Asianet Suvarna News Asianet Suvarna News
195 results for "

KPSC

"
KPSC Recruitment 2018 59 Sub Inspector Jobs in Excise departmentKPSC Recruitment 2018 59 Sub Inspector Jobs in Excise department

ಅಬಕಾರಿ ಇಲಾಖೆ ಹುದ್ದೆಗಳ ನೇಮಕಾತಿಗೆ KPSC ಅರ್ಜಿ ಆಹ್ವಾನ

ರಾಜ್ಯ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಅಬಕಾರಿ ಉಪನಿರೀಕ್ಷಕ [ಪುರುಷ ಮತ್ತು ಮಹಿಳೆ] ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ ಸಿ) ಅರ್ಜಿ ಆಹ್ವಾನಿಸಿದೆ.

EDUCATION-JOBS Nov 25, 2018, 2:55 PM IST

KPSC hiring 700 teachers post, apply before December 22KPSC hiring 700 teachers post, apply before December 22

700 ಹುದ್ದೆಗಳ ನೇಮಕಾತಿಗೆ KPSC ಅರ್ಜಿ ಆಹ್ವಾನ

 ರಾಜ್ಯದ ಸರಕಾರಿ ಮೌಲಾನಾ ಆಜಾದ್ ಮಾದರಿ 100 ಶಾಲೆಗಳಿಗೆ ಹೊಸದಾಗಿ 700 ಶಿಕ್ಷಕರ ಹುದ್ದೆ ಸೃಜನೆಯಾಗಿದ್ದು, ಈ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವ ಆಯೋಗ [ಕೆಪಿಎಸ್ ಸಿ] ಆದೇಶ ಹೊರಡಿಸಿದೆ.

EDUCATION-JOBS Nov 24, 2018, 8:56 PM IST

Video KPSC Woman Staffer Attacked Over Love AffairVideo KPSC Woman Staffer Attacked Over Love Affair
Video Icon

ಬೆಂಗಳೂರು: ಕೆಪಿಎಸ್‌ಸಿ ಕಚೇರಿಯೊಳಗಡೆ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ

ಲೋಕಾಯುಕ್ತ ಕಚೇರಿಯೊಳಗೇ ಲೋಕಾಯುಕ್ತರ ಮೇಲೆ ಚಾಕುವಿನಿಂದ ಹಲ್ಲೆಯಾಗಿರುವ ಘಟನೆ ಬಗ್ಗೆ ಇನ್ನೂ ತನಿಖೆ ಪೂರ್ಣಗೊಂಡಿಲ್ಲ, ಆದರೆ ಅಂತಹದ್ದೇ ಇನ್ನೊಂದು ಆಘಾತಕಾರಿ ಘಟನೆ ಕೆಪಿಎಸ್‌ಸಿ ಕಛೇರಿಯೊಳಗೆ ನಡೆದಿದೆ. ಕೆಪಿಎಸ್‌ಸಿ ಕಚೇರಿಯೊಳಗೇ ಜಯಲಕ್ಷ್ಮಿ ಎಂಬವರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ. 

NEWS Nov 5, 2018, 6:18 PM IST

Cold war between HD kumaraswamy and DK Shivakumar for KPSC PresidentCold war between HD kumaraswamy and DK Shivakumar for KPSC President

ದೋಸ್ತಿ ಸರ್ಕಾರದಲ್ಲಿ ಮತ್ತೆ ಶುರುವಾಯ್ತು ಮುಸುಕಿನ ಗುದ್ದಾಟ..!

ಕೆಪಿಎಸ್ ಸಿ ಅಧ್ಯಕ್ಷ ಪಟ್ಟಕ್ಕಾಗಿ ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಮಧ್ಯೆ ಮುಸುಕಿನ ಗುದ್ದಾಟ ಆರಂಭವಾಗಿದ್ದು, ತಮ್ಮ ಬಳಗದವರನ್ನು ಅಧ್ಯಕ್ಷ ಮಾಡಬೇಕು ಎಂದು ಇಬ್ಬರ ನಡುವೆ ಶೀತಲ ಸಮರ ನಡೆದಿದೆ.

NEWS Oct 28, 2018, 11:05 AM IST

KPSCB Writes letter to Karnataka Govt for 15 years old vehicles  Ban In BengaluruKPSCB Writes letter to Karnataka Govt for 15 years old vehicles  Ban In Bengaluru

ಹಳೆ ವಾಹನ ಬಳಕೆದಾರರಿಗೆ ಶಾಕಿಂಗ್ ನ್ಯೂಸ್

15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ಹಾಗೂ ಡೀಸೆಲ್‌ ವಾಹನಗಳನ್ನ ನಿಷೇಧ ಮಾಡುವಂತೆ ರಾಜ್ಯ ವಾಯು ನಿಯಂತ್ರಣ ಮಂಡಳಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. 2019ಕ್ಕೆ ಇಂಥದ್ದೊಂದು ನಿಯಮ ಜಾರಿಗೆ ತರಲು ಉದ್ದೇಶಿಸಲಾಗಿದೆ.

NEWS Oct 22, 2018, 11:19 AM IST

Video Job Aspirations Protest against Sham Bhatt at KPSC Office BengaluruVideo Job Aspirations Protest against Sham Bhatt at KPSC Office Bengaluru
Video Icon

ಕೆಪಿಎಸ್ಸಿ ಅಧ್ಯಕ್ಷ ಶ್ಯಾಮ್ ಭಟ್ ವಿರುದ್ಧ ಭುಗಿಲೆದ್ದ ಆಕ್ರೋಶ

ಕೆಪಿಎಸ್ಸಿ ಅಧ್ಯಕ್ಷರಾದ ಶ್ಯಾಮ್ ಭಟ್ ಅವರ  ಭ್ರಷ್ಟಾಚಾರ ಬಟಾಬಯಲು ಆಗುತ್ತಿದ್ದಂತೆಯೇ, ಕೆಪಿಎಸ್ ಸಿ ಅಭ್ಯರ್ಥಿಗಳು ಬೀದಿಗಿಳಿದಿದ್ದಾರೆ. 

NEWS Oct 12, 2018, 1:56 PM IST

Video Suvarna News Exposes KPSC President Sham Bhatt CorruptionVideo Suvarna News Exposes KPSC President Sham Bhatt Corruption
Video Icon

ಕೆಪಿಎಸ್ಸಿ ಅಧ್ಯಕ್ಷ ಶ್ಯಾಮ್ ಭಟ್ 'ಚೌಕಾಸಿ' ವಿಡಿಯೋ ಬಟಾಬಯಲು

ಬಿಡಿಎನಲ್ಲಿ 2012ರಿಂದ 2016ರವರೆಗೂ ಆಯುಕ್ತರಾಗಿ ಕುಳಿತಿದ್ದ ಟಿ.ಶ್ಯಾಮ್ ಭಟ್ ಫೈಲ್ ಗಳನ್ನು ಕ್ಲಿಯರ್ ಮಾಡಲು ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಆ  ವಿಡಿಯೋ ಇದೀಗ ಬಟಾಬಯಲಾಗಿದೆ.

NEWS Oct 12, 2018, 11:49 AM IST

Bribegate Suvarna News Exposes KPSC President Sham BhattBribegate Suvarna News Exposes KPSC President Sham Bhatt

ಸುವರ್ಣ ನ್ಯೂಸ್ Exclusive:ಕೆಪಿಎಸ್ಸಿ ಅಧ್ಯಕ್ಷ ಶ್ಯಾಮ್ ಭಟ್ ಭ್ರಷ್ಟಾಚಾರ ಬಯಲು

ಡೀಲ್ ಮಾಸ್ಟರ್ ಎಂದೇ ಕುಖ್ಯಾತಿಯಾಗಿದ್ದ ಕೆಪಿಎಸ್ಸಿ ಅಧ್ಯಕ್ಷರಾದ ಶ್ಯಾಮ್ ಭಟ್ ಅವರ ಮತ್ತೊಂದು ಭ್ರಷ್ಟಾಚಾರ ಮುಖ ಕಳಚಿಬಿದ್ದಿದೆ.

NEWS Oct 12, 2018, 11:16 AM IST

KPSC Exam scam case : Davanagere Police arrest KAS OfficerKPSC Exam scam case : Davanagere Police arrest KAS Officer

ಕೆಪಿಎಸ್ಸಿ ಪರೀಕ್ಷಾ ಅಕ್ರಮ : ಕೆಎಎಸ್ ಅಧಿಕಾರಿ ಬಂಧನ

  • ಅಕ್ಟೋಬರ್ 16, 2017ರಂದು ದಾವಣಗೆರೆ ನೂತನ್ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದ ಅಕ್ರಮ
  • ಮೈಕ್ರೋ ಪೋನ್ ಬಳಿಸಿ ಸಾಮೂಹಿಕ ನಕಲು ಮಾಡಲಾಗಿತ್ತು

Jun 14, 2018, 5:01 PM IST

H D Revanna allegation on KPSC Shyam BhatH D Revanna allegation on KPSC Shyam Bhat

ಕೆಪಿಎಸ್ಸಿಯಲ್ಲಿ 2 ಕೋಟಿ ಗುಳುಂ ಮಾಡಿದ್ರಾ ಶ್ಯಾಂ ಭಟ್?

ಕೆಪಿಎಸ್ ಸಿ ಅಧ್ಯಕ್ಷ  ಶ್ಯಾಮ್ ಭಟ್ ಎಸಿ, ಡಿಎಸ್ಪಿ ,ಸೇರಿ 460 ಹುದ್ದೆಗಳಿಗೆ ತಲಾ ಒಂದರಿಂದ ಎರಡು ಕೋಟಿ ಹಣ ಸಂಗ್ರಹ ಮಾಡಿದ್ದಾರೆ ಎಂದು  ಮಾಜಿ ಸಚಿವ ಎಚ್ ಡಿ ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.  

May 10, 2018, 11:06 AM IST

Coolie Passed KPSC Exam By Using Wi-FiCoolie Passed KPSC Exam By Using Wi-Fi

ರೈಲ್ವೆ ವೈಫೈ ಬಳಸಿ ಕೆಪಿಎಸ್‌ಸಿ ಪಾಸಾದ ಕೂಲಿ!

ಸ್ಪಷ್ಟ ಗುರಿಯೊಂದು ಇದ್ದು, ಅದಕ್ಕೆ  ಅಗತ್ಯದ ಪೂರ್ವ ಸಿದ್ಧತೆ ಮಾಡಿಕೊಂಡರೆ, ಆ ಗುರಿ ಮುಟ್ಟುವುದು ಕಷ್ಟದ ವಿಚಾರವೇನಲ್ಲ. ಇದಕ್ಕೆ ನಿದರ್ಶನವೆಂಬಂತಿರುವ  ಘಟನೆಯೊಂದು ಕೇರಳದ ಎರ್ನಾಕುಲಂ ರೈಲ್ವೆ ನಿಲ್ದಾಣದಲ್ಲಿ ಘಟಿಸಿದೆ. ಹೌದು, ರೈಲ್ವೆ ನಿಲ್ದಾಣದ ಕೂಲಿ ಕೆಲಸ ಮಾಡುವ ಶ್ರೀಕಾಂತ್ ಎಂಬ ವ್ಯಕ್ತಿಯು ರೈಲ್ವೆ ನಿಲ್ದಾಣದ ವೈಫೈ  ಸಹಕಾರದಿಂದಲೇ ಇಂದು ಕೇರಳ ನಾಗರಿಕ ಸೇವಾ ಆಯೋಗದ ಪರೀಕ್ಷೆಯನ್ನು ಪಾಸು  ಮಾಡಿದ್ದಾರೆ.

May 9, 2018, 1:35 PM IST

KPSC Scandal in KalnurgiKPSC Scandal in Kalnurgi
Video Icon

KPSC Scandal in Kalnurgi

Mar 27, 2018, 10:51 AM IST