Asianet Suvarna News Asianet Suvarna News

ಸಿದ್ದರಾಮಯ್ಯ ತಂತ್ರಕ್ಕೆ ತತ್ತರಿಸಿತಾ ಮೈತ್ರಿ ಸರ್ಕಾರ?

ನಿಜವಾಗಿಯೂ ಸಾರ್ವಜನಿಕರಿಗೆ ಪೀಕಲಾಟ ಶುರುವಾಗಿದೆ. ಸರ್ಕಾರ ಹಿಂದಿನ ಹಾಗೆ 7 ಕೆಜಿ ಅಕ್ಕಿ ಕೊಡುತ್ತಾ? ಅಥವಾ ಕುಮಾರಸ್ವಾಮಿ ಹೇಳಿದ ಹಾಗೆ 5 ಕೆಜಿ ಅಕ್ಕಿ ಇಳಿಸುತ್ತಾ? ಇದರೆಲ್ಲದರ ಹಿಂದೆ ಸಿದ್ದರಾಮಯ್ಯನವರ ಕೈವಾಡ ಇದೆಯಾ? ‘ಅಕ್ಕಿ’ಜಗ್ಗಾಟದ ಹಿಂದಿನ ಸೀಕ್ರೆಟ್ ಏನು ನೋಢೋಣ ಈ  ಸ್ಟೋರಿಯಲ್ಲಿ... 