Asianet Suvarna News Asianet Suvarna News
431 results for "

ಅರಮನೆ

"
gemmy throne preparation in mysuru palace for private darbar on 20 September gvdgemmy throne preparation in mysuru palace for private darbar on 20 September gvd

Mysore Dasara 2022: ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆಗೆ ದಿನಾಂಕ ನಿಗದಿ

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯ ಖಾಸಗಿ ದರ್ಬಾರ್‌ ಹಾಲ್‌ನಲ್ಲಿ ರಾಜವಂಶಸ್ಥರು ಖಾಸಗಿ ದರ್ಬಾರ್‌ ನಡೆಸಲಿದ್ದು, ಇದಕ್ಕಾಗಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯವು ಇದೇ ಸೆ.20ರಂದು ಸಂಪ್ರದಾಯದಂತೆ ನಡೆಯಲಿದೆ. 

Festivals Sep 14, 2022, 9:10 AM IST

Queen Elizabeth II  Passes Away Funeral will be held after 10 days  complete process of choosing the successor sanQueen Elizabeth II  Passes Away Funeral will be held after 10 days  complete process of choosing the successor san

Queen Elizabeth II Passes Away: 10 ದಿನದ ನಂತರ ರಾಣಿಯ ಅಂತ್ಯಕ್ರಿಯೆ, ಹೊಸ ರಾಜನ ಕೈಗೆ ಮುತ್ತುಕೊಟ್ಟು ಸ್ವಾಗತ!

96 ವರ್ಷಗಳ ತುಂಬು ಜೀವನ ನಡೆಸಿದ 2ನೆ ಎಲಿಜಬೆತ್‌ ರಾಣಿ ಗುರುವಾರ ನಿಧನರಾಗಿದ್ದಾರೆ. ರಾಣಿಯ ನಿಧನದ ಬಳಿಕ, ಇಡೀ ಬಕಿಂಗ್‌ಹ್ಯಾಂ ಪ್ಯಾಲೇಸ್‌ನ ಎಲ್ಲಾ ಸಿಬ್ಬಂದಿಗಳು ಶೋಕದ ವಸ್ತ್ರವನ್ನು ಧರಿಸಲಿದ್ದಾರೆ. ಪ್ಯಾಲೇಸ್‌ಹ ಹೊರಗಡೆ ರಾಣಿ ನಿಧನರಾಗಿರುವ ಕುರಿತಾಗಿ ನೋಟಿಸ್‌ಅನ್ನು ಹಾಕಲಾಗಿದೆ. ರಾಣಿಯ ನಿಧನದ ಬೆನ್ನಲ್ಲಿಯೇ ಇಂಗ್ಲೆಂಡ್‌, ಸ್ಕಾಟ್ಲೆಂಡ್‌, ವೇಲ್ಸ್‌ ಹಾಗೂ ಉತ್ತರ ಐರ್ಲೆಂಡ್‌ನ ಸಂಸತ್‌ ಅಧಿವೇಶನವನ್ನು ಮುಂದೂಡಲಾಗಿದೆ.
 

International Sep 9, 2022, 10:26 AM IST

doctors concerned over queen elizabeth ii health as she is under medical supervision ash doctors concerned over queen elizabeth ii health as she is under medical supervision ash

96 ವರ್ಷದ Queen Elizabeth II ಆರೋಗ್ಯದ ಬಗ್ಗೆ ಇಡೀ ದೇಶಕ್ಕೆ ಚಿಂತೆಯಾಗಿದೆ: ಬ್ರಿಟನ್‌ ಪ್ರಧಾನಿ

ಇಂಗ್ಲೆಂಡ್ ರಾಣಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದು, ಈ ಹಿನ್ನೆಲೆ ಬಕಿಂಗ್ಹ್ಯಾಮ್ ಅರಮನೆಯು ಇಂಗ್ಲೆಂಡ್ ರಾಣಿಯ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

International Sep 8, 2022, 7:12 PM IST

special puja for gajapade on the occasion of ganesha festival in mysuru gvdspecial puja for gajapade on the occasion of ganesha festival in mysuru gvd

Mysuru: ದಸರಾ ಆನೆಗಳಿಗೆ ಚೌತಿ ಅಂಗವಾಗಿ ವಿಶೇಷ ಪೂಜೆ

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಕ್ಯಾಫ್ಟನ್‌ ಅಭಿಮನ್ಯು ನೇತೃತ್ವದ ದಸರಾ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ಡಿಸಿಎಫ್‌ ಡಾ.ವಿ. ಕರಿಕಾಳನ್‌ ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಅರಮನೆ ಮಂಡಳಿ ಅಧಿಕಾರಿಗಳು, ಮಾವುತರು, ಕಾವಾಡಿಗಳು ಹಾಗೂ ಸಿಬ್ಬಂದಿ ಆನೆಗಳಿಗೆ ಪೂಜೆ ಸಲ್ಲಿಸಿದರು.

Festivals Sep 3, 2022, 1:33 AM IST

Mysuru Dasara 2022 ST Somashekar performs Pooja to CannonsMysuru Dasara 2022 ST Somashekar performs Pooja to Cannons

ಮೈಸೂರು ಅರಮನೆಯ ಫಿರಂಗಿ ಗಾಡಿಗಳಿಗೆ ಪೂಜೆ, ದಸರಾ ಮಹೋತ್ಸವಕ್ಕೆ ಸಾಂಕೇತಿಕ ಚಾಲನೆ

ಮೈಸೂರು ಅರಮನೆಯ ಫಿರಂಗಿ ಗಾಡಿಗಳಿಗೆ ಉಸ್ತುವಾರಿ ಸಚಿವ  ಪೂಜೆ ಸಲ್ಲಿಸಿದರು. ಈ ಮೂಲಕ ದಸರಾ ಮಹೋತ್ಸವಕ್ಕೆ ಸಾಂಕೇತಿಕ ಚಾಲನೆ ನೀಡಿದರು.

Karnataka Districts Aug 29, 2022, 7:16 PM IST

Manoranjan Ravichandran Sangeetha wedding video vcs Manoranjan Ravichandran Sangeetha wedding video vcs
Video Icon

ಅರಮನೆ ಮೈದಾನದಲ್ಲಿ ಮನೋರಂಜನ್- ಸಂಗೀತಾ ಅದ್ದೂರಿ ವಿವಾಹ ಮಹೋತ್ಸವ!

ಕ್ರೇಜಿ ಸ್ಟಾರ್ ರವಿಚಂದ್ರನ್ ಮೊದಲ ಪುತ್ರ ಮನೋರಂಜನ್ ಮತ್ತು ವೈದ್ಯೆ ಸಂಗೀತ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೇರವೇರಿತ್ತು. ಕನ್ನಡ ಚಿತ್ರರಂಗದ ಸ್ಟಾರ್ ನಟ-ನಟಿಯರು ಹಾಗೂ ರಾಜಕಾರಣಿಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು. ವಧು-ವರ ರೇಶ್ಮೆ ಸೀರೆ-ಪಂಚೆಯಲ್ಲಿ ಮಿಂಚುತ್ತಿರುವುದನ್ನು ನೋಡಿ... 

Sandalwood Aug 21, 2022, 4:24 PM IST

Saif Ali Khan children will not get single rupee from his property Saif Ali Khan children will not get single rupee from his property

ಸೈಫ್‌ ಅಲಿ ಖಾನ್‌ರ 5000 ಕೋಟಿ ಆಸ್ತಿಯಲ್ಲಿ ಮಕ್ಕಳಿಗೆ ಒಂದೂ ಬಿಡಿಗಾಸೂ ಸಿಗೋಲ್ವಂತೆ!

ಪಟೌಡಿ ಕುಟುಂಬದ 10ನೇ ನವಾಬನಾಗಿರುವ ಬಾಲಿವುಡ್‌ ನಟ ಸೈಫ್ ಅಲಿ ಖಾನ್ (Saif Ali Khan) ಅವರಿಗೆ 52 ವರ್ಷ ತುಂಬಿದೆ. ಸೈಫ್ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಕಾರಣದಿಂದ ಆಗಾಗ್ಗೆ ಚರ್ಚೆಯಲ್ಲಿರುತ್ತಾರೆ. ಇದರ ಜೊತೆಗೆ ಅವರು ತಮ್ಮ 5000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಲ್ಲಿ ಒಂದು ಪೈಸೆಯನ್ನೂ ಮಕ್ಕಳಿಗೆ ನೀಡಲು ಸಾಧ್ಯವಿಲ್ಲ ಅಥವಾ ಅವರ ಆಸ್ತಿ ಮೇಲೆ ಅವರ  ಮಕ್ಕಳು ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ  ಎಂಬ ಅಂಶಕ್ಕಾಗಿ ಅವರು ಸದಾ ಸುದ್ದಿಯಲ್ಲಿರುತ್ತಾರೆ. ವಾಸ್ತವವಾಗಿ, ಕಾನೂನಿನ ಸಮಸ್ಯೆಯಿಂದ ಅವರು ತಮ್ಮ ಆಸ್ತಿ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹರಿಯಾಣದ ಪಟೌಡಿ ಅರಮನೆಯ ಹೊರತಾಗಿ, ಸೈಫ್‌ನ ಅನೇಕ ಆಸ್ತಿಗಳು ಭೋಪಾಲ್‌ನಲ್ಲಿವೆ. ಸೈಫ್ ತನ್ನ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿಯಿಂದ ಈ ಆಸ್ತಿಯನ್ನು ಪಡೆದಿದ್ದಾರೆ. ಸೈಫ್ ತನ್ನ ನಾಲ್ಕು ಮಕ್ಕಳು ಅಂದರೆ ಮಗಳು ಸಾರಾ ಅಲಿ ಖಾನ್ ಮತ್ತು ಪುತ್ರರಾದ ಇಬ್ರಾಹಿಂ ಅಲಿ ಖಾನ್, ಸೈಫ್ ಅಲಿ ಖಾನ್, ಜೆಹ್ ಅಲಿ ಖಾನ್ ಹೆಸರಿಗೆ ಆಸ್ತಿಯನ್ನು ಏಕೆ ನೀಡಲು ಸಾಧ್ಯವಿಲ್ಲ ಎಂಬುದಕ್ಕೆ ಕಾರಣ ಇಲ್ಲಿದೆ.

Cine World Aug 17, 2022, 1:44 PM IST

75th Independence Day Mukesh Ambani house Antilia light with tricolor 75th Independence Day Mukesh Ambani house Antilia light with tricolor

75th Independence Day ತ್ರಿವರ್ಣ ಧ್ವಜದ ರಂಗಿನಲ್ಲಿ ಮುಖೇಶ್‌ ಅಂಬಾನಿ ಅವರ ಆಂಟಿಲಿಯಾ

ಆಗಸ್ಟ್ 15 ರಂದು ನಮ್ಮ ದೇಶ ಸ್ವಾತಂತ್ರ್ಯದ 75 ವರ್ಷಗಳನ್ನು (75th Independence Day) ಪೂರೈಸಿದ ಸಂತೋಷದಲ್ಲಿ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಈ ಹಬ್ಬದ ಪ್ರಯುಕ್ತ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜಾರೋಹಣ ಹಮ್ಮಿಕೊಳ್ಳಲು ಕೇಂದ್ರ ಸರಕಾರ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಿತ್ತು. ಈ ಸಂದರ್ಭದಲ್ಲಿ ದೇಶದ ಅತಿದೊಡ್ಡ ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆ ಆಂಟಿಲಿಯಾ ಕೂಡ ತ್ರಿವರ್ಣ ಧ್ವಜದ ಬೆಳಕಿನಿಂದ ಡೆಕೊರೇಟ್‌ ಮಾಡಲಾಗಿತ್ತು. ಆಂಟಿಲಿಯಾವನ್ನು ಬಹಳ ಸುಂದರವಾಗಿ ಅಲಂಕರಿಸಿದ್ದು, ಅಂಬಾನಿ ಅರಮನೆ ತ್ರಿವರ್ಣ ಧ್ವಜದ ಬೆಳಕಿನಲ್ಲಿ ಬೆಳಗುತ್ತಿರುವ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

BUSINESS Aug 15, 2022, 4:50 PM IST

Exciting twist to real estate dealer murder case, father killed by minor son akbExciting twist to real estate dealer murder case, father killed by minor son akb

ರಿಯಲ್ ಎಸ್ಟೇಟ್ ವ್ಯಾಪಾರಿ ಕೊಲೆಗೆ ರೋಚಕ ಟ್ವಿಸ್ಟ್: ಅಪ್ರಾಪ್ತ ಮಗನಿಂದಲೇ ಹತ್ಯೆ

ಅರಮನೆ ನಗರಿಯಲ್ಲಿ ನಡೆದ ರಿಯಲ್ ಎಸ್ಟೇಟ್‌ ವ್ಯಾಪಾರಿಯ ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌ ಸಿಕ್ಕಿದೆ. ಅಪ್ರಾಪ್ತ ಮಗನೇ ತಂದೆಯನ್ನು ಕೊಲೆ ಮಾಡಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. 

CRIME Aug 9, 2022, 3:19 PM IST

Will be Siddaramaiah as the CM Candidate of Congress grgWill be Siddaramaiah as the CM Candidate of Congress grg

ಸಿದ್ದರಾಮೋತ್ಸವ: ರಾಹುಲ್‌ ಸೇರಿ ಘಟಾನುಘಟಿಗಳು ಭಾಗಿ, ಸಿದ್ದು ಸಿಎಂ ಅಭ್ಯರ್ಥಿ ಅಂತ ಬಿಂಬಿತವಾಗ್ತಾರಾ?

ಸಾಮೂಹಿಕ ನಾಯಕತ್ವ ಸಂದೇಶ ನೀಡ್ತಾರಾ ರಾಹುಲ್‌ ಗಾಂಧಿ?

Politics Aug 3, 2022, 4:00 AM IST

first season of Bigg Boss OTT Kannada Show hosted by Kichcha Sudeep will Start From August 6 on Voot sanfirst season of Bigg Boss OTT Kannada Show hosted by Kichcha Sudeep will Start From August 6 on Voot san

ಆಗಸ್ಟ್‌ 6 ರಿಂದ ವೂಟ್‍ನಲ್ಲಿ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್!

- ಕನ್ನಡದ ಡಿಜಿಟಲ್ ಲೋಕದಲ್ಲಿ ಇದೇ ಮೊದಲ ಬಾರಿಗೆ ಶೋ
- ಬೆಂಗಳೂರಿನಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಅವರಿಂದ ಶೋ ಘೋಷಣೆ
- 24/7 ಮಾದರಿಯ ಕನ್ನಡದ ಮೊದಲ ಒಟಿಟಿ ಆವೃತ್ತಿ, 6 ವಾರಗಳ ನಿರಂತರ ಪ್ರಸಾರ
 

Entertainment Aug 1, 2022, 8:07 PM IST

Best destination for monsoon wedding in IndiaBest destination for monsoon wedding in India

Monsoon Wedding: ಬೆಸ್ಟ್ ಡೆಸ್ಟಿನೇಷನ್ ತಾಣಗಳಿವು, ಪ್ಲ್ಯಾನ್ ಮಾಡ್ಕೊಳ್ಳಿ!

ಮಾನ್ಸೂನ್ ಸಮಯದಲ್ಲಿ, ಅನೇಕ ಸ್ಥಳಗಳ ನೋಟ ಬದಲಾಗುತ್ತದೆ. ಅಂದರೆ, ಈ ಸ್ಥಳಗಳು ಇನ್ನೂ ಸುಂದರವಾಗಿ ಕಾಣಲು ಪ್ರಾರಂಭಿಸುತ್ತವೆ. ಹಚ್ಚ ಹಸುರಿನಿಂದ ಕೂಡುತ್ತದೆ. ಹಾಗಾಗಿ ನೀವು, ಡೆಸ್ಟಿನೇಶನ್ ವೆಡ್ಡಿಂಗ್ ಬಗ್ಗೆ ಯೋಚಿಸುತ್ತಿದ್ದರೆ, ಭಾರತದ ಈ ಸ್ಥಳಗಳು ಇದಕ್ಕೆ ಅತ್ಯುತ್ತಮವಾಗಿವೆ. ಯಾವ ಸ್ಥಳಗಳು ಮದುವೆಗೆ ಬೆಸ್ಟ್ ನೋಡೋಣ.

Travel Jul 28, 2022, 6:14 PM IST

Kargil vijay divas Bike rally in Mysore akbKargil vijay divas Bike rally in Mysore akb

ಕಾರ್ಗಿಲ್‌ ವಿಜಯೋತ್ಸವ: ಅರಮನೆ ನಗರಿಯಲ್ಲಿ ಬೈಕ್ ಜಾಥಾ

ಕಾರ್ಗಿಲ್‌ ಯುದ್ಧ 23ನೇ ವರ್ಷದ ವಿಜಯೋತ್ಸವದ ಅಂಗವಾಗಿ ಅಖಿಲ ಕರ್ನಾಟಕ ನಿವೃತ್ತ ಸೈನಿಕರ ಜಿಲ್ಲಾ ಸಂಘಟನೆ ಮತ್ತು ರೋಟರಿ ಹೆರಿಟೇಜ್‌ ಕ್ಲಬ್‌ ಸಹಯೋಗದಲ್ಲಿ ಬೃಹತ್‌ ಬೈಕ್‌ ಜಾಥಾವನ್ನು ಮಂಗಳವಾರ ಆಯೋಜಿಸಿತು.

Karnataka Districts Jul 27, 2022, 4:11 AM IST

awareness about the seven wonders campaign of karnataka by a Gandhi impersonator gvdawareness about the seven wonders campaign of karnataka by a Gandhi impersonator gvd

‘ಕರ್ನಾಟಕದ 7 ಅದ್ಭುತಗಳು’ ಬಗ್ಗೆ ಗಾಂಧಿ ವೇಷಧಾರಿಯಿಂದ ಜಾಗೃತಿ

ವಿಧಾನಸೌಧ, ಕಬ್ಬನ್‌ ಉದ್ಯಾನ, ಚಿತ್ರಕಲಾ ಪರಿಷತ್ತು, ಬೆಂಗಳೂರು ಅರಮನೆ, ಕ್ವೀನ್ಸ್‌ ರಸ್ತೆ... ಹೀಗೆ ಬೆಂಗಳೂರಿನ ಹಲವು ಪ್ರವಾಸಿ ಐತಿಹಾಸಿಕ ಸ್ಥಳಗಳು, ಪ್ರಮುಖ ವೃತ್ತಗಳಲ್ಲಿ ಸೋಮವಾರ ಗಾಂಧೀಜಿ ವೇಷಧಾರಿಯೊಬ್ಬರು ಕಂಡು ಬಂದರು. 

state Jul 19, 2022, 5:00 AM IST

today siddaramaiah birthday celebration preparation meeting at bengaluru gvdtoday siddaramaiah birthday celebration preparation meeting at bengaluru gvd

ಸಿದ್ದರಾಮೋತ್ಸವಕ್ಕೆ ಇಂದು ಪೂರ್ವಸಿದ್ಧತೆ: ಸಿದ್ದು, ಡಿಕೆಶಿ ಸೇರಿ 800 ನಾಯಕರಿಂದ ಸಭೆ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನ ಸಮಾರಂಭವಾದ ‘ಸಿದ್ದರಾಮೋತ್ಸವ’ಕ್ಕೆ ಅಗತ್ಯ ರೂಪರೇಷೆ ಸಿದ್ಧಪಡಿಸಲು ನಗರದ ಅರಮನೆ ಮೈದಾನದ ಕಿಂಗ್ಸ್ ಕೋರ್ಟ್‌ನಲ್ಲಿ ಮಂಗಳವಾರ ಬೃಹತ್‌ ಪೂರ್ವ ಸಿದ್ಧತಾ ಸಭೆಯನ್ನು ಏರ್ಪಡಿಸಲಾಗಿದೆ. 

state Jul 13, 2022, 5:05 AM IST