Asianet Suvarna News Asianet Suvarna News

ಅನ್ನಭಾಗ್ಯ ಅಕ್ಕಿ ಕಡಿತಗೊಳಿಸಬೇಡಿ; ಸಿಎಂಗೆ ಜಮೀರ್ ಅಹ್ಮದ್ ಪತ್ರ

ಬಜೆಟ್’ನಲ್ಲಿ ಅನ್ನಭಾಗ್ಯ ಅಕ್ಕಿಯನ್ನು 2 ಕೆಜಿ ಕಡಿತಗೊಳಿಸಿದ್ದಕ್ಕೆ ಜಮೀರ್ ಅಹ್ಮದ್ ಸಿಎಂ ಎಚ್ ಡಿಕೆಗೆ ಪತ್ರ ಬರೆದಿದ್ದಾರೆ.  2 ಕೆಜಿ ಅಕ್ಕಿಯನ್ನು ಕಡಿತಗೊಳಿಸಬೇಡಿ ಎಂದು ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ. ಸಿಎಂ ಕುಮಾರಸ್ವಾಮಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. 

ಸಿದ್ದರಾಮಯ್ಯ ಕೂಡಾ ಈ ಸಂಬಂಧ ಎಚ್’ಡಿಕೆಗೆ ಪತ್ರ ಬರೆದಿದ್ದರು. 

Video Top Stories