ರಾಗಿ ಗಂಜಿಗೆ ಮಸಾಲಾ ಟ್ವಿಸ್ಟ್ ನೀಡಿದ್ದಾರೆ ನಟ ಜಗ್ಗೇಶ್ ಅವರ ಪತ್ನಿ ಪರಿಮಳ ಜಗ್ಗೇಶ್. ಈ ಮಸಾಲಾ ರಾಗಿ ಗಂಜಿ ತಯಾರಿಸುವುದು ಹೇಗೆ, ಇದರ ಆರೋಗ್ಯ ಲಾಭಗಳೇನು?
Food Feb 24, 2024, 6:26 PM IST
ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಸಖತ್ ಟ್ರೆಂಡ್ ಆಗ್ತಿರೋದು ಬೆಳ್ಳುಳ್ಳಿ ಕಬಾಬ್. ಹೀಗಿರುವಾಗ ಇಷ್ಟು ಟ್ರೆಂಡ್ ಆಗ್ತಿರೋಫುಡ್ ನೀವು ಮನೇಲಿ ಟ್ರೈ ಮಾಡದಿದ್ರೆ ಹೇಗೆ..ಹೇಗೋ ವೀಕೆಂಡ್, ನಾನ್ವೆಜ್ ತಿನ್ಬೇಕು ಅನಿಸ್ತಿರುತ್ತೆ. ಸಿಂಪಲ್ ಆಗಿರೋ ಈ ಬೆಳ್ಳುಳ್ಳಿ ಕಬಾಬ್ ರೆಸಿಪೀನ ಟ್ರೈ ಮಾಡಿ
Food Feb 10, 2024, 12:32 PM IST
ತೂಕ ಇಳಿಸಿಕೊಂಡು ಸ್ಲಿಮ್ ಆಗ್ಬೇಕು ಅನ್ನೋದು ಇವತ್ತಿನ ದಿನಗಳಲ್ಲಿ ಬಹುತೇಕರ ಆಸೆ. ಅದಕ್ಕಾಗಿ ವರ್ಕೌಟ್, ಡಯೆಟ್ ಅಂತ ಏನೇನೋ ಮಾಡ್ತಾರೆ. ಆದ್ರೆ ಆರಾಮವಾಗಿ ತಿನ್ಕೊಂಡೇ ನೀವು ತೂಕ ಇಳಿಸ್ಕೋಬೋದು. ತಿನ್ನೋ ಆಹಾರ 150 ಕ್ಯಾಲೋರಿಗಿಂತ ಕಡಿಮೆಯಿದ್ರೆ ಆಯ್ತಷ್ಟೆ. ಅಂಥಾ ತಿನಿಸುಗಳ ಬಗ್ಗೆ ಇಲ್ಲಿದೆ ಮಾಹಿತಿ.
Food Feb 10, 2024, 9:52 AM IST
ಬಟಾಣಿಗಳನ್ನು ಚಳಿಗಾಲದಲ್ಲಿ ಬಹಳಷ್ಟು ಖಾದ್ಯದಲ್ಲಿ ಬಳಸಲಾಗುತ್ತದೆ. ಆದರೆ ಬಟಾಣಿ ಸಿಪ್ಪೆ ಸುಲಿಯಲು ಸಾಕು ಬೇಕಾಗುತ್ತದೆ. ನೀವು ಒಂದು ಕ್ಷಣದಲ್ಲಿ ಬಹಳಷ್ಟು ಬಟಾಣಿಗಳ ಸಿಪ್ಪೆ ಸುಲಿವ ವಿಧಾನ ಇಲ್ಲಿದೆ.
Food Feb 4, 2024, 5:07 PM IST
ಮೂಲಂಗಿ ಒಂದು ಅತ್ಯುತ್ತಮ ಆಹಾರ, ಅದರಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಮೂಲಂಗಿ ಜೊತೆ ಕೆಲ ಆಹಾರಗಳು ಹೊಟ್ಟೆ ಸೇರಿದರೆ ಅದರಿಂದ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ.
Food Jan 16, 2024, 10:48 AM IST
ನಿಮ್ಮ ಮಗುವಿನ ಅರ್ಧ ವರ್ಷಾಚರಣೆ ಆಗುತ್ತಿದ್ದಂತೆಯೇ ಅದಕ್ಕೆ ಘನ ಆಹಾರವನ್ನು ತಿನಿಸಲು ಆರಂಭಿಸಬೇಕು. ಇಷ್ಟು ಪುಟ್ಟ ಮಗುವಿಗೆ ಆಹಾರವಾಗಿ ನೀವೇನೇನು ಮನೆಯಲ್ಲೇ ತಯಾರಿಸಿ ಕೊಡಬಹುದು?
Food Jan 6, 2024, 1:10 PM IST
ಈಗ ಜನರು ಆಹಾರದ ಮೇಲೆ ಹೊಸ ಹೊಸ ಪ್ರಯೋಗ ಮಾಡ್ತಿದ್ದಾರೆ. ಚಿತ್ರವಿಚಿತ್ರ ರೆಸಿಪಿಗಳು ಕಾಣಸಿಗ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಕೆಲ ವಿಡಿಯೋ ವೈರಲ್ ಆಗುತ್ತೆ. ಈಗ ಅಂತಹದ್ದೇ ಒಂದು ವಿಡಿಯೋ ಎಲ್ಲರನ್ನು ಅಚ್ಚರಿಗೊಳಿಸಿದೆ.
Food Nov 6, 2023, 1:12 PM IST
ಇಲ್ಲೋರ್ವ ಸ್ಟಾರ್ ಬಕ್ಸ್ನ ಮಾಜಿ ಉದ್ಯೋಗಿ ತನ್ನನ್ನು ಕೆಲಸದಿಂದ ತೆಗೆದ ಸಂಸ್ಥೆ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಬಕ್ಸ್ನ ಉತ್ಪನ್ನಗಳ ಎಲ್ಲಾ ರೆಸಿಪಿಗಳನ್ನು (ಪಾಕ ವಿಧಾನ) ಪೋಸ್ಟ್ ಮಾಡಿದ್ದು ಈ ಪೋಸ್ಟ್ ಸ್ವಲ್ಪ ಹೊತ್ತಿನಲ್ಲೇ ಫುಲ್ ವೈರಲ್ ಆಗಿದೆ.
BUSINESS Oct 16, 2023, 2:56 PM IST
ಬಾಲಿವುಡ್ನ ಖ್ಯಾತ ನಟಿ ಆಲಿಯಾ ನಟಿ ಸಖತ್ ಕ್ಯೂಟ್. ವಯಸ್ಸು ಮೂವತ್ತಾಗಿದೆ. ಮದುವೆಯಾಗಿ ಒಂದು ಮಗುವಿನ ತಾಯಿಯಾಗಿದ್ರೂ ಏಜ್ ಸ್ವೀಟ್ ಸಿಕ್ಸ್ಟೀನ್ನಂತೆ ಕಾಣ್ತಾರೆ. ಮುದ್ದು ಮಗು 'ರಾಹಾ' ತಾಯಿ ಆಲಿಯಾ ಭಟ್ ಹೆಲ್ದೀಯಾಗಿರಲು, ಫಿಗರ್ ಮೆಂಟೇನ್ ಮಾಡೋಕೆ ಏನ್ ತಿನ್ತಾರೆ ಗೊತ್ತಾ?
Food Oct 12, 2023, 3:48 PM IST
ಕಬಿತಾ ಸಿಂಗ್ ಅವರು ತಮ್ಮ ಯೂಟ್ಯೂಬ್ ಚಾನೆಲ್ "ಕಬಿತಾಸ್ ಕಿಚನ್" ನಿಂದ ಜನಪ್ರಿಯರಾಗಿದ್ದು, ವಾರ್ಷಿಕ 5 ರಿಂದ 6 ಕೋಟಿ ರೂಗಳನ್ನು ದುಡಿಯುತ್ತಾರೆ.
BUSINESS Sep 22, 2023, 7:07 PM IST
ಗಣೇಶ ಚತರ್ಥಿಗೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಹಬ್ಬದ ಸಂದರ್ಭದಲ್ಲಿ ಯಾವೆಲ್ಲ ಖಾದ್ಯ ಮಾಡ್ಬೇಕು ಎಂಬ ಚಿಂತೆ ಅನೇಕರನ್ನು ಕಾಡುತ್ತದೆ. ಗಣಪತಿಗೆ ಯಾವುದು ಇಷ್ಟ, ಹೇಗೆ ಮಾಡ್ಬೇಕು ಎಂಬ ವಿವರ ಇಲ್ಲಿದೆ.
Food Sep 15, 2023, 2:48 PM IST
ಬೆಳಗ್ಗೆ ಎದ್ದು ಕಾಲೇಜ್, ಆಫೀಸ್ ಎಂದು ಹೋಗುವ ಗಡಿಬಿಡಿಯಲ್ಲಿ ಬ್ರೇಕ್ಫಾಸ್ಟ್ ತಯಾರಿಸುವುದು ಎಲ್ಲರಿಗೂ ತಲೆನೋವಿನ ವಿಚಾರ. ಹೀಗಿರುವಾಗ ಏನ್ ಮಾಡೋದಪ್ಪಾ ಅಂತ ತಲೆಕೆಡಿಸ್ಕೊಳ್ಬೇಡಿ. ಈಝಿಯಾಗಿ ಈ ಹೆಲ್ದೀ ಸ್ಯಾಂಡ್ವಿಚ್ ಮಾಡಿ.
Food Aug 13, 2023, 5:47 PM IST
ಮನೆ ಹೊರಗೆ, ಸಮುದ್ರದಲ್ಲಿ ಪಾಚಿ ಕಟ್ಟಿದ್ರೆ ವಾಕರಿಗೆ ಬಂದಂತೆ ಆಗುತ್ತದೆ. ಪಾಚಿಕಟ್ಟಿದ ನದಿ ನೀರನ್ನೇ ನಾವು ಕುಡಿಯೋದಿಲ್ಲ. ಆದ್ರೆ ಈ ಪುಣ್ಯಾತ್ಮರು ಪಾಚಿಯನ್ನೇ ತಿನ್ನುತ್ತಾರೆ. ಅದ್ರ ರೆಸಿಪಿ ನಿಮಗಾಗಿ./
Food Aug 10, 2023, 3:47 PM IST
ವೀಕೆಂಡ್ ಬಂತು. ನಾಳೆ ಭಾನುವಾರ. ಅಂದ್ಮೇಲೆ ಊಟದಲ್ಲಿ ಸ್ಪೆಷಲ್ ಇಲ್ದಿದ್ರೆ ಆಗುತ್ತಾ? ಈ ಬಾರಿ ಅದೇ ಬಿರಿಯಾನಿ, ಕೋಳಿ ಸಾರು ಮಾಡೋದು ಬಿಟ್ಬಿಡಿ. ಸ್ಪೆಷಲ್ ಆಗಿ ಮಂಗಳೂರಿನ ಚಿಕನ್ ಸುಕ್ಕಾ ಟ್ರೈ ಮಾಡಿ. ಇಲ್ಲಿದೆ ರೆಸಿಪಿ.
Food Aug 5, 2023, 1:24 PM IST
ದೇವಸ್ಥಾನದಲ್ಲಿ ಊಟ ಮಾಡುವುದರಿಂದ ಆರೋಗ್ಯಕ್ಕೆ ಹಾನಿಕಾರ ಆಗುತ್ತದೆ ಎಂದು ಕೆಲವರು ತಪ್ಪು ಕಲ್ಪನೆ ಹೊಂದಿದ್ದಾರೆ. ಇದು ಸುಳ್ಳು ಎಂದು ಮತ್ತು ಮಠಗಳಲ್ಲಿ ಯಾಕೆ ಡಯಟೇಶಿಯನ್ ಡಾ. ಹೆಚ್.ಎಸ್ ಪ್ರೇಮಾ ಹೇಳಿದರು.
Festivals Jul 22, 2023, 10:33 AM IST