Asianet Suvarna News Asianet Suvarna News

ನಾಳೆ ಕಾಂಗ್ರೆಸ್ ಸಭೆಗೆ ಆನಂದ್ ಸಿಂಗ್ ಬರ್ತಾರಾ?

ಆಪರೇಷನ್ ಕಮಲ ಗದ್ದಲದ ನಡುವೆ ಕಾಂಗ್ರೆಸ್ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಮೊದಮೊದಲು ಅತೃಪ್ತ ಶಾಸಕರೊಂದಿಗೆ ಗುರುತಿಸಿಕೊಂಡಿದ್ದ ಹೊಸಪೇಟೆ ಶಾಸಕ ಆನಂದ್ ಸಿಂಗ್ ನಾಳಿನ ಈ ಸಭೆಯಲ್ಲಿ ಭಾಗವಹಿಸ್ತಾರಾ? ಇಲ್ಲಿದೆ ವಿವರ... 

Video Top Stories