ಯಜಮಾನನ ಜೊತೆ ಬಸಣ್ಣಿ ಬಾ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ತಾನ್ಯಾ ಹೋಪ್ ಸ್ಯಾಂಡಲ್ ವುಡ್ ನ ಬಹುಬೇಡಿಕೆ ನಟಿ. ಇದೀಗ ಹಾಟ್ ಲುಕ್ ಮೂಲಕ ಮತ್ತೊಮ್ಮೆ ಹುಡುಗರ ನಿದ್ದೆಗೆಡಿಸಿದ್ದಾರೆ. 

ಯಾವಾಗಲೂ ಬ್ಯೂಟಿಯಿಂದ ಗಮನ ಸೆಳೆಯುವ ತಾನ್ಯಾ ಸ್ವಿಮ್ಮಿಂಗ್ ಪೂಲ್ ವೊಂದರಲ್ಲಿ ಹ್ಯಾಪಿ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡುತ್ತಾ ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದಾರೆ.  ಹಸಿರು ಬಣ್ಣದ ಬಿಕಿನಿಯಲ್ಲಿ ಅಟ್ರಾಕ್ಟೀವ್ ಆಗಿ ಕಾಣಿಸಿಕೊಂಡಿದ್ದಾರೆ. ತಾನ್ಯಾ ಹೋಪ್ ಈ ಫೋಟೋಗೆ ಹುಡುಗರ ನಿದ್ದೆಗೆಡಿಸಿದೆ.