ನವದೆಹಲಿ[ಅ.19]: ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮಿತ್ರಪಕ್ಷಗಳು ಭರ್ಜರಿ ಜಯಗಳಿಸಲಿವೆ ಎಂದು  ಮತ್ತೊಂದು ಮತದಾನಪೂರ್ವ ಸಮೀಕ್ಷೆ ಶುಕ್ರವಾರ ಭವಿಷ್ಯ ನುಡಿದಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ+ಶಿವಸೇನೆ ಮೈತ್ರಿಕೂಟ 194 ಸ್ಥಾನ ಗಳಿಸಲಿದ್ದರೆ, ಹರ್ಯಾಣದಲ್ಲಿ 83 ಸ್ಥಾನ ಗಳಿಸಿ ಬಿಜೆಪಿ ಹಾಗೂ ಮಿತ್ರರು ಭರ್ಜರಿ ಜಯ ಕಾಣಲಿದ್ದಾರೆ ಎಂದು ‘ಎಬಿಪಿ ನ್ಯೂಸ್’ ಹಿಂದಿ ಸುದ್ದಿವಾಹಿನಿ ಸಮೀಕ್ಷೆ ಹೇಳಿದೆ.

ಮಹಾರಾಷ್ಟ್ರ ಒಟ್ಟು ಸ್ಥಾನ 288, ಬಹುಮತಕ್ಕೆ 145

ಪಕ್ಷ 2019 2014+/-
ಬಿಜೆಪಿ 194 185
ಕಾಂಗ್ರೆಸ್+ 86 83
ಇತರರು 8 20

ಹರ್ಯಾಣ ಒಟ್ಟು ಸ್ಥಾನ 90, ಬಹುಮತಕ್ಕೆ 46

ಪಕ್ಷ 2019 2014+/-
ಬಿಜೆಪಿ+ 83 47
ಕಾಂಗ್ರೆಸ್ 3 15
ಇತರರು 4 28