Asianet Suvarna News Asianet Suvarna News

ಮಹಿಳೆಯರು ಶಬರಿಮಲೆ ಪ್ರವೇಶಕ್ಕೆ ಕೌಂಟ್‌ಡೌನ್ ಶುರು

Oct 17, 2018, 9:18 AM IST

ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಕೌಂಟ್ ಡೌನ್ ಶುರುವಾಗಿದೆ. ಅಯ್ಯಪ್ಪನ ದೆಗುವ ಪ್ರವೇಶಕ್ಕೆ ಮಹಿಳಾಮಣಿಯರು ಸಜ್ಜಾಗಿದ್ದಾರೆ. ಪ್ರವೇಶಕ್ಕೆ ಅವಕಾಶ ನೀಡಲ್ಲ ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿವೆ.  ಸದ್ಯ ದೇಶದ ಚಿತ್ತ ಅಯ್ಯಪ್ಪ ದೇವಸ್ಥಾನದತ್ತ ನೆಟ್ಟಿದೆ.