Asianet Suvarna News Asianet Suvarna News

ಬಿಜೆಪಿಯ ‘ಬಜೆಟ್ ಡೌಟು’ಗೆ ಎಚ್‌ಡಿಕೆ ಕೊಟ್ರು ‘ಕೂಲ್’ ತಿರುಗೇಟು

ಎಚ್.ಡಿ. ಕುಮಾರಸ್ವಾಮಿ ಬಜೆಟ್ ಮಂಡಿಸುವುದು ಡೌಟು, ಎಂದಿರುವ ಬಿಜೆಪಿ ನಾಯಕರಿಗೆ ಸಿಎಂ ತಿರುಗೆಟು ನೀಡಿದ್ದಾರೆ. ಬಿಜೆಪಿ ನಾಯಕರು ಯಾವುದೋ ಲೋಕದಲ್ಲಿದ್ದಾರೆ, ಅವರು ಅಲ್ಲೇ ವಿಹರಿಸಲಿ ಎಂದಿರುವ ಸಿಎಂ, ಅವರ ಹೇಳಿಕೆಗಳಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಸಿಎಂ ಹೇಳಿಕೆಯ ಫುಲ್ ಡಿಟೆಲ್ಸ್  ಇಲ್ಲಿದೆ...

Video Top Stories