Asianet Suvarna News Asianet Suvarna News

ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ ಶುರು

ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಇದು ಮೊದಲ ಅಧಿವೇಶನ. ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ ಸರ್ಕಾರ ಕಳೆದ ಬಾರಿ 20 ಕೋಟಿ ತಗುಲಿದ್ದ ವೆಚ್ಚವನ್ನು ಈ ಬಾರಿ 17 ಕೋಟಿಗೆ ನಿಲ್ಲಿಸಿದೆ. 

Video Top Stories