ಸರಗಳ್ಳನ ವಿರುದ್ಧ ಹೋರಾಡಿದ ಈ ಮಹಿಳೆಯ ಧೈರ್ಯ ನೋಡಿ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಸರಗಳ್ಳತನದ ಪ್ರಕರಣಗಳು. ರಾಜಾಜಿನಗರದ ಮನೆ ಮುಂದೆ ಮಾತನಾಡುತ್ತಾ ನಿಂತಿದ್ದ ಮಹಿಳೆ ಸರ ಕದಿಯಲು ಬಂದವನಿಗೆ ಪಾಠ ಕಲಿಸಲು ಒಂಟಿಯಾಗಿ ಹೋರಾಡಲು ಯತ್ನಿಸಿದ್ದಾಳೆ. ಈ ನಾರಿಯ ಕೆಚ್ಚೆದೆ ಹೋರಾಟವನ್ನು ಮೆಚ್ಚಲೇ ಬೇಕು.

Comments 0
Add Comment