Asianet Suvarna News Asianet Suvarna News

ಲೋಕಸಭೆಗೆ ಜೆಡಿಎಸ್ ಸಿದ್ಧತೆ; ಯಾರ್ಯಾರಿಗೆ ಟಿಕೆಟ್?

ಮುಂಬರುವ ಲೋಕಸಭೆ ಚುನಾವಣೆಗೆ ಜೆಡಿಎಸ್ ಸಿಧ್ಧತೆ ಆರಂಭಿಸಿದೆ. ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಯಾರ್ಯಾರಿಗೆ ಎಲ್ಲೆಲ್ಲಿಂದ ಕಣಕ್ಕಿಳಿಸಲಿದೆ ಎಂಬ ಬಗ್ಗೆ ಚರ್ಚೆ ನಡೆದಿದೆ. ಆ ಪಟ್ಟಿನ್ನು ಮುಂದಿಟ್ಟುಕೊಂಡು ಕುಮಾರಸ್ವಾಮಿ ದೆಹಲಿಗೆ ತೆರಳಿದ್ದಾರೆ.  

Video Top Stories