ಸಚಿವ ಸ್ಥಾನ; ಎಚ್’ಡಿಕೆಯನ್ನು ಹಾಡಿ ಹೊಗಳಿದ ಜಮೀರ್ ಅಹ್ಮದ್

ಬೆಂಗಳೂರು (ಜೂ. 06): ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಜಮೀರ್ ಅಹ್ಮದ್’ಗೆ ಸ್ಥಾನ ಸಿಕ್ಕಿದೆ. ಚುನಾವಣಾ ಪೂರ್ವದಲ್ಲಿ ಹಾವು-ಮುಂಗುಸಿಯಂತೆ ಕಚ್ಚಾಡುತ್ತಿದ್ದ ಎಚ್’ಡಿಕೆ-ಜಮೀರ್ ಅಹ್ಮದ್ ತಮ್ಮ ಭಿನ್ನಾಭಿಪ್ರಾಯ ಮರೆತು ಒಂದಾಗಿದ್ದಾರೆ.  ಈ ಬಗ್ಗೆ ಜಮೀರ್ ಅಹ್ಮದ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.  ಕುಮಾರಸ್ವಾಮಿಯನ್ನು ಹೊಗಳಿದ್ದಾರೆ. 

Comments 0
Add Comment