿ ಎಂದು ಬಾಬಾ ರಾಮ್‌ದೇವ್ ಸಲಹೆ ನೀಡಿದರು. 

NEWS Feb 20, 2019, 10:29 AM IST

Sedition case filed against Kanhaiya KumarSedition case filed against Kanhaiya Kumar

ಕನ್ಹಯ್ಯಾ ವಿರುದ್ಧ ದೇಶದ್ರೋಹ ಆರೋಪ

2016ರ ಫೆಬ್ರವರಿಯಲ್ಲಿ ದಿಲ್ಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ನಡೆದ ಮೆರವಣಿಗೆಯೊಂದರ ವೇಳೆ ಕೇಳಿ ಬಂದಿದ್ದವು ಎನ್ನಲಾದ ದೇಶದ್ರೋಹಿ ಘೋಷಣೆಗಳಿಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ವಿದ್ಯಾರ್ಥಿ ಒಕ್ಕೂಟದ ಮುಖಂಡರಾಗಿದ್ದ ಕನ್ಹಯ್ಯಾ ಕುಮಾರ್‌ ಹಾಗೂ ಇತರ 36 ಜನರ ವಿರುದ್ಧ ಸೋಮವಾರ ಆರೋಪಪಟ್ಟಿಸಲ್ಲಿಸಿದ್ದಾರೆ. ಆರೋಪಪಟ್ಟಿಯಲ್ಲಿ ಈ ಎಲ್ಲರ ವಿರುದ್ಧ ದೇಶದ್ರೋಹ ಆಪಾದನೆ ಹೊರಿಸಲಾಗಿದೆ.

NEWS Jan 15, 2019, 8:23 AM IST

Video Chandrababu Naidu Threaten BJP WorkersVideo Chandrababu Naidu Threaten BJP Workers
Video Icon

ನನ್ ವಿಷ್ಯಕ್ಕೆ ಬಂದ್ರೆ ನಿಮ್ ಕತೆ ಫಿನಿಷ್: ನಾಯ್ಡು ಆವಾಜ್!

ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಬಿಜೆಪಿ ಕಾರ್ಯಕರ್ತರಿಗೆ ಎಚ್ಚರಿಕೆ ನೀಡುತ್ತಿರುವ ವೀಡಿಯೋ ಇದೀಗ ವೈರಲ್‌ ಆಗಿದೆ. ಜವಾಹರಲಾಲ್‌ ನೆಹರು ಟೆಕ್ನಾಲಜಿಕಲ್‌ ಯುನಿವರ್ಸಿಟಿಯ ಬಳಿ ಬಿಜೆಪಿ ಕಾರ್ಯಕರ್ತರು ನಾಯ್ಡು ಅವರ ವಾಹನ ತಡೆಗಟ್ಟಿ ಪ್ರತಿಭಟನೆ ನಡೆಸಲು ಮುಂದಾದರು. 

NEWS Jan 5, 2019, 6:13 PM IST

Urjit Patel resigns as RBI governor; govt yet to decide successorUrjit Patel resigns as RBI governor; govt yet to decide successor

ಆರ್‌ಬಿಐ: ನೆಹರು ಮಾಡಿದ್ದನ್ನೇ ಮಾಡಿದ ಮೋದಿ ಮೇಲೇಕೆ ಕಣ್ಣು?

ಸ್ವತಃ ಪ್ರಧಾನಿ ನರೇಂದ್ರ ಮೋದಿ ಆರಿಸಿ ತಂದ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಚುನಾವಣಾ ಫಲಿತಾಂಶಗಳು ಬರುವ ಮುನ್ನಾ ದಿನ ರಾಜೀನಾಮೆ ನೀಡಿರುವುದು ಮೋದಿ ಅವರಿಗೆ ಒಂದು ದೊಡ್ಡ ಹಿನ್ನಡೆ. 

NEWS Dec 11, 2018, 3:54 PM IST

ramya divya spandana shares pm narendra modi speech edited videoramya divya spandana shares pm narendra modi speech edited video

ನರೇಂದ್ರ ಮೋದಿ ಭಾಷಣದ ವಿಡಿಯೋ ಅಪ್‌ಲೋಡ್ ಮಾಡಿದ ರಮ್ಯಾ!

ಅಂಬರೀಶ್‌ಗೆ ಅಂತಿಮ ನಮನ ಸಲ್ಲಿಸಲು ಆಗಮಿಸದ ರಮ್ಯಾ ಸೋಶಿಯಲ್  ಮೀಡಿಯಾದಲ್ಲಿ ಮಾತ್ರ ಆಗಾಗ ಕಾಣಿಸಿಕೊಳ್ಳುತ್ತಾರೆ. ಮಂಡ್ಯದಿಂದ ರಾತ್ರೋ ರಾತ್ರಿ ಮನೆ ಖಾಲಿ ಮಾಡಿರುವ  ರಮ್ಯಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋಕ್ಕೆ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

NEWS Dec 9, 2018, 4:23 PM IST

India has chaiwala as PM because of Nehru says Shashi TharoorIndia has chaiwala as PM because of Nehru says Shashi Tharoor

ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ನೆಹರು ಕಾರಣ : ಹೇಗೆ..?

ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಹುದ್ದೆಯನ್ನು ಅಲಂಕರಿಸಲು ದೇಶದ ಮೊದಲ ಪ್ರಧಾನಿ ನೆಹರೂ ಅವರೇ ಕಾರಣ ಎಂದು ಕಾಂಗ್ರೆಸ ಮುಖಂಡ ಶಶಿ ತರೂರ್ ಹೇಳಿದ್ದಾರೆ. 

INDIA Nov 14, 2018, 12:13 PM IST

Arnab Goswami among four new members of Nehru MemorialArnab Goswami among four new members of Nehru Memorial

ನೆಹರು ಮ್ಯೂಸಿಯಂ ಸದಸ್ಯರಾಗಿ ಅರ್ನಬ್ ನೇಮಕ

ಖ್ಯಾತ ಪತ್ರಕರ್ತ ಅರ್ನಬ್ ಗೋಸ್ವಾಮಿ, ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್.ಜೈ ಶಂಕರ್, ಬಿಜೆಪಿ ಸಂಸದ ಸಹಸ್ರಬುದ್ಧೆ ಮತ್ತು ಐಜಿಎನ್ ಸಿಎ ಅಧ್ಯಕ್ಷ ರಾಮ್ ಬಹದ್ದೂರ್ ರಾಯ್ ಅವರನ್ನು ತೀನ್ ಮೂರ್ತಿ ಎಸ್ಟೇಟ್‌ನಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಸ್ಮಾರಕ ಸದಸ್ಯರನ್ನಾಗಿ ನೇಮಿಸಲಾಗಿದೆ. 

NEWS Nov 4, 2018, 11:20 AM IST

Ananth Kumar Hegde Slaps Jawaharlal nehruAnanth Kumar Hegde Slaps Jawaharlal nehru

ನೆಹರು ವಿರುದ್ಧ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ

 ಮುಂದೊಂದು ದಿನ ಒಡೆದು ಹೋಗಿರುವ ಭಾರತದ ಜಾಗ ಮತ್ತೆ ದೇಶದ ತೆಕ್ಕೆಗೆ ಸೇರಲಿಲ್ಲವಾದರೆ ನಾವು ಭಾರತೀಯರೇ ಅಲ್ಲ’ ದುರ್ಬಲರನ್ನು ಪ್ರಧಾನಿ ಮಾಡಲು ಮಾಡಿದ ದೇಶ ವಿಭಜನೆಯನ್ನೂ ಒಪ್ಪಲಾಗದು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಪರೋಕ್ಷವಾಗಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.

NEWS Sep 3, 2018, 10:24 AM IST

Political journey of Atal Bihari VajpayeePolitical journey of Atal Bihari Vajpayee

ಅಟಲ್ ಬಗ್ಗೆ ನೆಹರು ಭವಿಷ್ಯ ಕಡೆಗೂ ನಿಜವಾಯ್ತು!

ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದ ಅಟಲ್ ಬಿಹಾರಿ, 1942 ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ 23 ದಿನಗಳ ಸೆರೆವಾಸ ಅನುಭವಿಸಿದರು. ಆದರೆ ಅಟಲ್ ಬಿಹಾರಿ ವಾಜಪೇಯಿ ಅವರ ನೈಜ ರಾಜಕೀಯ ಜೀವನ ಆರಂಭವಾಗಿದ್ದು 1953 ರಲ್ಲಿ. ಹಿಂದಿ ಪತ್ರಿಕೆಯ ಪತ್ರಕರ್ತ ಪ್ರತಿನಿಧಿಯಾಗಿ ಶ್ಯಾಮಪ್ರಸಾದ್ ಮುಖರ್ಜಿ ಜೊತೆ ಕಾಶ್ಮೀರಕ್ಕೆ ತೆರಳಿದ ವಾಜಪೇಯಿ ಅವರು ಮುಖರ್ಜಿ ಬಂಧನದ ನಂತರ ಅಲ್ಲಿಂದ ಬರುವಾಗಲೇ ಇನ್ನುಮುಂದೆ ತನ್ನ ಜೀವನ ರಾಜಕೀಯದಲ್ಲಿ ಎಂದು ತೀರ್ಮಾನಿಸಿ ಬಂದಿದ್ದರು.

NEWS Aug 17, 2018, 11:28 AM IST

Historical significant of Red PortHistorical significant of Red Port

ಕೇಳಿದಿರಾ ಕೆಂಪುಕೋಟೆಯ ಕಲ್ಲಿನ ಕಥೆಯಾ?

1947 ರ ಅಗಸ್ಟ್ 15 (14 ರಂದು ಮಧ್ಯರಾತ್ರಿ)ರಂದು ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ ನೀಡಿದರು. ಆಗ ಮೊದಲ ಬಾರಿಗೆ ಕೆಂಪುಕೋಟೆಯ ಮೇಲೆ ಸ್ವತಂತ್ರ ಭಾರತದ ಧ್ವಜಾರೋಹಣವನ್ನು ಅಂದಿನ ಮತ್ತು ಪ್ರಥಮ ಪ್ರಧಾನಿಯೂ ಆಗಿದ್ದ ಜವಹಾರ್ ಲಾಲ್ ನೆಹರು ನೆರವೇರಿಸಿದರು. ಅದರ ಪ್ರತೀಕವಾಗಿ ಇಂದಿಗೂ ಪ್ರತಿ ಸ್ವಾತಂತ್ರ್ಯೋತ್ಸವ ದಿನದಂದು ಪ್ರಧಾನ ಮಂತ್ರಿಗಳು ಅದೇ ಕೆಂಪು ಕೋಟೆಯ ಮೇಲೆ ಧ್ಜಜಾರೋಹಣ ಮಾಡುತ್ತಾರೆ. ಮೊಘಲರ ವೈಭವವನ್ನು ಬ್ರಿಟಿಷರ ಆಡಳಿತದಲ್ಲಿ ಕಳೆದುಕೊಂಡಿದ್ದ ಈ ಕೋಟೆಗೆ ಮತ್ತೆ ಮೆರಗು ಬಂದಿದ್ದು ಸ್ವತಂತ್ರಭಾರತದಲ್ಲೇ.

NEWS Aug 15, 2018, 12:29 PM IST