Asianet Suvarna News Asianet Suvarna News

ಮುಂಬೈಯಲ್ಲಿರೋ ಅತೃಪ್ತ ಶಾಸಕರ ಕ್ಯಾಂಪ್‌ನಲ್ಲಿ ಈ ವ್ಯಕ್ತಿ??!!

ಸಚಿವ ಸ್ಥಾನದ ವಿಚಾರವಾಗಿ ಮೈತ್ರಿ ಸರ್ಕಾರದ ವಿರುದ್ಧ ಮುನಿಸಿಕೊಂಡಿರುವ ಕಾಂಗ್ರೆಸ್‌ ಶಾಸಕರು ಮುಂಬೈ ಖಾಸಗಿ ಹೋಟೆಲ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಈ ಅತೃಪ್ತ ಕಾಂಗ್ರೆಸ್ ಶಾಸಕರೊಂದಿಗೆ ಬಿಜೆಪಿ ನಾಯಕರೂ ಇದ್ದಾರೆ. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ ‘ಈ‘ ವ್ಯಕ್ತಿಯೂ ಬಂಡಾಯ ಶಾಸಕರೊಂದಿಗೆ ಕಾಣಿಸಿದ್ದಾರೆ. ಯಾರದು? ಇಲ್ಲಿದೆ ಫುಲ್ ಡೀಟೆಲ್ಸ್...   