ಯಡಿಯೂರಪ್ಪ ಮೇಲೆ ಮೋದಿ ಸಿಟ್ಟು! ಸದ್ಯಕ್ಕೆ ಈ ಕಡೆ ತಲೆಹಾಕದಿರಲು ನಿರ್ಧಾರ?
Feb 12, 2019, 3:44 PM IST
ಆಪರೇಷನ್ ಕಮಲದ ಆಡಿಯೋ ಬಿಜೆಪಿ ರಾಷ್ಟ್ರ ನಾಯಕರನ್ನು ಮುಜುಗರಕ್ಕೆ ಸಿಲುಕಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕೂಡಾ ಯಡಿಯೂರಪ್ಪ ಮೇಲೆ ಗರಂ ಆಗಿದ್ದಾರೆ ಎನ್ನಲಾಗಿದೆ. ಕಳೆದ ಭಾನುವಾರ ಹುಬ್ಬಳ್ಳಿಗೆ ಬಂದಿದ್ದ ಮೋದಿ, ರಾಜ್ಯ ನಾಯಕರ ಜೊತೆ ಸರಿಯಾಗಿ ಮಾತನಾಡಲಿಲ್ಲ ಎನ್ನಲಾಗಿದೆ. ಬಿಜೆಪಿಯ ಈ ಬೆಳವಣಿಗೆಗಳ ಬಗ್ಗೆ ನಮ್ಮ ದೆಹಲಿ ಪ್ರತಿನಿಧಿ ಪ್ರಶಾಂತ್ ನಾತೂ ಏನು ಹೇಳುತ್ತಿದ್ದಾರೆ ನೋಡಿ...