ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತಾ ಹೆಗಡೆ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಹೆಸರಾದವರು. ಯಾವಾಗಲೂ ಏನಾದರೂ ಕಿರಿಕ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಸ್ಪಿಟ್ಸ್ ವಿಲ್ಲಾದಲ್ಲಂತೂ ಸಿಕ್ಕಾಪಟ್ಟೆ ಸುದ್ಧಿಯಾಗಿದ್ದರು. 

ಇದೀಗ ಸಂಯುಕ್ತಾ ಥಾಯ್ಲೆಂಡ್ ನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಥಾಯ್ಲೆಂಡಿನ ಫಿಫಿ ದ್ವೀಪದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. 2 ಪೀಸ್ ನಲ್ಲಿರುವ ಅಲ್ಲಿನ ಫೋಟೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ. ಅದು ಸಿಕ್ಕಾಪಟ್ಟೆ ವೈರಲ್ ಆಗಿದೆ. 

 

 
 
 
 
 
 
 
 
 
 
 
 
 

Messy hair I dont care :) #travel #phiphi #thebarefeetchronicles #travelislife #travelholic

A post shared by Samyuktha Hegde (@samyuktha_hegde) on Apr 18, 2019 at 9:37pm PDT

ಈ ಹಿಂದೆ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಲುಕ್ ವೈರಲ್ ಆಗಿತ್ತು. ಇದೀಗ ಮತ್ತೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. 

 
 
 
 
 
 
 
 
 
 
 
 
 

Dive trip ✅ #thailand #thebarefeetchronicles #phiphi #travelislife

A post shared by Samyuktha Hegde (@samyuktha_hegde) on Apr 15, 2019 at 5:11am PDT