Asianet Suvarna News Asianet Suvarna News
282 results for "

ವ್ಯಾಕ್ಸಿನ್

"
Karnataka COVID-19 vaccination for 18-45 age group to kickstart on May 10 rbjKarnataka COVID-19 vaccination for 18-45 age group to kickstart on May 10 rbj

ಕೇಂದ್ರದಿಂದ ವ್ಯಾಕ್ಸಿನ್ ಪೂರೈಕೆ, ರಾಜ್ಯದಲ್ಲಿ ಮೇ.10ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ

* ಕೇಂದ್ರ ಸರ್ಕಾರದಿಂದ ಕೋವಿಶೀಲ್ಡ್, ಕೋವ್ಯಾಕ್ಸಿನ್ ಪೂರೈಕೆ.
* ಮೇ.10ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ
* ಮೇ 1ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾಂಕೇತಿಕ ಚಾಲನೆ ನೀಡಿದ್ರು.

state May 9, 2021, 2:45 PM IST

Health Minister K Sudhakar Talks Over Covid Vaccine in Karnataka grgHealth Minister K Sudhakar Talks Over Covid Vaccine in Karnataka grg

ವ್ಯಾಕ್ಸಿನ್‌ ಸಿಗದೆ ಪರದಾಟ: 2ನೇ ಡೋಸ್‌ ಲಸಿಕೆ ಬೇಕಾದವರಿಗೆ ಆದ್ಯತೆ ನೀಡಿ, ಸುಧಾಕರ್

ರಾಜ್ಯದಲ್ಲಿ ಕೋವಿಡ್‌ ಲಸಿಕೆಯ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಮೊದಲ ಡೋಸ್‌ ಲಸಿಕೆ ಪಡೆದುಕೊಂಡ ಹಿರಿಯ ನಾಗರಿಕರು ಮತ್ತು 45 ವರ್ಷ ಮೇಲ್ಪಟ್ಟವರು ಸಹ ಅಸ್ವಸ್ಥತೆ ಹೊಂದಿರುವವರು ಎರಡನೇ ಡೋಸ್‌ ಲಸಿಕೆಗಾಗಿ ಆಸ್ಪತ್ರೆಗಳಿಗೆ ಅಲೆದಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
 

state May 8, 2021, 3:35 PM IST

Rush at Covid vaccine centre in KC general Hospital Bengaluru snrRush at Covid vaccine centre in KC general Hospital Bengaluru snr

ಕೋವಿಡ್ ಲಸಿಕೆ ಪಡೆಯಲು ಜನದಟ್ಟಣೆ :ಸೆಕೆಂಡ್ ಡೋಸ್‌ಗೆ ಬೇಡಿಕೆ

ರಾಜ್ಯದಲ್ಲಿ ಕೊರೋನಾ ಸೋಂಕು ಏರುತ್ತಿದೆ.  ಸಾವಿನ ಪ್ರಕರಣಗಳು ಏರಿಕೆಯಾಗುತ್ತಲೆ ಇದೆ. ಈ ನಿಟ್ಟಿನಲ್ಲಿ ಇದೀಗ ವ್ಯಾಕ್ಸಿನ್‌ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಅಲ್ಲದೇ ವ್ಯಾಕ್ಸಿನ್ ಸೆಂಟರ್‌ ಮುಂದೆ ಜನದಟ್ಟಣೆಯು ಕಂಡು ಬರುತ್ತಿದೆ. 

Karnataka Districts May 7, 2021, 2:54 PM IST

russian Authorised Single Dose Sputnik  Vaccine snrrussian Authorised Single Dose Sputnik  Vaccine snr

ಗುಡ್ ನ್ಯೂಸ್ : ಬರಲಿದೆ ಸ್ಪುಟ್ನಿಕ್‌ನ ಸಿಂಗಲ್‌ ಡೋಸ್‌ ಕೊರೋನಾ ಲಸಿಕೆ

ಇಷ್ಟು ದಿನ ಎರಡು ಲಸಿಕೆಗಳನ್ನು ಪಡೆಯಬೇಕಿತ್ತು. ಕೋವಿಡ್ ನಿಯಂತ್ರಣ ಉದ್ದೇಶದಿಂದ 2 ಡೋಸ್ ಲಸಿಕೆ ನೀಡಲಾಗುತಿತ್ತು. ಆದರೀಗ ಸಿಂಗಲ್ ಡೋಸ್ ಲಸಿಕೆ ಸ್ಪುಟ್ನಿಕ್‌ಗೆ ಅನುಮೋದನೆ ಸಿಕ್ಕಿದೆ. 

International May 7, 2021, 7:57 AM IST

Fight Against Covid  Interaction With Dr CN Manjunath  snrFight Against Covid  Interaction With Dr CN Manjunath  snr
Video Icon

ಕೊರೋನಾ ಬಾರದಂತೆ ತಡೆಯಲು ಏನ್ ಮಾಡಬೇಕು : ಇಲ್ಲಿದೆ ತಜ್ಞರ ಮಾಹಿತಿ

ರಾಜ್ಯದಲ್ಲಿ ಮಹಾಮಾರಿ ಏರುತ್ತಿದೆ. ಸೋಂಕಿನ ಪ್ರಮಾಣ, ಮರಣ ಪ್ರಮಾಣವು ಏರಿಕೆಯಾಗುತ್ತಿದೆ. ಸೋಂಕು ಇಳಿಸಲು ಹರಸಾಹಸ ಮಾಡಲಾಗುತ್ತಿದೆ.

ಈ ನಿಟ್ಟಿನಲ್ಲಿ ವ್ಯಾಕ್ಸಿನ್ ನೀಡುವ ಪ್ರಕ್ರಿಯೆ ಚುರುಕುಗೊಂಡಿದೆ. ಇದೇ ವೇಳೆ ನಿಮ್ಮ ಅನುಮಾನಗಳಿಗೆ ಇಲ್ಲಿದೆ ಪರಿಹಾರ, ಸೋಂಕು ಬಾರದಂತೆ ತಡೆಯಲು ಏನು ಮಾಡಬೇಕು..? ಇಲ್ಲಿದೆ ನಿಮ್ಮ ಅನುಮಾನಗಳಿಗೆ ಪರಿಹಾರ.

state May 6, 2021, 3:21 PM IST

You can take moderate alcohol in time of taking covid vaccineYou can take moderate alcohol in time of taking covid vaccine

ಅರೆ ಇಸ್ಕಿ..ವಿಸ್ಕಿ ತಗೊಳ್ಳೋದು ಕೋವಿಡ್ ವ್ಯಾಕ್ಸಿನ್ ಇಮ್ಯುನಿಟಿಗೆ ನಾಟ್ ರಿಸ್ಕಿ!

ಒಂದು ಮಿತಿಯಲ್ಲಿ ಆಲ್ಕೋಹಾಲ್ ಸೇವಿಸುವುದು ಒಳ್ಳೆಯದೇ. ಕೋವಿಡ್‌ ವ್ಯಾಕ್ಸಿನ್ ತೆಗೆದುಕೊಳ್ಳುವಾಗ ಇಮ್ಯುನಿಟಿ ವರ್ಧನೆಗೆ ಪುಷ್ಟಿಕೊಡುತ್ತದೆ ಎಂಬುದನ್ನು ನಾವು ಹೇಳುತ್ತಿಲ್ಲ. ತಜ್ಞರ ಮಾತುಗಳನ್ನು ಓದುತ್ತಾ..ನೆನಪಿಡಿ.. ಮಿತಿ ಮೀರಿದರೆ ಆಪತ್ತು. ಜೋಪಾನ

Health May 6, 2021, 1:28 PM IST

Kannada actress Nayana Puttaswamy gets vaccinated in USA vcsKannada actress Nayana Puttaswamy gets vaccinated in USA vcs

ವಿದೇಶದಲ್ಲಿ ಕೊರೋನಾ ವ್ಯಾಕ್ಸಿನ್ ಪಡೆದ ಕನ್ನಡದ ನಟಿ ನಯನಾ ಪುಟ್ಟಸ್ವಾಮಿ!

ವಿದೇಶದಲ್ಲಿ ನೆಲೆಸಿರುವ ನಟಿ ನಯನಾ ಪುಟ್ಟಸ್ವಾಮಿ ಕೊರೋನಾ ವ್ಯಾಕ್ಸಿನ್ ಪಡೆದಿರುವ ಫೋಟೋ ಹಂಚಿ ಕೊಂಡಿದ್ದಾರೆ. ಗರ್ಭಿಣಿಯರು ತಮ್ಮ ಪ್ರಶ್ನೆಗಳನ್ನು ಕಾಮೆಂಟ್‌ನಲ್ಲಿ ಕೇಳಿದ್ದಾರೆ...

Sandalwood May 2, 2021, 3:27 PM IST

Will return to India in a few days says Adar Poonawalla dplWill return to India in a few days says Adar Poonawalla dpl

ಕೆಲವೇ ದಿನದಲ್ಲಿ ಭಾರತಕ್ಕೆ ಮರಳಲಿದ್ದಾರೆ ಸೀರಂ ಮುಖ್ಯಸ್ಥ ಅದಾರ್ ಪೂನಾವಾಲಾ

ಕೋವಿಶೀಲ್ಡ್ ಸರಬರಾಜು ಮಾಡಲು ಒತ್ತಾಯಿಸಿ ಭಾರತದ ಕೆಲವು ಪ್ರಭಾವಿಗಳಿಂದ ಒತ್ತಡದ ಕರೆ | ಕೆಲವೇ ದಿನದಲ್ಲಿ ಮರಳಲಿದ್ದಾರೆ ಸೀರಂ ಸಿಇಒ

India May 2, 2021, 3:15 PM IST

Kannada actress Raksha Holla urges people to donate blood before vaccine vcsKannada actress Raksha Holla urges people to donate blood before vaccine vcs

ವ್ಯಾಕ್ಸಿನ್ ಪಡೆಯುವ ಮುನ್ನ ರಕ್ತ ದಾನ ಮಾಡಿ: ನಟಿ ರಕ್ಷಾ ಹೊಳ್ಳ ಮನವಿ!

18 ವಯಸ್ಸಿಗಿಂತ ಮೇಲ್ಪಟ್ಟವರು ವ್ಯಾಕ್ಸಿನ್ ಪಡೆಯುವ ಮುನ್ನ ರಕ್ತ ದಾನ ಮಾಡಿ ಎಂದು ಕಿರುತೆರೆ ನಟಿ ರಕ್ಷಾ ಮನವಿ ಮಾಡಿಕೊಂಡಿದ್ದಾರೆ. 
 

Small Screen May 2, 2021, 11:13 AM IST

Vaccine Shortage in Bengaluru on First Day grgVaccine Shortage in Bengaluru on First Day grg

ಮೊದಲ ದಿನವೇ ‘ವ್ಯಾಕ್ಸಿನ್‌’ ಕೊರತೆ: ಹಲವರಿಗೆ ಲಸಿಕೆ ಸಿಗದೆ ವಾಪಸ್‌

ಕೊರೋನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ದೊರೆತಿದೆ ಆದರೆ ಮೊದಲ ದಿನವೇ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಇತರೆ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಕೊರತೆಯುಂಟಾಗಿದೆ.
 

Karnataka Districts May 2, 2021, 7:27 AM IST

Siddaramaiah Slam CB BS Yediyurappa grgSiddaramaiah Slam CB BS Yediyurappa grg

ಲಸಿಕೆ ಇಲ್ಲದೇ ಅಭಿಯಾನ ಆರಂಭಿಸಿದ ಸಿಎಂ: ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಜನರಿಗೆ ಸಹಾಯ ಮಾಡುವುದು ನಮ್ಮ ಸಂಕಲ್ಪವಾಗಿದೆ. ಕೋವಿಡ್ ಬಗ್ಗೆ ಸರ್ಕಾರಕ್ಕೆ ಸಲಹೆಯನ್ನು ಕೊಟ್ಟಿದ್ದೇವೆ. ಅವರಿಗೆ ಸಹಕಾರವನ್ನೂ ಕೊಡುತ್ತಿದ್ದೇವೆ. ಇದೀಗ ಆ್ಯಂಬುಲೆನ್ಸ್‌ಗಳಿಗೆ ಚಾಲನೆ ಕೊಟ್ಟಿದ್ದೇವೆ. ನಿನ್ನೆ ನಾನು ಆಕ್ಸಿಜನ್‌ಗೆ ಫೋನ್ ಮಾಡಿದ್ದೆ, ನನ್ನ ಮನೆಗೆ ಆ್ಯಂಬುಲೆನ್ಸ್ ಬರಲು 40 ನಿಮಿಷ ಆಯ್ತು. ಹಾಗಾಗಿ ಆ್ಯಂಬುಲೆನ್ಸ್ ಗೆ ಚಾಲನೆ ಕೊಟ್ಟಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.
 

state May 1, 2021, 2:30 PM IST

Union Minister Pralhad Joshi Talks Over Corona Vaccine gegUnion Minister Pralhad Joshi Talks Over Corona Vaccine geg

ಲಸಿಕೆ ಬಗ್ಗೆ ಅಪ​ಪ್ರ​ಚಾರ ಮಾಡಿ​ದ​ವ​ರಿಗೆ ಸತ್ಯದ ಅರಿ​ವಾ​ಗಿ​ದೆ: ಸಚಿವ ಜೋಶಿ

ಕೋವಿಡ್‌ ವ್ಯಾಕ್ಸಿನ್‌ ಬಗ್ಗೆ ಮೊದಲು ಕೆಲವರು ಅಪಪ್ರಚಾರ ಮಾಡಿದರು. ಆದರೆ, ಅದರ ಫಲ ಈಗ ಗೊತ್ತಾಗುತ್ತಿದ್ದು ಮೊದಲೇ ಈ ಬೆಂಬಲ ದೊರೆತಿದ್ದರೆ ಇಷ್ಟೊತ್ತಿಗೆ ಲಸಿಕೆ ವಿತರಣೆ ಮುಗಿಯುವ ಹಂತಕ್ಕೆ ಬರುತ್ತಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ. 
 

Karnataka Districts May 1, 2021, 12:25 PM IST

Coronavirus vaccine price Drops Rs 400 per dose now snrCoronavirus vaccine price Drops Rs 400 per dose now snr

ಕೋವ್ಯಾಕ್ಸಿನ್‌ ದರ 200 ರು. ಇಳಿಕೆ : ಒಂದು ಡೋಸ್‌ಗೆಷ್ಟು?

ಭಾರತ್‌ ಬಯೋಟೆಕ್‌ ಸಹ ತನ್ನ ‘ಕೋವ್ಯಾಕ್ಸಿನ್‌’ ದರದ ಇಳಿಕೆ ಘೋಷಣೆ ಮಾಡಿದೆ. ರಾಜ್ಯ ಸರ್ಕಾರಗಳಿಗೆ ನೀಡುವ ಲಸಿಕೆ ದರವನ್ನು 200 ರು.ನಷ್ಟುಇಳಿಸುವುದಾಗಿ ಹೇಳಿದೆ.

India Apr 30, 2021, 7:47 AM IST

Siddaramaiah Takes Second Jab of COVID-19 Vaccine in Bengaluru grgSiddaramaiah Takes Second Jab of COVID-19 Vaccine in Bengaluru grg
Video Icon

ರಾಜ್ಯದ ಜನತೆಗೆ ಮಾದರಿಯಾದ ಸಿದ್ದರಾಮಯ್ಯನವರು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು(ಗುರುವಾರ) ಕೊರೋನಾ ವ್ಯಾಕ್ಸಿನ್‌ ಎರಡನೇ ಡೋಸ್‌ ಪಡೆದಿದ್ದಾರೆ. 

Karnataka Districts Apr 29, 2021, 3:16 PM IST

Donate Blood Before Covid Vaccination snrDonate Blood Before Covid Vaccination snr

ರಕ್ತದಾನ ಮಾಡ್ತೀರಾ? ಲಸಿಕೆ ಪಡೆವ ಮುನ್ನವೇ ಮಾಡಿಬಿಡಿ

ಕೋವಿಡ್‌ ವ್ಯಾಕ್ಸಿನ್‌ ಪಡೆದ 28 ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲವಾಗಿರುವುದರಿಂದ ಈ ಸಮಸ್ಯೆ ಮತ್ತಷ್ಟುಬಿಗಡಾಯಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ವ್ಯಾಕ್ಸಿನ್‌ ಪಡೆಯುವ ಮುನ್ನವೇ ದಾನಿಗಳು ರಕ್ತದಾನ ಮಾಡುವಂತೆ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಮನವಿ ಮಾಡಿದೆ. 

state Apr 27, 2021, 10:19 AM IST