ತನ್ನ ಪರ ಬ್ಯಾಟ್ ಮಾಡಿದ ಯಡಿಯೂರಪ್ಪರನ್ನೇ ರನೌಟ್ ಮಾಡಿದ ಸಿದ್ದರಾಮಯ್ಯ!
ನನ್ನ ಮತ್ತು ಸಿದ್ದರಾಮಯ್ಯ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಯಡಿಯೂರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಯಾರು ಆರೋಪ ಮಾಡಿದ್ದಾರೆ ಅವರನ್ನೇ ಕೇಳಿ ಎಂದು ಹೇಳಿದ್ದಾರೆ.