Asianet Suvarna News Asianet Suvarna News
183 results for "

Work From Home

"
Unexpected rain in bengaluru people doing work from home facing electric power cut prolemUnexpected rain in bengaluru people doing work from home facing electric power cut prolem

ಹಠಾತ್‌ ಮಳೆ,ಸಜ್ಜಾಗದ ಬೆಸ್ಕಾಂ: ವರ್ಕ್‌ ಫ್ರಂ ಹೋಂಗೆ ಪವರ್‌ ಕಟ್‌ ಕಾಟ!

ವರ್ಕ್ಫ್ರಂ ಹೋಂಗೆ ಪವರ್‌ ಕಟ್‌ ಕಾಟ!| ಹಠಾತ್‌ ಮಳೆ ಪರಿಸ್ಥಿತಿ ನಿಭಾಯಿಸಲು ಸಜ್ಜಾಗದ ಬೆಸ್ಕಾಂ| ಸತತ ಮಳೆಯಿಂದ 4 ದಿನಗಳಿಂದ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯ| ವರ್ಕ್ಫ್ರಂ ಹೋಂ ಮಾಡುತ್ತಿದ್ದವರು ಸೇರಿ, ನಾಗರಿಕರಿಗೆ ಸಾಕಷ್ಟು ಸಮಸ್ಯೆ| ನಾಲ್ಕೇ ದಿನದಲ್ಲಿ 38 ಸಾವಿರಕ್ಕೂ ಅಧಿಕ ದೂರು ದಾಖಲು

state Apr 11, 2020, 7:42 AM IST

Self-isolation works in India reported GoogleSelf-isolation works in India reported Google

ಭಾರತೀಯರ ಕೊರೋನಾ ಹೋಂ ಕ್ವಾರಂಟೇನ್ ರಿಪೋರ್ಟ್ ಕೊಟ್ಟ ಗೂಗಲ್!

ಕೊರೋನಾ ವೈರಸ್ ಹಾವಳಿಯಿಂದ ಯಾರೂ ಮನೆಯಿಂದ ಹೊರಬರವಾರದು ಎಂಬ ಕಾರಣಕ್ಕೇ ಲಾಕ್‌ಡೌನ್ ಮಾಡಲಾಗಿದೆ. ಆದರೂ, ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಎಂಬಂತೆ ಸುಮ್ಮನೆ ಕೂರಲಾಗದವರು ಹೊರಗೆ ಕಾಲಿಟ್ಟು ಬೈಕನ್ನೋ, ಕಾರನ್ನೋ ಏರಿ ಬೇಕಾದ ಕಡೆಗೆ ಹೋಗಿದ್ದಾರೆ. ನೆನಪಿಡಿ ನಿಮ್ಮನ್ನು ಗೂಗಲ್ ನೋಡ್ತಾ ಇರುತ್ತೆ. ನಿಮ್ಮ ಮೊಬೈಲ್‌ನಿಂದ ನಿಮಗೇ ಗೊತ್ತಿಲ್ಲದೆ ಮಾಹಿತಿ ಕಲೆಹಾಕುತ್ತಿದೆ. ಈಗ ಅದೇ ಕೊಟ್ಟ ಮಾಹಿತಿಯನ್ವಯ ಹೋಂ ಕ್ವಾರಂಟೇನ್ ಇದ್ದಿದ್ರಿಂದ ನೀವೆಲ್ಲ ಮನೆಯಿಂದ ಜಾಸ್ತಿಯೇನೂ ಹೊರಹೋಗಿಲ್ಲ ಎಂದು ಷರಾ ಬರೆದಿದೆ.

Whats New Apr 7, 2020, 5:53 PM IST

Does work from home works really in IndiaDoes work from home works really in India

ಇಂಡಿಯಾದಲ್ಲಿ ವರ್ಕ್ ಆಗತ್ತಾ ವರ್ಕ್ ಫ್ರಂ ಹೋಂ?

ಇಂದು ವಿಶ್ವದಲ್ಲಿ ಕೊರೋನಾ ಭಾರಿ ಪೆಟ್ಟನ್ನು ಕೊಟ್ಟಿದೆ. ಇದೀಗ ಇಷ್ಟು ವರ್ಷಗಳಿಂದ ಬಂದ ವರ್ಕಿಂಗ್ ಕಲ್ಚರ್‌ನ ದಿಕ್ಕನ್ನೆ ಬದಲಾಯಿಸುವ ಸಾಧ್ಯತೆ ದಟ್ಟವಾಗಿದೆ. ಕಚೇರಿಯ ಕಲ್ಪನೆಯೂ ಈ ಮೂಲಕ ಬದಲಾಗಲಿದೆ. ಮನೆಯಲ್ಲೇ ಕುಳಿತು ನೌಕರಿ ಮಾಡುವ ಕಾಲವೂ ಬರಬಹುದು. ಆ ನಿಟ್ಟಿನಲ್ಲಿ ಕಂಪನಿಗಳು ಚಿಂತನೆ ನಡೆಸುತ್ತಿವೆ. ಅದಕ್ಕೀಗ ಕಾಲ ಪಕ್ವವಾಗಿದೆಯೇ? ಕೊರೋನಾ ನಂತರದ ಕಾಲವೇ ಹೇಳಬೇಕು.

Whats New Apr 6, 2020, 4:25 PM IST

Hackers Target Zoom Users Working From Home Amid Corona LockdownHackers Target Zoom Users Working From Home Amid Corona Lockdown

ಹೊರಗೆ ಕೊರೋನಾ ಅಟ್ಟಹಾಸ, ಮನೆಯಿಂದ ಕೆಲ್ಸ ಮಾಡೋರಿಗೆ ಹ್ಯಾಕರ್ಸ್ ಕಾಟ!

ಕೊರೋನಾ ವೈರಸ್ ಸೋಂಕು ವಿಶ್ವಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹಲವು ದೇಶಗಳು ಲಾಕ್‌ಡೌನ್ ಆಗಿವೆ. ಇದರಿಂದ ಕಂಪನಿಗಳು ಕೆಲಸ ನಿಲ್ಲಿಸಲಾಗದೆ ವರ್ಕ್ ಫ್ರಂ ಹೋಂ ಸೌಲಭ್ಯ ನೀಡುವ ಮೂಲಕ ಕೆಲಸವನ್ನು ಪಡೆಯುತ್ತಿವೆ. ಈ ಕಾಲಘಟ್ಟದಲ್ಲಿ ಇಂಥಹ ಸನ್ನಿವೇಶಗಳಿಗೆ ಅನುಕೂಲವಾಗುವ ಜೂಮ್ ಆ್ಯಪ್ ಹೆಚ್ಚು ಪ್ರಚಾರಕ್ಕೆ ಬಂದಿದ್ದು, 2020ರ ವೇಳೆಗೆ ಭಾರಿ ಪ್ರಮಾಣದ ಬಳಕೆಗೆ ಒಳಪಟ್ಟಿದೆ. ಆದರೆ, ಇದು ನಿಜವಾಗಿಯೂ ಸುರಕ್ಷಿತವೇ?

Technology Apr 4, 2020, 1:47 PM IST

Coronavirus Dog stared human parent during work from homeCoronavirus Dog stared human parent during work from home

ದಿನವಿಡೀ ಮನೆಯಲ್ಲಿದ್ದ ಮಾಲೀಕನನ್ನು ದುರುಗುಟ್ಟಿ ನೋಡಿದ ನಾಯಿ!

ಕೊರೋನಾ ವೈರಸ್ ಹಾಗೂ ಭಾರತ ಲಾಕ್‌ಡೌನ್‌ನಿಂದ ಬಹುತೇಕ ಕಂಪನಿಗಳು ಉದ್ಯೋಗಿಗಳಿಗೆ ಮನೆಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ. ಪ್ರತಿ ದಿನ ಆಫೀಸ್ ಹೋಗಿ ಬರುತ್ತಿದ್ದವರೂ ಇದೀಗ ಮನೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಇದು ಮನೆಯ ಸಾಕು ಪ್ರಾಣಿಗಳಿಗೆ ಅಚ್ಚರಿ ನೀಡಿದೆ. ಮಾಲೀಕನನ್ನು ದಿನವಿಡೀ ಮನೆಯಲ್ಲಿ ನೋಡುತ್ತಿದ್ದ ನಾಯಿ ಕೊನೆಗೆ ಮಾಲೀಕನನ್ನೇ ದುರುಗುಟ್ಟಿ ನೋಡಿದೆ.
 

Coronavirus India Mar 26, 2020, 10:07 PM IST

Central govt staff can work from home during lockdown, but will have to follow these rulesCentral govt staff can work from home during lockdown, but will have to follow these rules

ಕೇಂದ್ರ ಸರ್ಕಾರಿ ನೌಕರರಿಗೆ ವರ್ಕ್ ಫ್ರಂ ಹೋಂ, ಆದ್ರೆ ಈ ನಿಯಮ ಉಲ್ಲಂಘಿಸಬಾರ್ದು!

ಕೊರೋನಾ ವೈರಸ್ ನಿಯಂತ್ರಿಸಲು ದೇಶವಿಡೀ 21 ದಿನ ಲಾಕ್‌ಡೌನ್| ಕೇಂದ್ರ ನೌಕರರಿಗೂ ವರ್ಕ್ ಫ್ರಂ ಹೋಂ| ಮನೆಯಿಂದ ಕೆಲ ಮಾಡೋರಿಗೆ ಈ ನಿಯಮ ಅನ್ವಯ

Central Govt Jobs Mar 26, 2020, 9:04 AM IST

Tips to be happy at home who are self quarantined due to Covid 19Tips to be happy at home who are self quarantined due to Covid 19

ಮನೆಯೊಳಗೆ ಕೂತು ಆಗಲೇ ತಲೆ ಕೆಟ್ಟಿದೆ, ಇನ್ನೊಂದೆರಡು ವಾರ ಇರೋದು ಹೇಗೆ?

ಕೊರೋನಾ ವೈರಸ್ ತಡೆಗೆ ಮನೆಯೊಳಗಿರೋದಕ್ಕಿಂತ ಸುರಕ್ಷಿತವಾದ ವಿಧಾನ ಮತ್ತೊಂದಿಲ್ಲ. ಆದಕಾರಣ ಅದೆಷ್ಟೇ ಬೇಸರವಾದ್ರೂ ಮನೆಯ ಹೊಸ್ತಿಲು ದಾಟಿ ಆಚೆಗೆ ಬರುವ ಸಾಹಸ ಮಾಡದೆ ಮನೆಯೊಳಗೇ ಖುಷಿ ನೀಡುವ, ಉತ್ಸಾಹ ಹೆಚ್ಚಿಸುವ ಒಂದಿಷ್ಟು ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.

relationship Mar 23, 2020, 6:17 PM IST

Use these guidelines while working from homeUse these guidelines while working from home

ಕೊರೋನಾ ಭೀತಿ ಇರೋ ಟೈಮಲ್ಲಿ ವರ್ಕ್ ಫ್ರಮ್‌ ಹೋಮ್‌: ಇದನ್ನು ಪಾಲಿಸಿ

ಕೊರೊನಾ ವೈರಸ್‌ ಹಬ್ಬುತ್ತಿರುವ ವೇಗವನ್ನು ತಡೆಯವ ಸಲುವಾಗಿ ಹೆಚ್ಚಿನ ಕಂಪನಿಗಳು ತಮ್ಮ ಸಿಬ್ಬಂದಿಗೆ ಮನೆಯಿದಲೇ ಕೆಲಸ ಮಾಡುವಂತೆ ಸೂಚಿಸಿವೆ. ಆದರೆ ಈ ಕೆಳಗಿನ ಅಂಶಗಳನ್ನು ಮಾತ್ರ ಗಮನದಲ್ಲಿ ಇಟ್ಟುಕೊಳ್ಳಿ.

 

relationship Mar 23, 2020, 4:59 PM IST

Rishab shetty enjoying work from homeRishab shetty enjoying work from home

ಮಗನ ಜೊತೆ ವರ್ಕ್‌ ಫ್ರಂ ಹೋಮ್‌ನಲ್ಲಿ ಬ್ಯುಸಿ ರಿ‍ಷಬ್‌ ಶೆಟ್ಟಿ!

ಕೊರೋನಾ ವೈರಸ್‌ನಿಂದಾಗಿ   ಈಗ ಮನೆಯಿಂದಲೇ ಕೆಲಸ ನಿರ್ವಹಿಸುವುದು ಅನಿವಾರ್ಯವಾಗಿದೆ.  ಹೆಚ್ಚಿನವರು ವರ್ಕ್‌ ಫ್ರಂ ಹೋಮ್‌ನಲ್ಲಿ ತೊಡಗಿದ್ದಾರೆ. ಕೊರೋನಾದಿಂದ  ಚಿತ್ರರಂಗ ಶಡ್‌ಡೌನ್‌ ಆಗಿರುವ ಕಾರಣ ನಟ ನಿರ್ದೇಶಕ ರಿಷಬ್‌ ಶೆಟ್ಟಿ ಕೂಡ  ವರ್ಕ್‌ ಫ್ರಂ ಹೋಮ್‌ನಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಮಗನಿಗೆ  ಎಣ್ಣೆ ಹಚ್ಚುತ್ತಿರುವ ಪೋಟೋ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿ  ವರ್ಕ್‌ ಫ್ರಂ ಹೋಮ್‌ ಜೋರಾಗಿ ನೆಡೆಯು ತ್ತಿದೆ ಎಂದಿದ್ದಾರೆ ರಿಷಬ್‌. ಕೊರೋನಾ ಎಫೆಕ್ಟ್‌ನಿಂದ ಸ್ವಲ್ಪ ಬ್ರೇಕ್‌ ಸಿಕ್ಕಿರುವ ಕಾರಣ ತಮ್ಮ ಊರಿನಲ್ಲಿ ಮಗನೊಂದಿಗೆ ಕಾಲ ಕಳೆಯುತ್ತಿದ್ದಾರೆ ಸದ್ಯಕ್ಕೆ ಶೆಟ್ರು.  ರಕ್ಷಿತ್‌ ಶೆಟ್ಟಿ ಸಹ ಕಾಮೆಂಟ್‌ ಮಾಡಿದ್ದಾರೆ. ಅವರು ಶೇರ್‌ ಮಾಡಿರುವ  ಕ್ಯೂಟ್‌ ಪೋಟೋ ನೆಟ್ಟಿಗರಿಗೆ ಬಾರಿ ಲೈಕ್‌ ಆಗಿದೆ.

Sandalwood Mar 21, 2020, 4:03 PM IST

BSNL introduces free work at home broadband plan with 5GB data everydayBSNL introduces free work at home broadband plan with 5GB data everyday

BSNLನಿಂದ 1 ತಿಂಗಳು ಉಚಿತ ಬ್ರಾಡ್ ಬ್ಯಾಂಡ್!

ಕೊರೊನಾ ಪರಿಣಾಮ: ಬಿಎಸ್‌ಎನ್‌ಎಲ್‌ನಿಂದ 1 ತಿಂಗಳು ಡೇಟಾ ಫ್ರೀ| ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಅನುಕೂಲವಾಗಲು ಈ ನಿರ್ಧಾರ

Technology Mar 21, 2020, 9:55 AM IST

DCM C N Ashwath Narayan Says  Compulsory Work From Home to IT BT EmployeesDCM C N Ashwath Narayan Says  Compulsory Work From Home to IT BT Employees

ವೈರಸ್ ವಿರುದ್ಧ ಹೋರಾಟ: IT,BT ಕಂಪನಿ ನೌಕರರಿಗೆ 'ವರ್ಕ್ ಫ್ರಂ ಹೋಂ'

ಅಗತ್ಯ ಸೇವೆ ಹೊರತುಪಡಿಸಿ ಉಳಿದಂತೆ ಐಟಿ-ಬಿಟಿ ಕಂಪೆನಿಗಳ ಎಲ್ಲಾ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ‘ವರ್ಕ್ ಫ್ರಂ ಹೋಂ’ ಮಾಡುವವರಿಗೆ ತೊಂದರೆಯಾಗದಂತೆ ಬ್ರಾಡ್‌ ಬ್ಯಾಂಡ್‌, ಇಂಟರ್ನೆಟ್‌, ವಿದ್ಯುತ್‌ ಸಮಸ್ಯೆ ನಿವಾರಿಸಲು ಟೆಲಿಕಾಂ ಹಾಗೂ ಬೆಸ್ಕಾಂ ಜೊತೆ ಮಾತುಕತೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ.

Karnataka Districts Mar 21, 2020, 8:55 AM IST

actor Rishab Shetty with son ranvit shetty work from homeactor Rishab Shetty with son ranvit shetty work from home

ರಿಷಬ್ ಶೆಟ್ಟಿ 'ವರ್ಕ್‌ ಫ್ರಂ ಹೋಂ'ನಲ್ಲಿ ಪುತ್ರನ 'oops'!

ಮಾಸ್ಟರ್‌ ಡೈರೆಕ್ಟರ್‌ ರಿಷಬ್‌ ಶೆಟ್ಟಿ ಪುತ್ರ ರಣ್ವೀತ್ ಶೆಟ್ಟಿ ಜೊತೆ ಹುಟ್ಟೂರಿನಲ್ಲಿ 'ವರ್ಕ್‌ ಫ್ರಂ ಹೋಮ್‌' ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 
 

Sandalwood Mar 20, 2020, 12:47 PM IST

corona virus proves significance of relationshipscorona virus proves significance of relationships

ಮನೆಯೇ ಮಂತ್ರಾಲಯ ಅಂತ ಪ್ರೂವ್‌ ಮಾಡಿದ ಕೊರೋನಾ

ನಾವು ಕೊರೊನಾ ಪೀಡಿತರಾದರೆ ನರಹುಳವೂ ನಮ್ಮ ಸಮೀಪ ಬರಲಾರದು. ಮನೆಯವರು, ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ, ಹೆತ್ತವರಿಗೆ ಮಕ್ಕಳು, ಮಕ್ಕಳಿಗೆ ಹೆತ್ತವರೇ ಬೇಕು. ಇದು ಕೌಟುಂಬಿಕ ಮೌಲ್ಯಗಳನ್ನು ಮರಳಿ ಕಲಿಯುವ ಸಮಯ.

relationship Mar 19, 2020, 3:58 PM IST

coronavirus Effect some of the funniest working from home memescoronavirus Effect some of the funniest working from home memes

Work from Home ಮಾಡಿದ್ರೆ ಹಿಂಗೆಲ್ಲಾ ಎಡವಟ್ಟಾಗೋ ಚಾನ್ಸ್ ಇದೆ..!

ಎಲ್ಲೆಲ್ಲಿ ನೋಡಿದರೂ ಈಗ ಕೊರೋನಾ ವೈರಸ್ ಹಾವಳಿಯದ್ದೆ ಮಾತು. ಟೀ ಅಂಗಡಿಯಿಂದ ಹಿಡಿದು ಐಟಿ-ಬಿಟಿ ಕಂಪನಿವರೆಗೂ ಕೊರೋನಾ ಎನ್ನುವ ಹೆಮ್ಮಾರಿ ಭಯ ಹುಟ್ಟಿಸಿದೆ. ವಾಹನಗಳಿಂದ ಗಿಜಿಗುಡುತ್ತಿದ್ದ ನಗರದ ರಸ್ತೆಗಳು ಈಗ ಬಣಗುಡುತ್ತಿವೆ.

ಕೋವಿಡ್ 19 ವೈರಸ್ ಭೀತಿಯಿಂದ ಖಾಸಗಿ ಕಂಪನಿಯ ಉದ್ಯೋಗಿಗಳು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ  ಬಹುತೇಕ ಮಲ್ಟಿ ನ್ಯಾಷನಲ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಲ್ಲೇ ಕುಳಿತು ಕೆಲಸ ಮಾಡುವ ಅವಕಾಶ ನೀಡಿದೆ. ಆದರೆ Work from Home ಮಾಡಿದರೆ ಏನೆಲ್ಲಾ ಅನಾಹುತಗಳಾಗಬಹುದು ಎನ್ನುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. Work from Home ಆದ್ರೆ ಏನಾಗಬಹುದು ಎನ್ನುವುದನ್ನು ನೀವೇ ನೋಡಿ. 

News Mar 18, 2020, 9:09 PM IST

What about unskilled workers who can not work form homeWhat about unskilled workers who can not work form home

#WorkFromHome ಮಾಡಲಿಕ್ಕಾಗದವರ ಪಾಡೇನು?

ನಾವೇನೋ ಮನೆಯಿಂಧ ಕೆಲಸ ಮಾಡಬಹುದು. ಆದರೆ ನಮ್ಮನ್ನೇ ನಂಬಿ, ಮನೆಮನೆಗೆ ಹೋಗಿ ಅಥವಾ ಬೀದಿಗೆ ಬಂದೇ ತಮ್ಮ ಕೆಲಸಗಳನ್ನು ಮಾಡಿಕೊಳ್ಳಬೇಕಾದವರು ತುಂಬಾ ಜನ ಇದ್ದಾರಲ್ಲವೇ? ಇಂಥ ಸೋಂಕು ರೋಗಗಳು ಬಂದು ಸಾರ್ವಜನಿಕ ಚಟುವಟಿಕೆಯೆಲ್ಲ ನಿಂತು ಹೋದರೆ ಮೊದಲ ಏಟು ತಿನ್ನುವವರೇ ಈ ಕೆಳ ವರ್ಗದವರು. ಇವರಿಗೆ ದಿನದ ಗಳಿಕೆ ನಿಂತುಹೋದರೆ ಅದನ್ನೇ ಅವಲಂಬಿಸಿದ ಒಂದು ಕುಟುಂಬದ ಆದಾಯಮೂಲವೇ ಬತ್ತಿ ಹೋಗುತ್ತದೆ.

 

relationship Mar 18, 2020, 3:21 PM IST