ಶುಕ್ರವಾರ  ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಎನ್‌ಕೌಂಟರ್‌ ಘಟನೆ ಭಾರತೀಯರಿಗೆ ಭರವಸೆ ಮತ್ತು ಧೈರ್ಯ ತುಂಬಿದೆ. ಸಾಮಾಜಿಕ ಜಾಲತಾಣದಲ್ಲಿ #JusticforDisha #TelanganaPolice #Dishacase #Encounter ಟ್ರೆಂಡ್ ಆಗುತ್ತಿವೆ.  ಇದಕ್ಕೆ ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್ ಸಿನಿ ತಾರೆಯರು ಟ್ಟೀಟ್ ಮಾಡುವ ಮೂಲಕ ಸಂತಸ ವ್ಯಕ್ತ ಪಡಿಸಿದ್ದಾರೆ....