Asianet Suvarna News Asianet Suvarna News

ಕರ್ನಾಟಕ ರಾಜಕಾರಣ: ಮುಂದೇನು ಕಾದಿದೆ? ಮಿತ್ರರ ಮುಂದಿರುವ ಆಯ್ಕೆಗಳೇನು?

ಆಪರೇಷನ್ ಕಮಲ ಹತ್ತಿಕ್ಕಲು ಕಾಂಗ್ರೆಸ್ ತನ್ನ ಬತ್ತಳಿಕೆಯಲ್ಲಿದ್ದ  ಬಾಣವನ್ನು ಪ್ರಯೋಗಿಸಿದೆ. ಆದರೆ ಬಂಡಾಯದ ಹೈಡ್ರಾಮಾ ಬರೇ ಘೋಷಣೆಯಲ್ಲೇ ಮುಗಿಯುತ್ತಾ? ಅಥವಾ ಬಂಡಾಯದ ಕೆಂಡ ಮತ್ತೆ ಭುಗಿಲೇಳುತ್ತಾ? ಅತೃಪ್ತ ಶಾಸಕರ ಮುಂದಿರುವ ಆಯ್ಕೆಗಳೇನು? ಬಿಜೆಪಿ ಏನ್ಮಾಡಬಹುದು? ಮೈತ್ರಿ ಸರ್ಕಾರ ಏನ್ಮಾಡಬಹುದು? ಇಲ್ಲಿದೆ ವಿವರ...  

Video Top Stories