ಹೌದು ಅತೃಪ್ತಿ ಇದೆ; ನನಗೆ, ನನ್ನ ಜಿಲ್ಲೆಗೆ ಅನ್ಯಾಯವಾಗಿದೆ: ಕೈ ಶಾಸಕ ಬಹಿರಂಗ ಹೇಳಿಕೆ
11, Feb 2019, 4:55 PM IST
ತನಗೆ ಅತೃಪ್ತಿ ಇದೆ ಎಂದು ಬಹಿರಂಗವಾಗಿ ನೋವು ತೋಡಿಕೊಂಡಿರುವ ಕಾಂಗ್ರೆಸ್ ಶಾಸಕರೊಬ್ಬರು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನಗೆ, ನನ್ನ ಜಿಲ್ಲೆಗೆ ಮೈತ್ರಿ ಸರ್ಕಾರದಲ್ಲಿ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ತಾವ್ಯಾವ ಬಣದಲ್ಲೂ ಇಲ್ಲ ಎಂದಿದ್ದಾರೆ. ಅವರ ಅಳಲೇನು? ಅವರ ಬಾಯಲ್ಲೇ ಕೇಳಿ....