Asianet Suvarna News Asianet Suvarna News
255 results for "

Wrestling

"
Tokyo Olympics Indian Wrestler Ravi Kumar Dahiya wins silver medal for 57kg freestyle wrestling kvnTokyo Olympics Indian Wrestler Ravi Kumar Dahiya wins silver medal for 57kg freestyle wrestling kvn

ಟೋಕಿಯೋ 2020: ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಪೈಲ್ವಾನ್ ರವಿಕುಮಾರ್ ದಹಿಯಾ

ಆರಂಭದ 30 ಸೆಕೆಂಡ್‌ಗಳಲ್ಲಿ ಉಭಯ ಕುಸ್ತಿಪಟುಗಳು ಅಂಕಗಳ ಖಾತೆ ತೆರೆಯಲಿಲ್ಲ. ಬಳಿಕ ರಷ್ಯಾದ ಕುಸ್ತಿಪಟು 1 ಅಂಕ ಗಳಿಸಿದರು. ಬಳಿಕ ಕಮ್‌ಬ್ಯಾಕ್‌ ಮಾಡಿದ ರವಿಕುಮಾರ್‌ 2-2 ಅಂಕಗಳ ಸಮಬಲ ಸಾಧಿಸುವಂತೆ ಮಾಡಿದರು. ಬಳಿಕ ಝವೂರ್ ಉಗೆವ್ ಮತ್ತೆರಡು ಅಂಕಗಳನ್ನು ಸಂಪಾದಿಸುವ ಮೂಲಕ 4-2ರ ಮುನ್ನಡೆ ಪಡೆದುಕೊಂಡರು. ಮೊದಲ ಸುತ್ತಿನ ಅಂತ್ಯಕ್ಕೆ ರಷ್ಯಾ ಪೈಲ್ವಾನ್ 4-2ರ ಮುನ್ನಡೆ ಕಾಯ್ದುಕೊಂಡಿದ್ದರು.
 

Olympics Aug 5, 2021, 5:20 PM IST

Tokyo 2020 Indian Women Wrestler Vinesh Phogat Loses Quarterfinals Bout KvnTokyo 2020 Indian Women Wrestler Vinesh Phogat Loses Quarterfinals Bout Kvn

ಟೋಕಿಯೋ 2020: ಕುಸ್ತಿಪಟು ವಿನೇಶ್‌ ಫೊಗಾಟ್ ಒಲಿಂಪಿಕ್ಸ್‌ ಫೈನಲ್‌ ಕನಸು ಭಗ್ನ

ಎರಡು ಬಾರಿಯ ವಿಶ್ವಚಾಂಪಿಯನ್‌ ಬೆಲಾರಸ್‌ನ ಕುಸ್ತಿಪಟು ಆರಂಭದಲ್ಲೇ ಭಾರತದ ವಿನೇಶ್ ಮೇಲೆ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. 53 ಕೆ.ಜಿ. ವಿಭಾಗದಲ್ಲಿ ಪದಕ ಗೆಲ್ಲಬಲ್ಲ ನೆಚ್ಚಿನ ಆಟಗಾರ್ತಿ ಎನಿಸಿಕೊಂಡ ವಿನೇಶ್‌ಗೆ ಮೇಲುಗೈ ಸಾಧಿಸಲು ಬೆಲಾರಸ್ ಕುಸ್ತಿಪಟು ಅವಕಾಶವನ್ನೇ ನೀಡಲಿಲ್ಲ. 

Olympics Aug 5, 2021, 12:20 PM IST

Tokyo Olympics Indian Wrestler Deepak Punia Anshu Malik Chance to win Bronze Medal kvnTokyo Olympics Indian Wrestler Deepak Punia Anshu Malik Chance to win Bronze Medal kvn

ಟೋಕಿಯೋ 2020: ಕುಸ್ತಿಯಲ್ಲಿಂದು ಕಂಚಿಗಾಗಿ ದೀಪಕ್‌ ಪೂನಿಯಾ, ಆನ್ಶು ಮಲಿಕ್ ಸೆಣಸು

ಪುರುಷರ 86 ಕೆ.ಜಿ. ಫ್ರೀ ಸ್ಟೈಲ್‌ ಕುಸ್ತಿಯ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ ದೀಪಕ್‌ ಪೂನಿಯಾ ಹಾಗೂ ಮಹಿಳೆಯರ 57 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲೇ ಸೋತರೂ, ರಿಪಿಶಾಜ್‌ ಸುತ್ತಿಗೆ ಅರ್ಹತೆ ಪಡೆದಿರುವ ಅನ್ಶು ಮಲಿಕ್‌ ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ.

Olympics Aug 5, 2021, 7:35 AM IST

Tokyo 2020 Wrestler Ravi Kumar Dahiya Reach Final India Assures 4th Olympics Medal kvnTokyo 2020 Wrestler Ravi Kumar Dahiya Reach Final India Assures 4th Olympics Medal kvn

ಟೋಕಿಯೋ 2020: ಫೈನಲ್‌ಗೆ ಲಗ್ಗೆಯಿಟ್ಟ ಪೈಲ್ವಾನ್‌ ರವಿ ಕುಮಾರ್ ದಹಿಯಾ, ದೇಶಕ್ಕೆ ಮತ್ತೊಂದು ಪದಕ ಫಿಕ್ಸ್‌..!

57 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ರವಿ ಕುಮಾರ್ ದಹಿಯಾ ಕಜಕಿಸ್ತಾನದ ಸನವ್ಯಾವ್ ಎದುರು ಕೊನೆಯ 30 ಸೆಕೆಂಡ್‌ಗಳಲ್ಲಿ ರೋಚಕ ಹೋರಾಟ ನಡೆಸುವ ಮೂಲಕ ಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ.

Olympics Aug 4, 2021, 3:20 PM IST

Tokyo Olympics 2020 Indian wrestler Ravi Kumar Dahiya and Deepak Punia Qualified for Semi Final kvnTokyo Olympics 2020 Indian wrestler Ravi Kumar Dahiya and Deepak Punia Qualified for Semi Final kvn

ಟೋಕಿಯೋ 2020: ದೀಪಕ್‌, ರವಿ ಕುಮಾರ್‌ ಸೆಮೀಸ್‌ಗೆ ಲಗ್ಗೆ, ಒಲಿಂಪಿಕ್ಸ್‌ ಪದಕಕ್ಕೆ ಇನ್ನೊಂದೇ ಹೆಜ್ಜೆ

ಪುರುಷರ 57 ಕೆ.ಜಿ. ವಿಭಾಗದ ಫ್ರೀ ಸ್ಟ್ರೈಲ್‌ ಕುಸ್ತಿ ಸ್ಪರ್ಧೆಯಲ್ಲಿ ಕೊಲಂಬಿಯಾ ಆಟಗಾರನ ಎದುರು ಭರ್ಜರಿ ಗೆಲುವು ಸಾಧಿಸಿ ಕ್ವಾರ್ಟರ್‌ ಪ್ರವೇಶಿಸಿದ್ದ ರವಿ ಕುಮಾರ್ ದಹಿಯಾ, ಬಲ್ಗೇರಿಯಾದ ಜಾರ್ಜಿ ವೆಂಗೆಲ್ವೊ ಎದುರು ಮತ್ತೊಮ್ಮೆ ಟೆಕ್ನಿಕಲ್ ಸೂಪಿರಿಯಾರಿಟಿ ಮೆರೆಯುವ ಮೂಲಕ 14-4 ಅಂಕಗಳ ಅಂತರದಲ್ಲಿ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

Olympics Aug 4, 2021, 10:17 AM IST

Tokyo Olympics 2020 Indian Wrestler  Ravi Kumar Dahiya and Deepak Punia Qualified for Quarter Final kvnTokyo Olympics 2020 Indian Wrestler  Ravi Kumar Dahiya and Deepak Punia Qualified for Quarter Final kvn

ಟೋಕಿಯೋ 2020: ಕುಸ್ತಿಯಲ್ಲಿ ಕ್ವಾರ್ಟರ್‌ಗೆ ಲಗ್ಗೆಯಿಟ್ಟ ರವಿ ದಹಿಯಾ, ದೀಪಕ್ ಪುನಿಯಾ!

ಪುರುಷರ 57 ಕೆ.ಜಿ. ವಿಭಾಗದ ಫ್ರೀ ಸ್ಟ್ರೈಲ್‌ ಕುಸ್ತಿ ಸ್ಪರ್ಧೆಯಲ್ಲಿ ಕೊಲಂಬಿಯಾದ ಅರ್ಬಾನೊ ಟೈಗರೋಸ್ ಎದುರು 13-2 ಅಂಕಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

Olympics Aug 4, 2021, 9:38 AM IST

Chhatrasal Murder Case Delhi Police Chargesheet Filed Against Wrestler Sushil Kumar kvnChhatrasal Murder Case Delhi Police Chargesheet Filed Against Wrestler Sushil Kumar kvn

ಕೊಲೆ ಕೇಸ್‌: ಕುಸ್ತಿಪಟು ಸುಶೀಲ್‌ ಕುಮಾರ್ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ..!

ಸುಶೀಲ್‌ ಕುಮಾರ್ ಜೊತೆ 12 ಜನರ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಸೇರಿಸಲಾಗಿದೆ. ಮೂಲಗಳ ಪ್ರಕಾರ ಪೊಲೀಸರು ಪ್ರಕರಣದಲ್ಲಿ 50 ಮಂದಿಯನ್ನು ಸಾಕ್ಷಿಯಾಗಿ ಹಾಜರುಪಡಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. 

OTHER SPORTS Aug 3, 2021, 12:51 PM IST

Congress leaders confuses world cadets wrestling chamorijnshop gold with Olympics gold ckmCongress leaders confuses world cadets wrestling chamorijnshop gold with Olympics gold ckm

ಪ್ರಿಯಾ ಮಲಿಕ್ ಚಿನ್ನದ ಪದಕವನ್ನು ಒಲಿಂಪಿಕ್ ಮೆಡಲ್ ಎಂದು ಕಾಂಗ್ರೆಸ್ ಟ್ವೀಟ್, ಬಳಿಕ ಡಿಲೀಟ್!

  • ಜನರನ್ನು ಪ್ರತಿ ಭಾರಿ ಗೊಂದಲಕ್ಕೀಡು ಮಾಡುವ ಕಾಂಗ್ರೆಸ್‌ನಿಂದ ಮತ್ತೊಂದು ಯತ್ನ
  • ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಚಿನ್ನದ ಪದಕವನ್ನು ಒಲಿಂಪಿಕ್ ಎಂದುಕೊಂಡ ಕಾಂಗ್ರೆಸ್
  • ಪ್ರಿಯಾ ಮಲಿಕ್ ಕುರಿತು ಟ್ವೀಟ್ ಮಾಡಿ ಬಳಿಕ ಡಿಲೀಟ್

India Jul 25, 2021, 4:53 PM IST

Indian Women Wrestler Priya Malik Wins Gold Medal At 2021 World Cadet Wrestling Championships in Hungary kvnIndian Women Wrestler Priya Malik Wins Gold Medal At 2021 World Cadet Wrestling Championships in Hungary kvn

ಕುಸ್ತಿಯಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಪ್ರಿಯಾ ಮಲಿಕ್‌..!

ಶನಿವಾರವಷ್ಟೇ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು 49 ಕೆ.ಜಿ. ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 202 ಕೆ.ಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದರು. ಇದೀಗ ದಿನ ಬೆಳಗಾಗುವಷ್ಟರಲ್ಲಿ ಪ್ರಿಯಾ ಮಲಿಕ್‌ ಕುಸ್ತಿ ಅಖಾಡದಲ್ಲಿ ಭಾರತದ ಬಾವುಟ ಮಿನುಗುವಂತೆ ಮಾಡಿದ್ದಾರೆ.

OTHER SPORTS Jul 25, 2021, 2:54 PM IST

Tokyo Olympics Bound Indian Women Wrestler Vinesh Phogat Bags Gold At Poland Open 2021 kvnTokyo Olympics Bound Indian Women Wrestler Vinesh Phogat Bags Gold At Poland Open 2021 kvn

ಪೋಲೆಂಡ್‌ ಕುಸ್ತಿ ಟೂರ್ನಿ: ಚಿನ್ನದ ಪದಕಕ್ಕೆ ಕೊರಳೊಡ್ಡಿದ ವಿನೇಶ್‌ ಫೋಗಾಟ್‌

ಈ ಮೊದಲು 26 ವರ್ಷದ ವಿನೇಶ್, ಮಾರ್ಚ್‌ನಲ್ಲಿ ಮೆಟ್ಟಿಯೋ ಪೆಲಿಕಾನ್ ಇವೆಂಟ್ ಟೂರ್ನಿ ಹಾಗೂ ಏಪ್ರಿಲ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.

OTHER SPORTS Jun 12, 2021, 11:11 AM IST

Murder Case Wrestler Sushil Kumar life under threat in Mandoli jail kvnMurder Case Wrestler Sushil Kumar life under threat in Mandoli jail kvn

ದಿಲ್ಲಿ ಜೈಲ್ಲಲೇ ಕುಸ್ತಿಪಟು ಸುಶೀಲ್‌ ಕುಮಾರ್ ಕೊಲೆಗೆ ಸುಪಾರಿ?

38 ವರ್ಷದ ಸುಶೀಲ್‌ ಕುಮಾರ್ ಹಾಗೂ ಮತ್ತವರ ಬೆಂಬಲಿಗರು ನವದೆಹಲಿಯ ಛತ್ರಸಾಲ್‌ ಸ್ಟೇಡಿಯಂನಲ್ಲಿ ಜೂನಿಯರ್ ನ್ಯಾಷನಲ್‌ ಕುಸ್ತಿ ಚಾಂಪಿಯನ್‌ ಸಾಗರ್ ರಾಣಾ ಅವರನ್ನು ಹತ್ಯೆ ಮಾಡಿದ್ದಾರೆ ಎನ್ನುವ ಆರೋಪವಿದೆ.

OTHER SPORTS Jun 9, 2021, 8:57 AM IST

Tokyo Olympic bound wrestler Sumit Malik fails dope test kvnTokyo Olympic bound wrestler Sumit Malik fails dope test kvn

ಉದ್ದೀಪನ ಪರೀಕ್ಷೆಯಲ್ಲಿ ಫೇಲಾದ ಕುಸ್ತಿಪಟು ಸುಮಿತ್ ಮಲಿಕ್

ಸುಮಿತ್ ಮಲಿಕ್ ಈ ಹಿಂದೆ 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಸುಮಿತ್ ಮಲಿಕ್ ಸೇರಿದಂತೆ ಭಾರತದ 8 ಕುಸ್ತಿಪಟುಗಳು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದರು.  

Olympics Jun 5, 2021, 10:04 AM IST

Murder Case Delhi Police suspends arms license of wrestler Sushil Kumar kvnMurder Case Delhi Police suspends arms license of wrestler Sushil Kumar kvn

ಕೊಲೆ ಪ್ರಕರಣ: ಸುಶೀಲ್‌ ಕುಮಾರ್ ಶಸ್ತ್ರಾಸ್ತ್ರ ಪರವಾನಗಿ ಅಮಾನತು

ಡೆಲ್ಲಿ ಪೊಲೀಸರು ನೇರವಾಗಿ ಸುಶೀಲ್‌ ಕುಮಾರ್ ಮನೆಗೆ ನೋಟಿಸ್ ಕಳಿಸಿದ್ದಾರೆ. ಈ ನೋಟಿಸ್‌ಗೆ ಉತ್ತರಿಸುವಂತೆ 10 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ. 2012ರಲ್ಲಿ ಸುಶೀಲ್‌ ಶಸ್ತ್ರಾಸ್ತ್ರ ಪರವಾನಗಿ ಪಡೆದಿದ್ದರು.

OTHER SPORTS Jun 2, 2021, 8:36 AM IST

Sagar Rana murder case Delhi Crime Branch takes wrestler Sushil Kumar to Haridwar further Investigation kvnSagar Rana murder case Delhi Crime Branch takes wrestler Sushil Kumar to Haridwar further Investigation kvn

ಕುಸ್ತಿಪಟು ಸಾವು ಬಳಿಕ 18 ದಿನ 7 ರಾಜ್ಯ ಸುತ್ತಿದ್ದ ಸುಶೀಲ್ ಕುಮಾರ್‌!

ಮೂಲಗಳ ಪ್ರಕಾರ ಸುಶೀಲ್‌ ಪಂಜಾಬ್‌ನಲ್ಲಿ ಬಂಧನಕ್ಕೊಳಗಾಗುವ ಮೊದಲು 18 ದಿನಗಳ ಕಾಲ 7 ರಾಜ್ಯಗಳನ್ನು ಸುತ್ತಿದ್ದರು ಎನ್ನಲಾಗಿದೆ. ಕೊಲೆ ಬಳಿಕ ಸುಶೀಲ್‌ ದೆಹಲಿಯಿಂದ ಮೊದಲು ಹರಿದ್ವಾರಕ್ಕೆ ಹೋಗಿದ್ದರು ಎನ್ನಲಾಗಿದ್ದು, ಸೋಮವಾರ ಸುಶೀಲ್‌ರನ್ನು ಕರೆದುಕೊಂಡು ಹರಿದ್ವಾರಕ್ಕೆ ತೆರಳಿದ್ದರು.

OTHER SPORTS Jun 1, 2021, 8:32 AM IST

Olympic Medalist Sushil Kumar attacking wrestler Sagar Rana with stick in Delhi photo goes viral in Social Media kvnOlympic Medalist Sushil Kumar attacking wrestler Sagar Rana with stick in Delhi photo goes viral in Social Media kvn

ಕುಸ್ತಿಪಟು ಸುಶೀಲ್‌ ಕುಮಾರ್ ನಡೆಸಿದ್ದ ಹಲ್ಲೆಯ ಫೋಟೋಗಳು ವೈರಲ್..!

ವಿಚಾರಣೆ ವೇಳೆ ಸುಶೀಲ್‌ ಸರಿಯಾಗಿ ಸ್ಪಂದಿಸದ ಕಾರಣ, ಅವರಿಂದ ಮಾಹಿತಿ ಪಡೆಯಲು ಪೊಲೀಸರು ಮನೋತಜ್ಞರ ಸಹಾರ ಪಡೆಯುತ್ತಿರುವುದಾಗಿ ತಿಳಿದುಬಂದಿದೆ. 

OTHER SPORTS May 28, 2021, 8:48 AM IST