Asianet Suvarna News Asianet Suvarna News

ಒಂದೇ ಕಲ್ಲಿನಿಂದ ಎರಡು ಹಕ್ಕಿ! ಆಡಿಯೋ ‘ಕುತಂತ್ರ’ಕ್ಕೆ ಬಿಜೆಪಿ ರಣತಂತ್ರ

ರಾಜ್ಯ ರಾಜಕಾರಣದಲ್ಲಿ ಆಡಿಯೋ-ವಿಡಿಯೋಗಳದ್ದೇ ಚರ್ಚೆ. ಆಪರೇಷನ್ ಕಮಲಕ್ಕೆ ತಿರುಗೇಟು ನೀಡಲು, ಸಿಎಂ ಎಚ್.ಡಿ. ಕುಮಾರಸ್ವಾಮಿ ’ಆಡಿಯೋ’ ಬಿಡುಗಡೆ ಮಾಡಿದ ಬೆನ್ನಲ್ಲೇ ರಾಜ್ಯರಾಜಕಾರಣದಲ್ಲಿ ಸಂಚಲನ ಉಂಟಾಗಿದೆ. ಆರೋಪ-ಪ್ರತ್ಯಾರೋಪಗಳ ನಡುವೆ, ಕಮಲ ಪಾಳೆಯ ಹೊಸ ರಣತಂತ್ರವನ್ನು  ಹೆಣೆದಿದೆ. ಇಲ್ಲಿದೆ ಫುಲ್ ಡೀಟೆಲ್ಸ್... 

Video Top Stories