ಬೀದರ್ ಜಿಲ್ಲೆಯ ಭಾಲ್ಕಿ ಹಾಗೂ ಔರಾದ್ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ದೇವಣಿ ಹಸು ತಳಿಯ ಸಂಖ್ಯೆಯು ಕ್ಷೀಣಿಸುತ್ತಿರುವುದರಿಂದ ನಮ್ಮ ವಿಜ್ಞಾನಿಗಳು ಕ್ಷೇತ್ರ ಮಟ್ಟದ ಪರಿಸ್ಥಿತಿಗಳಲ್ಲಿ ಬಹು ಅಂಡೋತ್ಪತ್ತಿ ಮತ್ತು ಭ್ರೂಣ ವರ್ಗಾವಣೆ ತಂತ್ರಜ್ಞಾನದ ಮೂಲಕ ಉತ್ಕೃಷ್ಟದೇವಣಿ ಜಾನುವಾರುಗಳನ್ನು ಹೆಚ್ಚಿಸುವಲ್ಲಿ ಮುಂದಿನ ದಿನಗಳಲ್ಲಿ ಯಶಸ್ವಿಯಾಗಲಿದ್ದಾರೆ: ಪ್ರೊ. ಕೆ.ಸಿ ವೀರಣ್ಣ
Karnataka Districts Jul 14, 2023, 11:00 PM IST
ಬಿಜೆಪಿ ಸರ್ಕಾರದ ಅಕ್ರಮಗಳ ತನಿಖೆಗೆ ರಾಜ್ಯ ಸರ್ಕಾರ ಸಜ್ಜಾಗಿದೆ. ಕೊನೆಗೂ ಬಿಜೆಪಿ ವಿರುದ್ಧ ಪ್ರಯೋಗ ತನಿಖಾಸ್ತ್ರ ಕಾಂಗ್ರೆಸ್ ಬಳಸಲು ಸಿದ್ಧತೆ ನಡೆಸುತ್ತಿದೆ. ಬಿಟ್ ಕಾಯಿನ್ ವಿರುದ್ಧ ಎಸ್‌ಐಟಿ ತನಿಖೆಗೆ ಆದೇಶದ ಬೆನ್ನಲ್ಲೇ ಮತ್ತೊಂದು ಕೇಸ್ ತನಿಖೆಗೆ ಕೊಡಲು ಕಾಂಗ್ರೆಸ್ ಮುಂದಾಗಿದೆ.
Politics Jul 6, 2023, 8:11 PM IST
ರಾಜಕಾಲುವೆ ಒತ್ತುವರಿ ತೆರವಿಗೆ ಪಾಲಿಕೆ ಅಧಿಕಾರಿಗಳು ವಿಭಿನ್ನ ಪ್ರಯತ್ನವನ್ನ ಮಾಡಿದ್ದಾರೆ. ರಾಜಕಾಲುವೆ ಒತ್ತುವರಿ ಸ್ಟೇ ಕೇಸ್ ಬಿಬಿಎಂಪಿಗೆ ತಲೆನೋವಾಗಿದೆ. ಒತ್ತುವರಿಗೆ ಬದಲು ಬೈಪಾಸ್‌ಗೆ ಇಳಿದಿದ್ದಾರೆ ಬಿಬಿಎಂಪಿ ಅಧಿಕಾರಿಗಳು. ಎಲ್ಲೆಲ್ಲೆ ಸ್ಟೇ ಇದೆಯೋ ಅಲ್ಲಲ್ಲಿ ನೀರು ಹರಿಯುವಿಕೆಗೆ ಬೈಪಾಸ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಬಿಬಿಎಂಪಿ ಅಧಿಕಾರಿಗಳು.
Karnataka Districts Jun 28, 2023, 10:59 AM IST
ಇಲ್ಲೊಂದು ಕಡೆ ರೈತರೊಬ್ಬರು ಪ್ರಾಣಿಗಳಿಂದ ಬೆಳೆ ಕಾಪಾಡುವ ಸಲುವಾಗಿ ಕರಡಿ ವೇಷ ತೊಟ್ಟು ಹೊಲಗಳಲ್ಲಿ ಓಡಾಡುವ ಮೂಲಕ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ರೈತನ ಈ ಹೊಸ ಪ್ರಯೋಗ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
India Jun 27, 2023, 2:59 PM IST
ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪ್ರಶ್ನಿಸಬೇಕಿತ್ತು. ನಾನೇನಾದರೂ ಅಧ್ಯಕ್ಷ ಆಗಿದ್ದಿದ್ದರೆ ಹಾಗೆ ಮಾಡುತ್ತಿದ್ದೆ ಎಂದು ಒಬಾಮಾ ಹೇಳಿಕೆ ನೀಡಿದ್ದರು.
India Jun 27, 2023, 8:51 AM IST
ಚಿತ್ರದುರ್ಗದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಲ್ಲಾ ಪೊಲೀಸರು ಸಿಸಿ ಕ್ಯಾಮರಾ ಅಳವಡಿಕೆ ಮೂಲಕ ಅಪಘಾತಗಳನ್ನು ತಗ್ಗಿಸಿದ್ದಾರೆ.
Karnataka Districts Jun 15, 2023, 10:00 PM IST
'ಕಠಿಣ ಪ್ರಯೋಗ ಎದುರಿಸುತ್ತಿದ್ದೇನೆ' ಎಂದು ನಟಿ ಕಾಜೋಲ್ ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್‌ಗೆ ಗುಡ್ ಬೈ ಹೇಳಿದ್ದಾರೆ. ಕಾಜೋಲ್ ನಡೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
Cine World Jun 9, 2023, 1:34 PM IST
ಭಾರತೀಯ ನೌಕಾಪಡೆ ಮತ್ತು DRDO ದೇಶೀಯವಾಗಿ ಅಭಿವೃದ್ಧಿಪಡಿಸಿದ ಟಾರ್ಪೆಡೋ ವರುಣಾಸ್ತ್ರ ಪ್ರಯೋಗವನ್ನು ಪಶ್ಚಿಮ ಕರಾವಳಿಯ ಸಮುದ್ರದಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ನಡೆಸಲಾಯಿತು.
India Jun 7, 2023, 2:46 PM IST
ಪಂಚರಾಜ್ಯಗಳಲ್ಲೂ ಕಾಂಗ್ರೆಸ್ ವಿಚಿತ್ರ ವ್ಯೂಹ!
ರಾಜಸ್ಥಾನದ ಸಿಂಹಾಸನ ಗೆಲ್ಲೋಕೆ ಕೈ ಪ್ಲಾನ್!
ಎಲ್ಲೆಲ್ಲಿ ಗ್ಯಾರೆಂಟಿ ಪ್ರಯೋಗಗೊಳ್ಳಲಿದೆ ಆ ಅಸ್ತ್ರ..?
Politics Jun 2, 2023, 12:41 PM IST
ಇದಲ್ಲದೆ, ಕೆಲವು ನಿರ್ದಿಷ್ಟ ಅಂಗವೈಕಲ್ಯ ಹೊಂದಿರುವವರು, ತಾವು ಯೋಚಿಸಿದಂತೆ ಕಂಪ್ಯೂಟರ್ ಹಾಗೂ ಮೊಬೈಲ್‌ನಂಥ ಸಾಧನಗಳನ್ನು ಸಲೀಸಾಗಿ ಇದರಿಂದ ಬಳಸಬಹುದಾಗಿದೆ.
SCIENCE May 31, 2023, 2:41 PM IST
ದೇಶದಲ್ಲಿ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯನ್ನು ಆಳವಾಗಿಸಲು, ಆರ್‌ಬಿಐ ಪ್ರಾಯೋಗಿಕ ಕಾರ್ಯಕ್ರಮದಡಿಯಲ್ಲಿ ಧಾರವಾಡ ಜಿಲ್ಲೆಯನ್ನು ಆಯ್ಕೆ ಮಾಡಿದೆ.
state May 30, 2023, 10:36 PM IST
ಸುಮಾರು 19 ತಿಂಗಳಿಗೊಮ್ಮೆ ಆಕಾಶದಲ್ಲಿ ವಿಜೃಂಭಿಸುವ ಶುಕ್ರ ಗ್ರಹ ಮೇ 30 ರಂದು ಭೂಮಿಗೆ ಸಮೀಪದಲ್ಲಿ ಸುಮಾರು 43 ಡಿಗ್ರಿ ಎತ್ತರದಲ್ಲಿ ಹೊಳೆಯಲಿದೆ ಎಂದು ಖಗೋಳಶಾಸ್ತ್ರಜ್ಞ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.
state May 29, 2023, 7:46 PM IST
ಒಂದು ಹಿಮಾಚಲ ಪ್ರದೇಶದ ಗೆಲುವು, ಮತ್ತೊಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಮಹಾವಿಜಯ. ಎರಡು ಗೆಲವು ಕೂಡ ಕಾಂಗ್ರೆಸ್‌ಗೆ ಆತ್ಮಬಲ ಹೆಚ್ಚಿಸಿದೆ.
Politics May 24, 2023, 12:14 PM IST
ಬೆಂಗಳೂರಿನ ಉದ್ಯಮಿಯೊಬ್ಬರು ಈ ಪ್ಲಾಸ್ಟಿಕ್ ಸ್ಟ್ರಾಗೆ ಮುಕ್ತಿ ನೀಡಲು ಮುಂದಾಗಿದ್ದು, ಅವರು ಪತ್ತೆ ಮಾಡಿದ ಪರಿಸರ ಸ್ನೇಹಿ ಪ್ರಯೋಗವೊಂದನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ. ಅದುವೇ ತೆಂಗಿನ ಗರಿಯ ಸ್ಟ್ರಾ.
BUSINESS May 21, 2023, 12:23 PM IST
ವಿಜ್ಞಾನಿಗಳು ಮಂಗಳ ಗ್ರಹದಲ್ಲಿ ಅಂದಾಜು ಒಂದು ಇಂಚು ಉದ್ದದ ಬಂಡೆಯ ಅಸಾಮಾನ್ಯ ಆಕಾರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ನಿರ್ದಿಷ್ಟವಾದ ಸವೆತದಿಂದ ರಚಿಸಲ್ಪಟ್ಟಿದ್ದು ಎನ್ನಲಾಗಿದ್ದು, ತೆರೆದ ಪುಸ್ತಕದ ರೀತಿಯಲ್ಲಿದೆ.
SCIENCE May 17, 2023, 4:05 PM IST