Asianet Suvarna News Asianet Suvarna News
282 results for "

ವ್ಯಾಕ್ಸಿನ್

"
Every one Should Take Covid Vaccine Says MLA GT DevegowdaEvery one Should Take Covid Vaccine Says MLA GT Devegowda

ಎಲ್ಲರೂ ಕೋವಿಡ್ ಲಸಿಕೆ ಪಡೆಯುವಂತೆ ಶಾಸಕ ಜಿಟಿಡಿ ಮನವಿ

ಪ್ರತಿಯೊಬ್ಬರು ತಪ್ಪದೇ ಕೊರೋನಾ ಲಸಿಕೆ ಪಡೆದುಕೊಳ್ಳಿ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ. ಅವರು ಪತ್ನಿಯೊಂದಿಗೆ ಇಂದು ಮೈಸೂರಿನಲ್ಲಿ ಲಸಿಕೆ ಪಡೆದುಕೊಂಡರು.

Karnataka Districts Apr 26, 2021, 12:19 PM IST

BJP MP GM Siddeswara Letter To Government for Covid Vaccine to Davanagere grgBJP MP GM Siddeswara Letter To Government for Covid Vaccine to Davanagere grg

ದಾವಣಗೆರೆಯಲ್ಲಿ ಕೋವಿಡ್‌ ವ್ಯಾಕ್ಸಿನ್ ಖಾಲಿ: ಸರ್ಕಾರಕ್ಕೆ ಪತ್ರ ಬರೆದ ಬಿಜೆಪಿ ಸಂಸದ ಸಿದ್ದೇಶ್ವರ್

ಕೋವಿಡ್‌ ವ್ಯಾಕ್ಸಿನ್ ಅಭಾವವಾದ ಹಿನ್ನೆಲೆಯಲ್ಲಿ ಜಿಲ್ಲೆಗೆ ಕನಿಷ್ಟ ಒಂದು ಲಕ್ಷ ಡೋಸ್‌ ಕೊರೋನಾ ಲಸಿಕೆ ಪೂರೈಸುವಂತೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಮನವಿಯನ್ನ ಮಾಡಿಕೊಂಡಿದ್ದಾರೆ.
 

Karnataka Districts Apr 25, 2021, 1:33 PM IST

People Rush To take covid Vaccine snrPeople Rush To take covid Vaccine snr

ಕರ್ಫ್ಯೂ ಇದ್ದರೂ ಕೋವಿಡ್‌ ಟೆಸ್ಟ್‌, ಲಸಿಕೆಗೆ ಜನಸಂದಣಿ

ರಾಜ್ಯಾದ್ಯಂತ ಕರ್ಫ್ಯೂ ಇದ್ದರು ಸಹ ಕೋವಿಡ್ ಲಸಿಕೆ ಪಡೆಯಲು ಜನರು ಹೆಚ್ಚು ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಕರ್ಫ್ಯೂ ನಡುವೆಯೂ ಲಸಿಕೆ ಪಡೆಯಲು ಜನಸಂದಣಿಯಾಗುತ್ತಿದೆ. 

state Apr 25, 2021, 7:29 AM IST

Karnataka Home Minister Basavaraj Bommai Speaks On Covid Situation In State podKarnataka Home Minister Basavaraj Bommai Speaks On Covid Situation In State pod

ಕರ್ನಾಟಕದಲ್ಲೂ ಸಿಗುತ್ತಾ ಫ್ರೀ ವ್ಯಾಕ್ಸಿನ್?: ಗೃಹ ಸಚಿವರು ಹೇಳಿದ್ದಿಷ್ಟು!

ವೀಕೆಂಡ್ ಕರ್ಪ್ಯೂ ಯಶಸ್ವಿಯಾಗಿದೆ| ಕೊರೋನಾ ಕಳೆದ ಬಾರಿಗಿಂತ ಹೆಚ್ಚು ತೀವ್ರವಾಗಿದೆ| ಆಕ್ಸಿಜನ್ ಸಲುವಾಗಿ ಸಾಕಷ್ಟು ಕ್ರಮ ತೆಗೆದುಕೊಂಡಿದ್ದೇವೆ| ಗೃಹ ಸಚಿವ ಬೊಮ್ಮಾಯಿ ಮಾತು

state Apr 24, 2021, 2:16 PM IST

Covaxin 100 percent Effective against Severe Covid cases hlsCovaxin 100 percent Effective against Severe Covid cases hls
Video Icon

ಕೊವ್ಯಾಕ್ಸಿನ್.. ಕೋವಿಶೀಲ್ಡ್ ಸೇಫ್ ಅಲ್ಲ ಅನ್ನೋ ಆತಂಕ ಬಿಟ್ಬಿಡಿ..!

ಒಂದು ಕಡೆ ಕೊರೊನಾ ಭಯ, ಇನ್ನೊಂದು ಕಡೆ ಕೊರೊನಾ ಲಸಿಕೆ ಭಯ. ಲಸಿಕೆ ಸೇಫ್‌ ಅಲ್ವಂತೆ, ಲಸಿಕೆ ಹಾಕಿಸಿಕೊಂಡ್ರೆ ಸೈಡ್ ಎಫೆಕ್ಟ್ ಆಗುತ್ತಂತೆ, ವ್ಯಾಕ್ಸಿನ್ ಹಾಕಿಸಿಕೊಂಡರೂ ಕೊರೊನಾ ಬರುತ್ತಂತೆ ಹೀಗೆ ಏನೇನೋ ಭಯ ಜನರಲ್ಲಿ ಕಾಡುತ್ತಿದೆ. 

state Apr 23, 2021, 11:55 AM IST

2 arrested for illegal remdesivir sale in Davanagere snr2 arrested for illegal remdesivir sale in Davanagere snr

ಕಾಳಸಂತೆಯಲ್ಲಿ ರೆಮ್‌ ಡಿಸಿವರ್ ಮಾರಾಟ ಯತ್ನ : ಇಬ್ಬರು ಅರೆಸ್ಟ್

ಅಕ್ರಮವಾಗಿ ಕಾಳಸಂತೆಯಲ್ಲಿ ರೆಮ್ ಡಿಸಿವರ್ ಚುಚ್ಚುಮದ್ದು ಮಾರಲು ಯತ್ನಿಸುತ್ತಿದ್ದ ಇಬ್ಬರನ್ನು ಅರೆಸ್ಟ್ ಮಾಡಲಾಗಿದ್ದು ಅವರ ಬಳಿ ಇದ್ದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 

Karnataka Districts Apr 22, 2021, 2:32 PM IST

Covid Vaccine Shortage in Hosapete grgCovid Vaccine Shortage in Hosapete grg

ಎರಡನೇ ಡೋಸ್‌ ಕೋವಿಡ್‌ ಲಸಿಕೆ ಪಡೆಯಲು ಬಂದವರಿಗೆ ಶಾಕ್‌..!

ಒಂದು ಕಡೆ ಕೊರೋನಾ ಮಹಾಮಾರಿ ಅಬ್ಬರ ಶುರುವಾಗಿದ್ದರೆ, ನಗರದಲ್ಲಿ ಮಹಾಮಾರಿಗೆ ಅಂಕುಶ ಹಾಕಲು ತಯಾರಿಸಿರುವ ವ್ಯಾಕ್ಸಿನ್‌ ಖಾಲಿಯಾಗಿವೆ.
 

Karnataka Districts Apr 21, 2021, 12:19 PM IST

India fastest in world to administer 12 crore Covid vaccine shots ckmIndia fastest in world to administer 12 crore Covid vaccine shots ckm

ಲಸಿಕೆ ನೀಡುವಿಕೆಯಲ್ಲಿ ಭಾರತದ ಸಾಧನೆ; 12 ಕೋಟಿ ವ್ಯಾಕ್ಸಿನ್ ವಿತರಣೆ!

ಕೊರೋನಾ ವೈರಸ್ ಭಾರತದಲ್ಲಿ ಅಪಾಯದ ಸೂಚನೆ ನೀಡಿದೆ. ಇದೀಗ ಪ್ರತಿ ದಿನ 2.5 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇದರ ನಡುವೆ ಲಸಿಕೆ ಅಭಿಯಾನ ಚುರುಕುಗೊಳಿಸಲಾಗಿದೆ. ಇದರ ಪರಿಣಾಮ ಇದೀಗ ಭಾರತದ ಲಸಿಕೆ ನೀಡುವಿಕೆಯಲ್ಲಿ ದಾಖಲೆ ಬರೆದಿದೆ.

India Apr 18, 2021, 2:45 PM IST

Hunsur Tribes opposed to Take Covid Vaccine snrHunsur Tribes opposed to Take Covid Vaccine snr

ಬೇಕಿದ್ರೆ ನೀನೇ ಇನ್ನೂ ಮೂರ್ ಹಾಕುಸ್ಕೊ : ಅಧಿಕಾರಿಗಳ ಮೇಲೆ ತಿರುಗಿ ಬಿದ್ದ ಹಾಡಿ ಜನ

ಮೈಸೂರು ಜಿಲ್ಲೆ  ಹುಣಸೂರಿನ ಹಾಡಿಯಲ್ಲಿ ಜನರು ಕೊರೋನಾ ಲಸಿಕೆ ಪಡೆದುಕೊಳ್ಳಲು ನಿರಾಕರಿಸಿದ್ದಾರೆ. ಲಸಿಕೆ ನೀಡಲು ಹೋದ ಅಧಿಕಾರಿಗಳ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. 

Karnataka Districts Apr 18, 2021, 1:54 PM IST

Govt fast tracks emergency approvals for foreign Covid vaccines with EUA podGovt fast tracks emergency approvals for foreign Covid vaccines with EUA pod

ಲಸಿಕೆಗಿಲ್ಲ ಕೊರತೆ, ವಿದೇಶೀ ವ್ಯಾಕ್ಸಿನ್ ತುರ್ತು ಬಳಕೆಗೆ ಅನುಮೋದನೆ!

ವಿದೇಶದಲ್ಲಿ ಉತ್ಪಾದಿಸಲಾದ ಕೊರೋನಾ ಲಸಿಕೆಯ ಬಳಕೆಗೆ ಫಾಸ್ಟ್‌ ಟ್ರ್ಯಾಕ್ಡ್‌ ತುರ್ತು ಬಳಕೆಗೆ ಅನುಮೋದನೆ| ರಷ್ಯಾದ ಸ್ಪುಟ್ನಿಕ್‌ ವಿಯನ್ನು ತುರ್ತು ಬಳಕೆ ಮಾಡಲು ಸನುಮತಿ ಸಿಕ್ಕ ಬೆನ್ನಲ್ಲೇ ಮತ್ತೊಂದು ಮಹತ್ವದ ಆದೇಶ

Today's Apr 13, 2021, 3:06 PM IST

America and China private company gives free Beer and ice cream after corona vaccinationAmerica and China private company gives free Beer and ice cream after corona vaccination

ವ್ಯಾಕ್ಸಿನ್‌ ಹಾಕಿಸಿಕೊಳ್ಳಿ ಫ್ರೀಯಾಗಿ ಬಿಯರ್-ಐಸ್ ಕ್ರೀಮ್ ಪಡೆಯಿರಿ!‌

ಕೊರೋನಾಗೆ ಲಸಿಕೆ ಹಾಕಿಸಿ ಕೊಂಡಾಗ ಕೆಲವು ದಿನಗಳ ಕಾಲ ಅಲ್ಕೋಹಾಲ್‌ನಿಂದ ದೂರವಿರಲು ಡಾಕ್ಟರ್‌ ಸಲಹೆ ನೀಡುತ್ತಿದ್ದಾರೆ. ಆದರೆ ಅಮೆರಿಕದಲ್ಲಿ  ವ್ಯಾಕ್ಸಿನ್‌ ಹಾಕಿಸಿಕೊಳ್ಳಿ ಫ್ರೀಯಾಗಿ ಬಿಯರ್-ಐಸ್ ಕ್ರೀಮ್ ಪಡೆಯಿರಿ ಎಂಬ ಆಫರ್ಸ್‌ ಖಾಸಗಿ ಕಂಪನಿಗಳು ಪ್ರಾರಂಭಿಸಿವೆ. ಕೊರೋನಾ ಲಸಿಕೆ ಪಡೆಯಿರಿ ಮತ್ತು ಬಿಯರ್ ಪಡೆಯಿರಿ ಎಂದು ಅಮೆರಿಕಾದ ಖಾಸಗಿ ಬಿಯರ್ ಕಂಪನಿ ಲಸಿಕೆ ಪಡೆಯಲು ಜನರಿಗೆ ಈ ಆಫರ್‌ ನೀಡಲಾಗುತ್ತಿದೆ. ವ್ಯಾಕ್ಸಿನ್‌ ಪಡೆಯಲು ಹಿಂಜರಿಯುವವರಿಗೆ ಕಂಪನಿಯು ಈ ಯೋಜನೆಯನ್ನು ಪರಿಚಯಿಸಿದ್ದು ಅಂದಿನಿಂದ, ಜನರ ಲಸಿಕೆ ಕೇಂದ್ರದಲ್ಲಿ ಜನ ಹೆಚ್ಚಾಗಿದ್ದಾರೆ ಎನ್ನಲಾಗುತ್ತಿದೆ.  

International Apr 11, 2021, 12:28 PM IST

Johnson and Johnson set to begin India trial of its single shot vaccine soon dplJohnson and Johnson set to begin India trial of its single shot vaccine soon dpl

US ಕಂಪನಿಯ ಸಿಂಗಲ್ ಡೋಸ್ ಕೊರೋನಾ ವ್ಯಾಕ್ಸಿನ್: ಭಾರತದಲ್ಲಿ ಪ್ರಯೋಗ

ಅಮೆರಿಕ ಮೂಲಕದ ಜಾನ್ಸನ್ & ಜಾನ್ಸನ್‌ನಿಂದ ಸಿಂಗ್ಲ ಡೋಸ್ ಕೊರೋನಾ ವ್ಯಾಕ್ಸೀನ್ | ಭಾರತದಲ್ಲಿ ಟ್ರಯಲ್ ರನ್

International Apr 9, 2021, 12:40 PM IST

Surge in Covid 19 Home survey to be held in Bengaluru hlsSurge in Covid 19 Home survey to be held in Bengaluru hls
Video Icon

ಕೊರೊನಾ ಕಂಟ್ರೋಲ್‌ಗೆ ಟಾಸ್ಕ್‌ಫೊರ್ಸ್ ರಚನೆ, ಮನೆ ಮನೆಗೂ ಬಂದು ಸರ್ವೆ

ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆ, ಸೋಂಕು ನಿಯಂತ್ರಣಕ್ಕೆ ಟಾಸ್ಕ್ ಫೋರ್ಸ್ ರಚನೆಯಾಗಿದೆ. ಕೊರೊನಾ ವ್ಯಾಕ್ಸಿನ್ ಪಡೆದುಕೊಂಡಿರುವ ಬಗ್ಗೆ, ಸೋಂಕಿತರ ಬಗ್ಗೆ ಮನೆ ಮನೆಗೂ ಬಂದು ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
 

state Apr 8, 2021, 5:06 PM IST

Odisha to run out of Covishield by April 9th shut 700 vaccine centres dplOdisha to run out of Covishield by April 9th shut 700 vaccine centres dpl

ಕೊರೋನಾ ಲಸಿಕೆ ಕೊರತೆ: 700ಕ್ಕೂ ಹೆಚ್ಚು ವ್ಯಾಕ್ಸಿನ್ ಸೆಂಟರ್‌ಗೆ ಬೀಗ

ಕೊರೋನಾ ವ್ಯಾಕ್ಸೀನ್ ಕೊರತೆ | ದೇಶದ ಹಲವು ರಾಜ್ಯಗಳಲ್ಲಿ ಕೊರೋನಾ ಲಸಿಕಾ ಕೇಂದ್ರಕ್ಕೆ ಬಾಗಿಲು 

India Apr 8, 2021, 12:38 PM IST

Minister Sudhakar Demands to Central Govt For Covid vaccine  snrMinister Sudhakar Demands to Central Govt For Covid vaccine  snr

ಲಸಿಕೆ ಪೂರೈಕೆಗೆ ವೇಗ: ಕೇಂದ್ರಕ್ಕೆ ರಾಜ್ಯ ಮನವಿ

ಕೊರೋನಾ ನಿಯಂತ್ರಣಕ್ಕಾಗಿ ಹೆಚ್ಚಿನ ವ್ಯಾಕ್ಸಿನ್ ಪೂರೈಕೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆರೋಗ್ಯ ಸಚಿವ ಸುಧಾಕರ್ ಮನವಿ ಮಾಡಿದ್ದಾರೆ. 

state Apr 7, 2021, 9:06 AM IST