Asianet Suvarna News Asianet Suvarna News
176 results for "

ನವಜಾತ ಶಿಶು

"
Be careful while managing kids clothsBe careful while managing kids cloths

ಕಂದಮ್ಮನ ಬಟ್ಟೆ ಬಗ್ಗೆ ಇರಲಿ ಎಚ್ಚರ

ಮಕ್ಕಳ ಚರ್ಮ ಸೂಕ್ಷ್ಮವಾದದ್ದು. ಆದ್ದರಿಂದ ಅವುಗಳಿಗೆ ಬಟ್ಟೆ ಆರಿಸುವಾಗ ಸಾಧ್ಯವಾದಷ್ಟು ಮೃದುವಾಗಿರುವ ಹಾಗೂ ತಿಳಿ ಬಣ್ಣದ ಬಟ್ಟೆಗಳನ್ನೇ ಆರಿಸಬೇಕು. ಅಷ್ಟೆ ಅಲ್ಲ, ಒಗೆಯುವಾಗ, ಒಣ ಹಾಕುವಾಗ ಹಾಗೂ ಎತ್ತಿಡುವಾಗಲೂ ಹುಷಾರಾಗಿರಬೇಕು. ಹೇಗೆ?

Health Jul 11, 2018, 4:45 PM IST

Woman pc breast feeds a abandoned babyWoman pc breast feeds a abandoned baby

ತೊಟ್ಟಿಯಲ್ಲಿ ಎಸೆದ ಹಸುಳೆಗೆ ಎದೆ ಹಾಲುಣಿಸಿ ಮಾನವೀಯತೆ ಮೆರೆದ ಮಹಿಳಾ ಪೇದೆ

ಕರ್ತವ್ಯದಲ್ಲಿದ್ದ ಮಹಿಳಾ ಪೇದೆಯೊಬ್ಬರು ಕಸದ ತೊಟ್ಟಿಯಲ್ಲಿ ಸಿಕ್ಕ ನವಜಾತ ಶಿಶುವಿಗೆ ತಮ್ಮ ಎದೆ ಹಾಲುಣಿಸಿ, ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ. ದರ್ಪ ತೋರಿದ ಪೊಲೀಸರ ಮಧ್ಯೆ ಈ ಪೇದೆಯ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Jun 5, 2018, 4:55 PM IST

Ashamed of having fourth-child, Kerala couple abandons newborn at churchAshamed of having fourth-child, Kerala couple abandons newborn at church
Video Icon

ನವಜಾತ ಶಿಶುವನ್ನು ಚರ್ಚ್’ನಲ್ಲಿ ಬಿಟ್ಟು ಹೋದ ತಂದೆ-ತಾಯಿ

ದೇವರ ನಾಡು ಕೇರಳದಲ್ಲಿ ಮಾನವೀಯ ಘಟನೆಯೊಂದು ನಡೆದಿದೆ. ನವಜಾತ ಶಿಶುವನ್ನು ದಂಪತಿಗಳು ಚರ್ಚ್’ನಲ್ಲಿ ಬಿಟ್ಟು ಹೋಗಿದ್ದಾರೆ. ಕೊಚ್ಚಿಯ ಎಡಪ್ಪಾಡಿ ಸೆಂಟ್ ಜಾರ್ಜ್ ಚರ್ಚ್’ನಲ್ಲಿ ಈ ಅಮಾನವೀಯ ಘಟನೆ ನಡೆದಿದೆ. 

Jun 3, 2018, 1:08 PM IST

New born to get Aadhar at hospital itself soonNew born to get Aadhar at hospital itself soon

ನವಜಾತ ಶಿಶುವಿಗೆ ಇನ್ನು ಆಸ್ಪತ್ರೆಯಲ್ಲಿಯೇ ಆಧಾರ್ ಕಾರ್ಡ್ ಲಭ್ಯ

ಸರಕಾರದ ವಿವಿಧ ಕಾರ್ಯಕ್ರಮಗಳಿಗೆ ಆಧಾರ್ ಸಂಖ್ಯೆ ಜೋಡಿಸುವುದನ್ನು ಸರಕಾರ ಈಗಾಗಲೇ ಕಡ್ಡಾಯಗೊಳಿಸಲಾಗಿದೆ. ವಿಶೇಷ ಸಂಖ್ಯೆಯುಳ್ಳ ಆಧಾರ್ ಕಾರ್ಡ್‌ಗಳನ್ನು ಇನ್ನು ಮುಂದೆ ಹುಟ್ಟಿದ ಮಗುವಿಗೂ ನೀಡಲು ವಿಶಿಷ್ಟ ಗುರುತಿನ ಪ್ರಾಧಿಕಾರ ನಿರ್ಧರಿಸಿದ್ದು, ಜನನ ಪ್ರಮಾಣ ಪತ್ರದೊಂದಿಗೆ, ಮಗುವಿನ ಆಧಾರ್ ಕಾರ್ಡ್‌ಗೆ ಸಹ ಆಸ್ಪತ್ರೆಯಲ್ಲಿಯೇ ಅರ್ಜಿ ಸಲ್ಲಿಸಬಹುದು.

Jun 1, 2018, 11:32 AM IST