Asianet Suvarna News Asianet Suvarna News
153 results for "

Government Hospital

"
Government Hospital Nurse built tiny auto rickshaw for his kidsGovernment Hospital Nurse built tiny auto rickshaw for his kids

ಮಕ್ಕಳಿಗಾಗಿ ಪುಟ್ಟ ಆಟೋ ರಿಕ್ಷಾ ನಿರ್ಮಿಸಿದ ತಂದೆ!

ಗ್ಯಾಸ್ ಸ್ಟೌ, ಟಿವಿ ಡಿಶ್ ಸೇರಿದಂತೆ ಇತರ ಗುಜುರಿ ವಸ್ತುಗಳಿಂದ ನಿರ್ಮಿಸಲಾದ ಪುಟ್ಟ ಆಟೋ ರಿಕ್ಷಾ ಅತ್ಯಾಧುನಿಕ ಎಲ್ಲಾ ಸೌಲಭ್ಯಗಳನ್ನೂ ಹೊಂದಿದೆ. ಈ ಆಟೋದಲ್ಲಿನ ಟೈಯರ್, ಬಾಡಿ, ಎಂಜಿನ್, ಸೌಂಜ್ ಸಿಸ್ಟಮ್ ಸೇರಿದಂತೆ ಪ್ರತಿಯೊಂದನ್ನೂ ಕೂಡ ಸ್ವತಃ ತಾವೇ ನಿರ್ಮಿಸಿದ್ದಾರೆ. ಈ ಆಟೋ ಕುರಿತ ಸಂಪೂರ್ಣ ವಿವರ ಇಲ್ಲಿದೆ.
 

AUTOMOBILE Jan 20, 2019, 10:45 AM IST

Anganawadi kids fall ill after having food at schoolAnganawadi kids fall ill after having food at school

ಅಂಗನವಾಡಿ ಫುಡ್ ಸೇವಿಸಿ ಮಕ್ಕಳು, ಗರ್ಭಿಣಿಯರು ಅಸ್ವಸ್ಥ

ಅಂಗನವಾಡಿಯಲ್ಲಿ ತಯಾರಿಸಿದ ಫುಡ್ ತಿಂದ ಮಕ್ಕಳು, ಗರ್ಭಿಣಿಯರು ಕಕ್ಷಣವೇ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಾರೋಗ್ಯಕ್ಕೆ ಕಾರಣವಿನ್ನೂ ತಿಳಿದು ಬಂದಿಲ್ಲ. ಮಕ್ಕಳು ತಿಂದ ಆಹಾರವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

Chitradurga Jul 31, 2018, 12:00 PM IST

Sorry Condition of Handicapped Man at Bagalkot District HospitalSorry Condition of Handicapped Man at Bagalkot District Hospital
Video Icon

ವ್ಹೀಲ್‌ಚೇರ್ ಸಿಗದೇ ಪರದಾಡಿದ ಅಂಗವಿಕಲ; ಮನಕಲಕುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಸರ್ಕಾರಿ ಆಸ್ಪತ್ರೆಗಳ ದುಸ್ಥಿತಿಯ ಬಗ್ಗೆ ಬರೆದಷ್ಟೂ ಕಡಿಮೆ. ಬಾಗಲಕೋಟೆಯ ಜಿಲ್ಲಾಸ್ಪತ್ರೆಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ನಡೆದಿದೆ. ಆಸ್ಪತ್ರೆಗೆ ಬಂದಿದ್ದ ಅಂಗವಿಕಲ ವ್ಯಕ್ತಿಯೊಬ್ಬ ವ್ಹೀಲ್ ಚೇರ್ ಸಿಗದೆ ಪರದಾಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.  

Bagalkot Jul 26, 2018, 8:16 PM IST

BIG 3 Impact Yadgir District Hospital To Get Staff SoonBIG 3 Impact Yadgir District Hospital To Get Staff Soon
Video Icon

ಇಂಪ್ಯಾಕ್ಟ್: ಯಾದಗಿರಿಯ ‘ರೋಗಗ್ರಸ್ತ’ ಜಿಲ್ಲಾಸ್ಪತ್ರೆಗೆ ಫಲಿಸಿದ BIG 3 ಚಿಕಿತ್ಸೆ!

ಯಾದಗಿರಿಯ ಜಿಲ್ಲಾಸ್ಪತ್ರೆ ಸುಸಜ್ಜಿತವಾಗಿದ್ದರೂ, ವೈದ್ಯರು ಮತ್ತಿತರ ಸಿಬ್ಬಂದಿ ಇಲ್ಲದೇ ಮಕ್ಕಳ ತೀವ್ರ ನಿಗಾ ಘಟಕ ನರಳಾಡುತಿತ್ತು. ಪೋಷಕರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೋ ಅಥವಾ ದೂರದ ಕಲಬುರಗಿ/ ರಾಯಚೂರಿಗೂ ಕೊಂಡೊಯ್ಯಬೇಕಿತ್ತು. ಈ ಬಗ್ಗೆ  ಬಿಗ್ 3 ಯಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಜಿಲ್ಲಾ ಆರೋಗ್ಯಾಧಿಕಾರಿಯು ಸಿಬ್ಬಂದಿ ನೇಮಕಕ್ಕೆ ಮುಂದಾಗಿದ್ದಾರೆ. 

Yadgir Jul 25, 2018, 3:52 PM IST

Government Hospital in Chitradurga Makes Female Patients On Floor in ChitradurgaGovernment Hospital in Chitradurga Makes Female Patients On Floor in Chitradurga
Video Icon

ಸಂತಾನಶಕ್ತಿ ಹರಣ ಸರ್ಜರಿ ಮಾಡಿ ಮಹಿಳೆಯರನ್ನು ನೆಲದ ಮೇಲೆ ಮಲಗಿಸಿದ ಸರ್ಕಾರಿ ಆಸ್ಪತ್ರೆ!

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆಯರಿಗೆ ನೆಲದ ಮೇಲೆ ಮಲಗಿಸಿದ ಅಮಾನವೀಯ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಸಂತಾನಶಕ್ತಿ ಹರಣ ಸರ್ಜರಿ ಕ್ಯಾಂಪನ್ನು ಇಲ್ಲಿನ ಪರಶುರಾಮಪುರದ ಸಮುದಾಯ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಆದರೆ ಸರ್ಜರಿ ಬಳಿಕ ಹಾಸಿಗೆ ಲಭ್ಯವಿಲ್ಲವೆಂಬ ನೆಪದಲ್ಲಿ ಸುಮಾರು 20 ಮಹಿಳೆಯರನ್ನು ನೆಲದ ಮೇಲೆ ಮಲಗಿಸಲಾಗಿತ್ತು. 

Chitradurga Jul 18, 2018, 1:13 PM IST

BIG 3 Impact at Chamarajanagar Government Hospital 3 Year Old Lift Problem Gets Solution in 30 MinutesBIG 3 Impact at Chamarajanagar Government Hospital 3 Year Old Lift Problem Gets Solution in 30 Minutes
Video Icon

ಚಾಮರಾಜನಗರ : 3 ವರ್ಷದ ಲಿಫ್ಟ್ ಪ್ರಾಬ್ಲಂ 30 ನಿಮಿಷದಲ್ಲೇ ರೆಡಿ! - ಇದು BIG 3 ಇಂಪ್ಯಾಕ್ಟ್

ಅಭಿವೃದ್ಧಿ ಮತ್ತು ಪರಿಹಾರ ಪತ್ರಿಕೋದ್ಯಮದಲ್ಲಿ ವಿನೂತನ ಪ್ರಯತ್ನಗಳನ್ನು ಮಾಡುತ್ತಲೇ ಬಂದಿರುವ ಸುವರ್ಣನ್ಯೂಸ್ ಇದೀಗ ಹೊಸತೊಂದು ಪ್ರಯೋಗಕ್ಕೆ ಕೈಹಾಕಿದೆ. ಸುವರ್ಣನ್ಯೂಸ್ ಆರಂಭಿಸಿರುವ ‘ಬಿಗ್ 3’ ಕಾರ್ಯಕ್ರಮವು ರಾಜ್ಯದಲ್ಲಿ ಸಂಚಲನ ಹುಟ್ಟು ಹಾಕಿದೆಯಲ್ಲದೇ, ಜನರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾ ಬಂದಿರುವ ಅಧಿಕಾರಿ ವರ್ಗ/ಜನ ಪ್ರತಿನಿಧಿಗಳಿಗೆ ಸಿಂಹಸ್ವಪ್ನವಾಗಿ ಕಾಡಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 3 ವರ್ಷದಿಂದ ಕೆಟ್ಟುನಿಂತಿರುವ ಲಿಫ್ಟ್‌ ಬಗ್ಗೆ ‘ಬಿಗ್ 3’ಯಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ, 30 ನಿಮಿಷದಲ್ಲೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಲಿಫ್ಟ್‌ ರಿಪೇರಿಗೆ ಕೂಡಲೇ ಕ್ರಮ ಕೈಗೊಂಡಿದ್ದಾರೆ.    

NEWS Jun 28, 2018, 6:27 PM IST

Kolkata woman dies twice on the same dayKolkata woman dies twice on the same day

ಒಂದೇ ದಿನದಲ್ಲಿ ಎರಡೆರಡು ಸಾರಿ ಸತ್ತ ಮಹಿಳೆ !

 ಒಂದೇ ದಿನದಲ್ಲಿ ಎರಡೆರಡು ಬಾರಿ ಸಾಯಲು ಸಾಧ್ಯವೇ? ಇಲ್ಲ ತಾನೆ.. ಆದರೆ ಇದು ಸಾಧ್ಯ ಎಂದು  ಮಹಿಳೆಯೊಬ್ಬಳು ಸಾಬೀತು ಮಾಡಿ ಅಂತಿಮವಾಗಿ ಸತ್ತುಹೋಗಿದ್ದಾಳೆ! ಸುದ್ದಿ ನಿಮಗೆ ಅರ್ಥವಾಗದೆ ಇರಬಹುದು. ಆದರೆ ಈ ಸ್ಟೋರಿಯನ್ನು ಪೂರ್ತಿ ಓದಿದಾಗ ಮಹಿಳೆಯ ಸಾವಿನ ಕತೆ ಗೊತ್ತಾಗುತ್ತದೆ.

NEWS Jun 16, 2018, 3:08 PM IST