Asianet Suvarna News Asianet Suvarna News

ಕನಕಪುರ ಬಂಡೆ, ಡೈನಾಮಿಕ್ ಮಿನಿಸ್ಟರ್... ಡಿಕೆಶಿಗೆ ಬಿಜೆಪಿ ಶಾಸಕರ ಪ್ರಶಂಸೆಯ ಸುರಿಮಳೆ!

ವಿಧಾನ ಮಂಡಲದ ಅಧಿವೇಶನಗಳೇ ಹಾಗೇ... ಎಂತೆಂತಹಾ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತವೆ, ಕೆಲವೊಮ್ಮೆ ಸಿಟ್ಟು, ಅಕ್ರೋಶ, ಗಲಾಟೆ ಗದ್ದಲ... ಇನ್ನು ಕೆಲವೊಮ್ಮೆ ಹಾಸ್ಯ, ತಮಾಷೆ! ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಕೂಡಾ ಒಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಅದೇನದು? ಈ ವಿಡಿಯೋ ನೋಡಿ.. ​​​​​​​

ವಿಧಾನ ಮಂಡಲದ ಅಧಿವೇಶನಗಳೇ ಹಾಗೇ... ಎಂತೆಂತಹಾ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತವೆ, ಕೆಲವೊಮ್ಮೆ ಸಿಟ್ಟು, ಅಕ್ರೋಶ, ಗಲಾಟೆ ಗದ್ದಲ... ಇನ್ನು ಕೆಲವೊಮ್ಮೆ ಹಾಸ್ಯ, ತಮಾಷೆ! ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಕೂಡಾ ಒಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಅದೇನದು? ಈ ವಿಡಿಯೋ ನೋಡಿ.. 

Video Top Stories