Asianet Suvarna News Asianet Suvarna News
282 results for "

ವ್ಯಾಕ್ಸಿನ್

"
Bengalureans confused vaccination rules for getting 2nd dose snrBengalureans confused vaccination rules for getting 2nd dose snr
Video Icon

ಬೆಂಗಳೂರು : ಈಗ ವ್ಯಾಕ್ಸಿನೇಷನ್ ಅಂತರದ ಗೊಂದಲ

  • ಬೆಂಗಳೂರು ವ್ಯಾಕ್ಸಿನ್ ಸೆಂಟರ್ ನಲ್ಲಿ ಗೊಂದಲ
  • ಕೊ ವ್ಯಾಕ್ಸಿನ್ ಗೆ 28 ದಿನ ಕಳೆದಿರ್ಬೇಕು ಅಂತ ಮೊದಲು ಹೇಳಿದ್ದು ಈಗ 45 ದಿನವೆಂದ ಸಿಬ್ಬಂದಿ 
  •  ಈ ವಿಚಾರಕ್ಕೆ ಆಸ್ಪತ್ರೆ ಮತ್ತು ಸಾರ್ವಜನಿಕರ ನಡುವ ಮಾತಿನ ಚಕಮಕಿ

Karnataka Districts May 15, 2021, 12:39 PM IST

Kannada actress Ragini Dwivedi take initiative to promote blood donation and plasma donation vcsKannada actress Ragini Dwivedi take initiative to promote blood donation and plasma donation vcs

ವ್ಯಾಕ್ಸಿನ್ ಪಡೆಯುವ ಮುನ್ನ ರಕ್ತದಾನ ಮಾಡಿದ ಸ್ಯಾಂಡಲ್‌ವುಡ್‌ ನಟಿ ರಾಗಿಣಿ!

ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಟಿ ರಾಗಿಣಿ ದ್ವಿವೇದಿ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿದ್ದಾರೆ. 

Sandalwood May 15, 2021, 12:01 PM IST

Delhi high Court Slams central govt on Shortages Of vaccines snrDelhi high Court Slams central govt on Shortages Of vaccines snr

ನಿಮ್ಮ ಬಳಿ ಲಸಿಕೆಯೇ ಇಲ್ಲ ಮೊಬೈಲ್‌ನಲ್ಲಿ ಕಿರಿಕಿರಿ ಯಾಕೆ?

  • ‘ಕೊರೋನಾ ಸೋಂಕಿನಿಂದ ರಕ್ಷಿಸಲು ಜನರಿಗೆ ನೀಡಲು ನಿಮ್ಮಲ್ಲಿ ಲಸಿಕೆಗಳೇ ಇಲ್ಲ
  • ಯಾರಿಗೇ ಕರೆ ಮಾಡಿದರೂ ಲಸಿಕೆ ಪಡೆಯಿರಿ ಎಂಬ ಕಿರಿಕಿರಿ ಏಕೆ?
  • ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಹೈಕೋರ್ಟ್‌ ತೀವ್ರ ಆಕ್ರೋಶ 

India May 14, 2021, 8:08 AM IST

High Court Slams Karnataka Govt On delayed Covid vaccination snrHigh Court Slams Karnataka Govt On delayed Covid vaccination snr

ಲಸಿಕೆ ನೀಡಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

  •  ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌
  • ತಕ್ಷಣಕ್ಕೆ ಅಗತ್ಯವಿರುವವರಿಗೆ 2ನೇ ಡೋಸ್‌ ಲಸಿಕೆ ಯಾವಾಗ ನೀಡುತ್ತೀರಿ
  • ಮನಸೋ ಇಚ್ಛೆ ಹೇಳಿಕೆಗಳನ್ನು ನೀಡುವುದು ಬಿಡಬೇಕು ಎಂದು ನ್ಯಾಯಪೀಠ ತಾಕೀತು ಮಾಡಿದೆ.

state May 14, 2021, 6:55 AM IST

our priority  is second dose Vaccination in shivamogga Says KS Eshwarappa snrour priority  is second dose Vaccination in shivamogga Says KS Eshwarappa snr

ಶಿವಮೊಗ್ಗದಲ್ಲಿ ವ್ಯಾಕ್ಸಿನ್ ಕೊರತೆ : ಸೆಕೆಂಡ್‌ ಡೋಸ್‌ಗೆ ಆದ್ಯತೆ

  • ಕೊರೊನಾ ವಾಕ್ಸಿನೇಷನ್ ಎರಡನೇ ಡೋಸ್ ಲಸಿಕೆ ಕೊರತೆ
  • ಹೊಸದಾಗಿ ಮೊದಲನೇ ಡೋಸ್ ಹಾಕುವುದಿಲ್ಲ ಎಂದ ಸಚಿವ ಈಶ್ವರಪ್ಪ
  • ಹೊಸದಾಗಿ ಮೊದಲನೇ ಡೋಸ್ ಹಾಕುವುದಿಲ್ಲ ಎಂದು ಸಚಿವ ಈಶ್ವರಪ್ಪ

Karnataka Districts May 13, 2021, 4:12 PM IST

State govt failed to follow guidelines of Union govt reaction of DV Sadananda Gowda hlsState govt failed to follow guidelines of Union govt reaction of DV Sadananda Gowda hls
Video Icon

ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಯಾಗಿಲ್ಲ; ಡಿವಿಎಸ್ ಸಮಜಾಯಿಷಿ

ಕರ್ನಾಟಕ ಸರ್ಕಾರ ಕೇಂದ್ರದ ಮಾರ್ಗಸೂಚಿಯನ್ನು ಯಾಕೆ ಪಾಲಿಸಿಲ್ಲ.? ನಿಮ್ಮಿಂದ ಲೋಪವಾಗಿದೆ ಎಂದು ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.  ಈ ಬಗ್ಗೆ ಸದಾನಂದ ಗೌಡರು ಪ್ರತಿಕ್ರಿಯಿಸಿದ್ಧಾರೆ.

state May 13, 2021, 3:46 PM IST

digital hijacking Common People Are unable To Book Dlots to get vaccine poddigital hijacking Common People Are unable To Book Dlots to get vaccine pod

ಲಸಿಕೆ ಡಿಜಿಟಲ್‌ ಹೈಜಾಕ್‌: ಜನಸಾಮಾನ್ಯರಿಗೆ ‘ವಂಚನೆ’!

* ವ್ಯಾಕ್ಸಿನ್‌ ಬರುತ್ತಿದ್ದಂತೆ ಅಲರ್ಟ್‌ ಪಡೆಯುವ ವ್ಯವಸ್ಥೆ ಮಾಡಿಕೊಂಡ ಟೆಕಿಗಳು

* ನೇಟಿಜನ್‌ಗಳ ಚಾಣಾಕ್ಷ ತಂತ್ರಜ್ಞಾನ ಬಳಕೆಯಿಂದ ಜನಸಾಮಾನ್ಯರಿಗೆ ‘ವಂಚನೆ’

* ಲಸಿಕೆ ಡಿಜಿಟಲ್‌ ಹೈಜಾಕ್‌!

India May 13, 2021, 7:32 AM IST

Karnataka Govt decides Stop covid vaccine for 18 to 44 years Peoples rbjKarnataka Govt decides Stop covid vaccine for 18 to 44 years Peoples rbj

ಕರ್ನಾಟಕದಲ್ಲಿ ಲಸಿಕೆಗೆ ಹಾಹಾಕಾರ: 18-44 ವರ್ಷದವರಿಗಿಲ್ಲ ವ್ಯಾಕ್ಸಿನ್!

* 18 ರಿಂದ 45 ವರ್ಷದವರಿಗೆ ಸದ್ಯ ಲಸಿಕೆ ಇಲ್ಲ
* ಸದ್ಯಕ್ಕೆ  18 ರಿಂದ 45 ವರ್ಷದ ವಯೊಮಿತಿಯವರಿಗೆ ಲಸಿಕೆ ಹಾಕುವುದು ಸ್ಥಗಿತಗೊಳಿಸಲು ಸರ್ಕಾರ ನಿರ್ಧಾರ..
* ಸಿಎಂ ನೇತೃತ್ವದ ಸಚಿವರ ಸಭೆಯಲ್ಲಿ ತೀರ್ಮಾನ

state May 12, 2021, 10:12 PM IST

Can pregnant women and feeding mother be vaccinated here is an answer hlsCan pregnant women and feeding mother be vaccinated here is an answer hls
Video Icon

ಗರ್ಭಿಣಿಯರು, ಬಾಣಂತಿಯರು ಯಾಕಾಗಿ ವ್ಯಾಕ್ಸಿನ್ ಪಡೆಯಬಾರದು..?

ಗರ್ಭಿಣಿಯರು, ಬಾಣಂತಿಯರು ವ್ಯಾಕ್ಸಿನ್ ಪಡೆಯುವ ಹಾಗಿಲ್ವಾ..? ಸಮಸ್ಯೆಯಾಗುತ್ತಾ..? ಹಾಗಾದರೆ ಕೊರೊನಾದಿಂದ ಬಚಾವಾಗೋದು ಹೇಗೆ.? ಎಂಬ ಪ್ರಶ್ನೆ ಜನರಲ್ಲಿದೆ.

Health May 12, 2021, 5:38 PM IST

Home Minister Basavaraj Bommai on shortage of Covid vaccine hlsHome Minister Basavaraj Bommai on shortage of Covid vaccine hls
Video Icon

ಲಸಿಕೆ ಸಿಗುತ್ತದೆ, ಯಾರೂ ಆತಂಕಪಡಬೇಕಿಲ್ಲ: ವಿಶ್ವಾಸ ಮೂಡಿಸಿದ ಗೃಹ ಸಚಿವರು

ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆಯಿದೆ, ಲಸಿಕೆ ಪೂರೈಕೆಯಲ್ಲಿ ಕೆಲ ವ್ಯತ್ಯಯ ಆಗಿದೆ ಎಂದು ಗೃಹ ಸಚಿವ ಬೊಮ್ಮಾಯಿ ಒಪ್ಪಿಕೊಂಡಿದ್ದಾರೆ. 

state May 12, 2021, 4:36 PM IST

Bidar district in charge Minister inoculated Covid 19 vaccine for Journalists hlsBidar district in charge Minister inoculated Covid 19 vaccine for Journalists hls
Video Icon

ಪತ್ರಕರ್ತರಿಗೆ ಉಚಿತ ವ್ಯಾಕ್ಸಿನ್ ಅಭಿಯಾನ; ಬೀದರ್‌ನಲ್ಲಿ ಪ್ರಭು ಚೌಹಾಣ್ ಚಾಲನೆ

ಪತ್ರಕರ್ತರು ಫ್ರಂಟ್‌ಲೈನ್ ವರ್ಕರ್ಸ್ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಘೋಷಿಸಿದ ಬೆನ್ನಲ್ಲೇ ಬೀದರ್‌ನಲ್ಲಿ ಪತ್ರಕರ್ತರಿಗೆ ಉಚಿತ ಲಸಿಕೆ ಅಭಿಯಾನ ಶುರುವಾಗಿದೆ. 

state May 12, 2021, 9:38 AM IST

Vaccine Drive How Karnataka Vexed its Vaccination Strategy hlsVaccine Drive How Karnataka Vexed its Vaccination Strategy hls
Video Icon

ಕರ್ನಾಟಕದಲ್ಲಿ ವ್ಯಾಕ್ಸಿನ್ ಸಂಗ್ರಹ, ಅಗತ್ಯ, ಲಭ್ಯತೆ ಲೆಕ್ಕಾಚಾರವಿದು..!

ಕೊರೊನಾ ಕೈ ಮೀರುತ್ತಿದ್ದು, ವ್ಯಾಕ್ಸಿನ್ ಒಂದೇ ಸದ್ಯ ಭರವಸೆ ಮೂಡಿಸಿದೆ. ವ್ಯಾಕ್ಸಿನ್ ಹಾಕಿಸಿಕೊಂಡರೆ ಕೊರೊನಾದಿಂದ ದೂರ ಇರಬಹುದು ಎಂದು ಅರ್ಥವಾಗುತ್ತಿದೆ. ಆದರೆ ವ್ಯಾಕ್ಸಿನ್ ಮಾತ್ರ ಸಿಗುತ್ತಿಲ್ಲ. ಯಾವಾಗ ಸಿಗುತ್ತೆ ಲಸಿಕೆ..?

state May 11, 2021, 11:29 AM IST

Beangalureans rush to nearby villages for Covid 19 jabs as there is no stock snrBeangalureans rush to nearby villages for Covid 19 jabs as there is no stock snr

ಲಸಿಕೆಗಾಗಿ ಸಮೀಪದ ಹಳ್ಳಿಗಳನ್ನು ಆಶ್ರಯಿಸುತ್ತಿರುವ ಬೆಂಗಳೂರಿಗರು

  • ಕೊರೋನಾ ಮಹಾಮಾರಿ ಏರುತ್ತಿದ್ದು ಅದಕ್ಕೀಗ ಇರುವ ಏಕೈಕ ಪರಿಹಾರ ಎಂದರೆ ವ್ಯಾಕ್ಸಿನ್
  • ಬೆಂಗಳೂರಿನಲ್ಲಿ ಅತಿಯಾಗಿ ಕಾಡುತ್ತಿದೆ ವ್ಯಾಕ್ಸಿನ್ ಕೊರತೆ 
  • ಸುತ್ತಮುತ್ತಲಿನ ಜಿಲ್ಲೆಗಳ ಹಳ್ಳಿಗಳಿಗೆ ವ್ಯಾಕ್ಸಿನೇಷನ್‌ಗಾಗಿ ತೆರಳುತ್ತಿದ್ದಾರೆ ಪ್ಯಾಟೆ ಮಂದಿ

Karnataka Districts May 11, 2021, 10:59 AM IST

mRNA Vaccines cure coronavirus and cancer also defeat many other diseases ckmmRNA Vaccines cure coronavirus and cancer also defeat many other diseases ckm

ಕೊರೋನಾ ಜೊತೆಗೆ ಕ್ಯಾನ್ಸರ್ ಗುಣಪಡಿಬಲ್ಲ ಲಸಿಕೆ ಮಾರುಕಟ್ಟೆಗೆ; ಹೊಸ ಆಶಾಕಿರಣ!

  • ಕೊರೋನಾ ಸಂಕಷ್ಟದ ನಡುವೆ ಪರಿಣಾಮಕಾರಿ ವ್ಯಾಕ್ಸಿನ್
  • ಕೊರೋನಾ ಜೊತಗೆ ಕ್ಯಾನ್ಸರ್ ಗುಣಪಡಿಬಲ್ಲ ಲಸಿಕೆ ಮಾರುಕಟ್ಟೆಗೆ
  • ಪರಿಣಾಮಕಾರಿ ಲಸಿಕೆಗಾಗಿ ವಿಶ್ವವೇ ಕಾಯುತ್ತಿದೆ

India May 10, 2021, 3:23 PM IST

Karnataka to begin vaccination for 18-44 age group from May 10 podKarnataka to begin vaccination for 18-44 age group from May 10 pod

18 ಮೇಲ್ಪಟ್ಟವರಿಗೆ ಲಸಿಕೆ: ನೋಂದಣಿ ಮಾಡಿಕೊಂಡವರಿಗೆ ಮಾತ್ರ ಲಭ್ಯ!

* 18 ಮೇಲ್ಪಟ್ಟವರಿಗೆ ಇಂದಿನಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ

* ವ್ಯಾಕ್ಸಿನ್‌ ಪೂರೈಕೆ ಹೆಚ್ಚಾದರೆ ಇನ್ನಷ್ಟು ಕಡೆ ನೀಡಿಕೆ

* ಸದ್ಯ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಲಭ್ಯ

state May 10, 2021, 7:49 AM IST