Asianet Suvarna News Asianet Suvarna News

ಆಟಗಾರ ಡಿಕೆ... ಬೇಟೆಗಾರ ಎಚ್‌ಡಿಕೆ! ಇದು ನಿಗೂಢ ನಡೆಯ ರಹಸ್ಯ

ಕರ್ನಾಟಕ ರಾಜಕಾರಣ ಅತಂತ್ರವಾಗಿದೆ. ಯಾವ ಕ್ಷಣದಲ್ಲಿ ಏನಾಗುತ್ತಿದೆ ಎಂಬುವುದನ್ನು ಊಹಿಸುವುದೂ ಕಷ್ಟವಾಗಿದೆ. ಈ ನಡುವೆ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಆಡಿದ್ದೇ ಆಟ. ಅವರಿಬ್ಬರ ನಡೆಯ ನಿಗೂಢ ರಹಸ್ಯವೇನು? ಇಲ್ಲಿದೆ ವಿವರ... 

Video Top Stories