Asianet Suvarna News Asianet Suvarna News

ಶಿವಮೊಗ್ಗದಲ್ಲಿ ಸೆಕ್ಸ್ ಬಾಂಬ್ ಸ್ಫೋಟ; ಆ ಕಾಮುಕ ಶಾಸಕ ಯಾರು..?

ಬಿಜೆಪಿ ಕಾಮುಕ ಶಾಸಕ ನಾಯಕನ ಕರ್ಮಕಾಂಡ KSE ಮನೆ ಬಳಿ ಎಂದು ಫೇಸ್’ಬುಕ್’ನಲ್ಲಿ ಸ್ಟೇಟಸ್ ಪೋಸ್ಟ್ ಮಾಡಿದ್ದು, ಬಿಜೆಪಿ ನಾಯಕರನ್ನು ಬೆಚ್ಚಿ ಬೀಳಿಸಿದೆ. ಸಾರ್ವಜನಿಕರು ಮಾಡಿದ ಕೇಳಿದ ಪ್ರಶ್ನೆಗೆ ಕೆ.ಎಸ್ ಈಶ್ವರಪ್ಪ ಅವರನ್ನೇ ಕೇಳಿ ಎಂದು ಉತ್ತರ ನೀಡಿದ್ದಾರೆ. ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಂತಾಗಿದೆ.  

ಶಿವಮೊಗ್ಗ[ಆ.13]: ಇಡೀ ರಾಜ್ಯರಾಜ್ಯಕಾರಣವೇ ಬೆಚ್ಚಿಬೀಳಿಸುವ ಸುದ್ದಿಯೊಂದು ಹೊರಬಿದ್ದಿದ್ದು, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭವಾನಿ ರಾವ್ ಮೋರೆ ತಮ್ಮ ಫೇಸ್’ಬುಕ್’ನಲ್ಲಿ ಬಿಜೆಪಿ ಕಾಮುಕ ಶಾಸಕನೋರ್ವನ ಬಗ್ಗೆ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.