Karnataka Elections Poll

ಹಾಗೇನಾದರೂ ಯಾವುದೇ ಪಕ್ಷ ಬಹುಮತ ಪಡೆಯದೇ ಇದ್ದಲ್ಲಿ, ಕರ್ನಾಟಕಕ್ಕೆ ಯಾವ ಪಕ್ಷಗಳ ಮೈತ್ರಿ ಸರ್ಕಾರ ಒಳ್ಳೆಯದು?
ಪ್ರಸ್ತುತ ಕರ್ನಾಟಕ ಸರ್ಕಾರದ ಬಗ್ಗೆ ನೀವು ಖುಷಿಯೇ?​
ಡಬಲ್ ಇಂಜಿನ್ ಸರ್ಕಾರವು ಕರ್ನಾಟಕದ ಅಭಿವೃದ್ಧಿಗೆ ಸಹಾಯ ಮಾಡಿದೆಯೇ?
ನಿಮ್ಮ ಪ್ರಕಾರ ಯಾವುದು ಭ್ರಷ್ಟ ಸರ್ಕಾರ?​
ಈಗಿರುವ ಕರ್ನಾಟಕ ಸರ್ಕಾರ ರೈತ ಸ್ನೇಹಿಯೇ?​
ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಕೈಗಾರಿಕಾ ಅಭಿವೃದ್ಧಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮುಸ್ಲಿಮರಿಗಿದ್ದ 4% ಕೋಟಾವನ್ನು ರದ್ದುಗೊಳಿಸಿ ಲಿಂಗಾಯತ ಮತ್ತು ಒಕ್ಕಲಿಗ ಕೋಟಾವನ್ನು ಸಮಾನವಾಗಿ ಹಂಚುವ ಕರ್ನಾಟಕ ಸರ್ಕಾರದ ಇತ್ತೀಚಿನ ಮೀಸಲಾತಿ ನೀತಿ ಸರಿಯೇ?​
ಈ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ನರೇಂದ್ರ ಮೋದಿ ಅಂಶ ಸಹಾಯ ಮಾಡುತ್ತಾ?
ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ರಾಹುಲ್ ಗಾಂಧಿ ಅಂಶ ಸಹಕರಿಸುತ್ತದೆಯೇ?​
ಕರ್ನಾಟಕದಲ್ಲಿ, ಪರಿಶಿಷ್ಟ ಜಾತಿಯೊಳಗೆ ಹೊಸ ಒಳಮೀಸಲಾತಿ ತಂದಿರುವುದು ಅತ್ಯಂತ ಹಿಂದುಳಿದ ಕೆಲ ಸಮುದಾಯಗಳಿಗೆ ಸಹಕಾರಿಯೇ?
Ad.