Asianet Suvarna News Asianet Suvarna News
204 results for "

ನೆಹರು

"
DCM Govind Karjol Talked About Congress Mass leadershipDCM Govind Karjol Talked About Congress Mass leadership

‘ಕಾಂಗ್ರೆಸ್ ಸಾಮೂಹಿಕ ನಾಯಕತ್ವಕ್ಕೆ ಯಾವಾಗಲೂ ಬೆಲೆ ಕೊಟ್ಟಿಲ್ಲ’

ಕಾಂಗ್ರೆಸ್ ಸಾಮೂಹಿಕ ನಾಯಕತ್ವಕ್ಕೆ ಯಾವಾಗಲೂ ಬೆಲೆ ಕೊಟ್ಟಿಲ್ಲ. ಒಂದು ಮನೆತನಕ್ಕೆ ಬೆಲೆ ಕೊಟ್ಟು 70 ವರ್ಷ ಕಳೆದಿವೆ‌. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನೆಹರು ಮನೆತನಕ್ಕೆ ಬೆಲೆ ಕೊಟ್ಟು 70 ವರ್ಷ ಕಳೆದಿವೆ. ಆ ಮನೆತನದ ಹೆಸರು ಬಿಟ್ಟು ಹೇಳೋಕೆ ಯಾರು ತಯಾರಿಲ್ಲ. ಕಾಂಗ್ರೆಸ್ ನಲ್ಲಿ ನಾಯಕತ್ವ ವಹಿಸಿಕೊಳ್ಳುವ ಗುಣ ಯಾರಲ್ಲೂ ಇಲ್ಲ. ಹೀಗಾಗಿ ಕಾಂಗ್ರೆಸ್ ಅವಸಾನದ ಅಂಚಿನಲ್ಲಿದೆ  ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ. 
 

Bagalkot Nov 10, 2019, 1:02 PM IST

Soon Foundation Stone to Haveri Medical CollegeSoon Foundation Stone to Haveri Medical College

'ಹಾವೇರಿ ಮೆಡಿಕಲ್‌ ಕಾಲೇಜಿಗೆ ಶೀಘ್ರ ಅಡಿಗಲ್ಲು'

ಮೆಡಿಕಲ್‌ ಕಾಲೇಜು ಆರಂಭಕ್ಕೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆಗೆ ಒಪ್ಪಿದ್ದು, ಶೀಘ್ರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಶಾಸಕ ನೆಹರು ಓಲೇಕಾರ ಅವರು ತಿಳಿಸಿದ್ದಾರೆ.
 

Haveri Oct 27, 2019, 1:57 PM IST

Villagers Gratitude Submitted to MLA Neharu OlekarVillagers Gratitude Submitted to MLA Neharu Olekar

ಹಾವೇರಿ: ಆನೆ ಮೇಲೆ ಕೂರಿಸಿ ಶಾಸಕ ಓಲೇಕಾರ ಮೆರವಣಿಗೆ

ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸಿದ್ದಕ್ಕೆ ಶಾಸಕರನ್ನು ಆನೆ ಮೇಲೆ ಕೂರಿಸಿ ಮೆರವಣಿಗೆ ನಡೆಸಿ ಕೃತಜ್ಞತೆ ಸಲ್ಲಿಸಿದ ಅಪರೂಪದ ಘಟನೆ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. 
 

Haveri Oct 19, 2019, 11:41 AM IST

Journalist TJS george writes about Mahatma GandhiJournalist TJS george writes about Mahatma Gandhi

ಗಾಂಧಿ ನಕಲಿ ಎಂದು ಈಗ ನನಗೆ ಗೊತ್ತಾಯ್ತು!

ವ್ಯಂಗ್ಯವೇ ಜಗತ್ತನ್ನು ಆಳುವುದು. ಪ್ರಗತಿಯ ಹೆಸರಿನಲ್ಲಿ ನಮ್ಮನ್ನು ಆಳುವವರು ಅತಿರೇಕವನ್ನು ಮಾಡುತ್ತಾರೆ ಮತ್ತು ಅವರ ಉದ್ದೇಶ ಸಾಧನೆಗಾಗಿ ರಾಷ್ಟ್ರೀಯವಾದದ ಹುಚ್ಚು ಕೆರಳಿಸುತ್ತಾರೆ. ದೇಶಭಕ್ತರು ಜವಾಹರಲಾಲ್‌ ನೆಹರು ಅವರನ್ನು ಭಾರತ ವಿರೋಧಿ ಎಂದು ಖಂಡಿಸುತ್ತಾರೆ. ಗಾಂಧಿ ಅವರ ಹಿಟ್‌ಲಿಸ್ಟ್‌ನಲ್ಲಿದ್ದಾರೆ. ಆದರೆ ಗಾಂಧಿ ಹೊಂದಿರುವ ಸಾರ್ವಜನಿಕರ ಒಲವು ಅವರನ್ನು ಎಚ್ಚರಿಕೆಯಿಂದಿರುವಂತೆ ಮಾಡಿದೆ.

News Oct 6, 2019, 11:17 AM IST

Nehru decision to take kashmir issue to UN was Himalayan mistake says Amit ShahNehru decision to take kashmir issue to UN was Himalayan mistake says Amit Shah

ವಿಶ್ವಸಂಸ್ಥೆಗೆ ನೆಹರೂ ಕಾಶ್ಮೀರ ವಿಷಯ ಒಯ್ದಿದ್ದು ಅತೀ ದೊಡ್ಡ ತಪ್ಪು: ಅಮಿತ್‌ ಶಾ

ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಅವರು ಜಮ್ಮು- ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಗೆ ಒಯ್ದಿದ್ದು, ಹಿಮಾಲಯನ್‌ ಬ್ಲಂಡರ್‌ (ಅತಿ ದೊಡ್ಡ ಪ್ರಮಾದ)ಕ್ಕಿಂತಲೂ ದೊಡ್ಡ ತಪ್ಪು. ಭಾರತ ಕಾಶ್ಮೀರದ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದನ್ನು ಇಡೀ ವಿಶ್ವವೇ ಬೆಂಬಲಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

NEWS Sep 30, 2019, 8:41 AM IST

Fact check No Mr Tharoor this photo of Jawaharlal Nehru Indira Gandhi is not from USFact check No Mr Tharoor this photo of Jawaharlal Nehru Indira Gandhi is not from US

ಫ್ಯಾಕ್ಟ್ ಚೆಕ್| ಅಮೆರಿಕದಲ್ಲಿ ಮೋದಿಗಿಂತ ನೆಹರು, ಇಂದಿರಾ ದೊಡ್ಡ ಹವಾ!

1954ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರು ಮತ್ತು ಪುತ್ರಿ ಇಂದಿರಾ ಗಾಂಧಿ ಅಮೆರಿಕಕ್ಕೆ ತೆರಳಿದ್ದಾಗ ಹೌಡಿ ಮೋದಿಗಿಂತ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು ಎಂಬರ್ಥದಲ್ಲಿ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಮಾಡಿದ ಟ್ವೀಟ್‌ ಈಗ ಎಲ್ಲೆಡೆ ವೈರಲ್‌ ಆಗಿದೆ. ಇದು ನಿಜಾನಾ? ಇಲ್ಲಿದೆ ವಿವರ

NEWS Sep 26, 2019, 10:00 AM IST

Fact check of Nehru slap by Swami Vidyanand VidehFact check of Nehru slap by Swami Vidyanand Videh

Fact Check: ನೆಹರೂಗೆ ಕಪಾಳಮೋಕ್ಷ ಮಾಡಿದ್ರಾ ಸ್ವಾಮಿ ವಿದ್ಯಾನಂದ?

ದೇಶದ ಮಾಜಿ ಪ್ರಧಾನಿ ಜವಾಹರ್‌ ಲಾಲ್‌ ನೆಹರು ಆರ್ಯರು ಭಾರತಕ್ಕೆ ವಲಸೆ ಬಂದವರು ಎಂದಿದ್ದಕ್ಕೆ ಸ್ವಾಮಿ ವಿದ್ಯಾನಂದ ವಿದೇಹ್‌ ಕಪಾಳಮೋಕ್ಷ ಮಾಡಿದ್ದರು ಎನ್ನಲಾದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.  ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

NEWS Sep 23, 2019, 9:24 AM IST

Narendra Modi Ranked The Best PM Of IndiaNarendra Modi Ranked The Best PM Of India
Video Icon

ಭಾರತದ ದಿ ಬೆಸ್ಟ್ ಪ್ರಧಾನಿ ಯಾರು? ಇಲ್ಲಿಯೂ ಮೋದಿನೇ ಬಾಸ್.. ಯಾಕಂತೀರಾ!

ಭಾರತದ ದಿ ಬೆಸ್ಟ್ ಪ್ರಧಾನಿ ಯಾರು, ವಾಜಪೇಯಿ? ಇಂದಿರಾ ಗಾಂಧಿ? ನೆಹರು? ಊ ಹೂಂ... ಪಟ್ಟಿಯಲ್ಲಿ ಇವರ್ಯಾರ ಹೆಸರು ಇಲ್ಲ.. ಭಾರತದ ಬೆಸ್ಟ್ ಪ್ರಧಾನಿ ನರೇಂದ್ರ ಮೋದಿಯೇ ಎನ್ನುವುದನ್ನು ಈ ಸರ್ವೇ ಮತ್ತೊಮ್ಮೆ ಹೇಳಿದೆ.. ಯಾಕೆ ಎನ್ನುವುದಕ್ಕೆ ಕಾರಣಗಳನ್ನು ನೀಡಿದೆ.

NEWS Sep 10, 2019, 6:17 PM IST

ABP News Survey Modi Beats Nehru Indira Vajpayee To Emerge Best Ever PMABP News Survey Modi Beats Nehru Indira Vajpayee To Emerge Best Ever PM

ನೆಹರು, ಇಂದಿರಾ, ವಾಜಪೇಯಿಗಿಂತ ಮೋದಿ ಬೆಸ್ಟ್‌ ಪ್ರಧಾನಿ: ಎಬಿಪಿ ಸಮೀಕ್ಷೆ!

ನೆಹರು, ಇಂದಿರಾಗಿಂತ ಮೋದಿ ಬೆಸ್ಟ್‌ ಪ್ರಧಾನಿ| ಮೋದಿ ಆಡಳಿತಕ್ಕೆ ಜನರ ಬಹುಪರಾಕ್‌| 100 ದಿನ ತುಂಬಿದ ಹಿನ್ನೆಲೆಯಲ್ಲಿ ಎಬಿಪಿ ಸಮೀಕ್ಷೆ| ಜಮ್ಮು- ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ್ದು ಸರ್ಕಾರದ ಅತ್ಯುನ್ನತ ಸಾಧನೆ

NEWS Sep 7, 2019, 11:21 AM IST

Writer Santhosh thammaiah Book Samara Bhairavi releasedWriter Santhosh thammaiah Book Samara Bhairavi released

ನೆಹರು ಕುರಿತ ಹೇಳಿಕೆ : ನನ್ನ ಮಾತಿಗೆ ಈಗಲೂ ಬದ್ಧವೆಂದ ಸಂತೋಷ್

ಭಾರತೀಯ ಸೈನಿಕರಲ್ಲಿ ಕಂಡು ಬರುವ ಧೈರ್ಯವನ್ನು ಜಗತ್ತಿನ ಯಾವ ದೇಶದ ಸೈನಿಕರಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ರಾಜ್ಯ ಸಚಿವ ನಿವೃತ್ತ ಜನರಲ್ ವಿ.ಕೆ.ಸಿಂಗ್ ಹೇಳಿದರು.

Karnataka Districts Aug 25, 2019, 12:01 PM IST

Martyrdom of Dr Shyama Prasad Mukherjee for complete integration of Jammu Kashmir honoredMartyrdom of Dr Shyama Prasad Mukherjee for complete integration of Jammu Kashmir honored

ಹಿಂದೂಗಳ ಪರ ಹೋರಾಡಲು ನೆಹರೂ ಸಂಪುಟಕ್ಕೆ ಗುಡ್‌ಬೈ ಹೇಳಿದ್ರು ಶ್ಯಾಮ್‌ಪ್ರಸಾದ್‌ ಮುಖರ್ಜಿ!

ಕಾಶ್ಮೀರದಲ್ಲಿ ಹಿಂದೂಗಳಿಗೆ ಎದುರಾದ ಪರಿಸ್ಥಿತಿ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರನ್ನು ಹೋರಾಟಕ್ಕೆ ಧುಮುಕುವಂತೆ ಮಾಡಿತು. ನೆಹರು ಅವರ ಸಂಪುಟದಲ್ಲಿ ಸಚಿವ ಸ್ಥಾನವನ್ನು ತ್ಯಜಿಸಿ ಜಮ್ಮು- ಕಾಶ್ಮೀರದಲ್ಲಿ ಹಿಂದೂಗಳ ಪರ ಹೋರಾಟಕ್ಕೆ ಧುಮುಕಿದರು. 1951 ಅಕ್ಟೋಬರ್‌ 21ರಂದು ಜನಸಂಘವನ್ನು ಸ್ಥಾಪಿಸಿ ಅದರ ಅಧ್ಯಕ್ಷರಾದರು. ಹೊಸ ಪಕ್ಷ 1952ರ ಚುನಾವಣೆಯಲ್ಲಿ ಸ್ಪರ್ಧಿಸಿತು. ಆದರೆ, ಸಂಸತ್ತಿನಲ್ಲಿ ಕೇವಲ ಮೂರು ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತು.

NEWS Aug 6, 2019, 9:08 AM IST

Chalavadi Community Appeal To BS Yediyurappa For Minister Post To MLA OlekarChalavadi Community Appeal To BS Yediyurappa For Minister Post To MLA Olekar

ಹಾವೇರಿಯ ಶಾಸಕಗೆ ಸಿಗುತ್ತಾ BSY ಸಂಪುಟದಲ್ಲಿ ಸಚಿವ ಸ್ಥಾನ?

ಹಾವೇರಿಯ ಈ ಶಾಸಕಗೆ ಸಚಿವ ಸ್ಥಾನ ನೀಡಬೇಕು ಎಂದು ಸಮುದಾಯವೊಂದು ಆಗ್ರಹಿಸಲಾಗಿದೆ. BSY ಸಂಪುಟದಲ್ಲಿ ತಮ್ಮ ಶಾಸಕಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದಾರೆ. 

NEWS Jul 31, 2019, 8:21 AM IST

7 Thousand Candidates participated in IAF Direct Recruitment7 Thousand Candidates participated in IAF Direct Recruitment

ಶಿವಮೊಗ್ಗದ ವಾಯುಸೇನಾ ರ‍್ಯಾಲಿಯಲ್ಲಿ 7 ಸಾವಿರ ಅಭ್ಯರ್ಥಿಗಳು ಭಾಗಿ

ಶಿವಮೊಗ್ಗದ ನೆಹರು ಕ್ರೀಡಾಂಗಣಲ್ಲಿ ನಡೆದ ವಾಯುಸೇನಾ ನೇಮಕಾತಿ ರ‍್ಯಾಲಿಯಲ್ಲಿ 7 ಸಾವಿರ ಅಭ್ಯರ್ಥಿಗಳು ಭಾಗವಹಿಸಿದ್ದಾರೆ. 6 ದಿನಗಳ ಕಾಲ ನೇಮಕಾತಿ ಪ್ರಕ್ರಿಯೆ ನಡೆದಿದೆ.

Karnataka Districts Jul 23, 2019, 11:16 AM IST

saree Im wearing was woven by Pt Nehru in jail Maneka Gandhi Shared A Photosaree Im wearing was woven by Pt Nehru in jail Maneka Gandhi Shared A Photo

ತಾನುಟ್ಟಿದ್ದು ನೆಹರು ಜೈಲಲ್ಲಿದ್ದಾಗ ನೇಯ್ದ 70 ವರ್ಷ ಹಳೆ ಸೀರೆ : ಮನೇಕಾ ಗಾಂಧಿ

ಇತ್ತೀಚೆಗೆ ಟ್ವಿಟರ್ ನಲ್ಲಿ ಹೊಸ ಟ್ರೆಂಡ್ ಒಂದು ಶುರುವಾಯ್ತು. ಹೆಂಗಳೆಯರೆಲ್ಲಾ ತಾವು ಸೀರೆ ಉಟ್ಟ ಫೊಟೊ ಶೇರ್ ಮಾಡಿ ಸ್ಯಾರೀ ಚಾಲೇಂಜ್ ಸ್ವೀಕರಿಸಿದ್ದರು. ಈ ವೇಳೆ ಬಿಜೆಪಿ ಸಂಸದೆ ಮನೇಕಾ ಗಾಂಧಿ ಕೂಡ ವಿಶೇಷ  ಫೊಟೊ ಶೇರ್ ಮಾಡಿದ್ದಾರೆ.

NEWS Jul 22, 2019, 3:13 PM IST

Unknown and Interesting Facts about Rahul GandhiUnknown and Interesting Facts about Rahul Gandhi

ರಾಜಕೀಯಕ್ಕೆ ಎಂಟ್ರಿ ಕೊಡುವ ಮುನ್ನ ಹೀಗಿತ್ತು ರಾಹುಲ್ ಲೈಫ್!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 1970ರ ಜುಲೈ 19ರಂದು ದೆಹಲಿಯಲ್ಲಿ ಜನಿಸಿದರು. ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ಶ್ರೀಮತಿ ಸೋನಿಯಾ ಗಾಂಧಿ ಮಗ ರಾಹುಲ್ ರಾಜಕೀಯಕ್ಕೆ ಎಂಟ್ರಿ ಕೊಟ್ಟ ನೆಹರು-ಗಾಂಧಿ ಕುಟುಂಬದ ನಾಲ್ಕನೇ ತಲೆಮಾರು. ಹೀಗಿದ್ದರೂ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವ ಮೊದಲು ಎಲ್ಲದ್ದರು? ಜೀವನ ಶೈಲಿ ಹೇಗಿತ್ತು? ಇಲ್ಲಿದೆ ನೋಡಿ ನಿಮಗೆ ತಿಳಿಯದ ರಾಹುಲ್ ಗಾಂಧೀ ಲೈಫ್ ಸ್ಟೋರಿ...

News Jun 19, 2019, 5:30 PM IST