Asianet Suvarna News Asianet Suvarna News

‘ಯಡಿಯೂರಪ್ಪಗೆ ವಯಸ್ಸು 77 ಆದ್ರೂ ಇನ್ನೂ ಬುದ್ದಿ ಬಂದಿಲ್ಲ’

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಪಕ್ಷ ಮತ್ತು ಯಡ್ಡಿಯೂರಪ್ಪ ವಿರುದ್ದ ಕೆಂಡ ಮಂಡಲರಾಗಿದ್ದಾರೆ.  ಬಿಜೆಪಿಯವರು ಮಾನಗೆಟ್ಟವರು ಮತ್ತು ಲಜ್ಜೆಗೆಟ್ಟವರು ಎಂದು ಹರಿಹಾಯ್ದ ಸಿದ್ದರಾಮಯ್ಯ, ಯಡಿಯೂರಪ್ಪಗೆ 76-77 ವಯಸ್ಸಾಗಿದೆ ಆದರೂ ಇನ್ನೂ ಬುದ್ಧಿಬಂದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇಲ್ಲಿದೆ ಫುಲ್ ಡೀಟೆಲ್ಸ್... 

Video Top Stories