404 Page Not Found

Please try one of the following pages:

Home Page
Ere gowda

#MeToo ಸುಳಿಯಲ್ಲಿ ತಿಥಿ ಖ್ಯಾತಿ ಈರೇಗೌಡ : ಚಿತ್ರೋತ್ಸವದಿಂದ ಸಿನಿಮಾ ಔಟ್

ಇದುವರೆಗೂ ಬಂದ ಮೀ ಟೂ ಆರೋಪದಲ್ಲಿ ಇದು ಕರಾಳ ಕಹಾನಿ. ಮೀ ಟೂ ಅಭಿಯಾನ ಮೂಲಕ ತಿಥಿ ಖ್ಯಾತಿಯ ನಿರ್ದೇಶಕ ಈರೇಗೌಡ ಕರಾಳಮುಖ ಬಯಲಾಗಿದೆ. ಬಳೆ ಕೆಂಪ ಎನ್ನುವ ಸಿನಿಮಾಗಾಗಿ ಈರೇಗೌಡ ಜತೆಗೆ ಯುವತಿಯೊಬ್ಬರು ಕೆಲಸ ಮಾಡಿದ್ದರು. ಸ್ನೇಹಿತನ ಮನೆಗೆಂದು ಕರೆದುಕೊಂಡು ಹೋದ ನಿರ್ದೇಶಕ ಈರೇಗೌಡ  ಚಿತ್ರ ವಿಚಿತ್ರ ಹಿಂಸೆ ನೀಡಿದ್ದಾನೆ.