ಸಿದ್ದು ಸಿಡಿಸಿದ ಬಾಂಬ್ ಹಿಂದಿನ ರಾಜಕೀಯ ಕಹಾನಿ ಇದು!
26, Aug 2018, 11:49 AM IST
ಈ ಬಾರಿಯ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಬಹುತೇಕ ತೆರೆಮರೆಗೆ ಸರಿದೇಬಿಟ್ಟರು ಅಂದುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗುವ ಕನಸು ಬಿಚ್ಚಿಟ್ಟಿದ್ದಾರೆ. ‘ಜನರ ಆಶೀರ್ವಾದ ಇದ್ದರೆ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ’ ಎಂದು ಹೇಳಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಬಾಂಬ್‌ವೊಂದನ್ನು ಅವರು ಸಿಡಿಸಿದ್ದಾರೆ. ಅದರ ಹಿಂದಿನ ಅಸಲೀ ರಾಜಕೀಯ ಕಹಾನಿ ಏನು?