Asianet Suvarna News Asianet Suvarna News

ಪುಟ್ಟರಾಜು-ಚಲುವರಾಯಸ್ವಾಮಿ ವಾಕ್ಸಮರದ ಬಗ್ಗೆ ಜಮೀರ್ ಹೇಳಿದ್ದೇನು..?

Oct 9, 2018, 8:00 PM IST

ಬೆಂಗಳೂರು[ಅ.09]: ಮಾಜಿ ಸಚಿವ ಚಲುವರಾಯಸ್ವಾಮಿ ಹಾಗೂ ಸಚಿವ ಸಿ.ಎಸ್ ಪುಟ್ಟರಾಜು ನಡುವಿನ ವಾಕ್ಸರದಿಂದ ಸಮ್ಮಿಶ್ರ ಸರ್ಕಾರಕ್ಕೆ ಡ್ಯಾಮೇಜ್ ಆಗಲಿದೆ. ಡ್ಯಾಮೇಜ್ ತಡೆಯಲು ಇಂದು ಚಲುವಣ್ಣನ ಜತೆ ಮಾತನಾಡುತ್ತೇನೆ ಎಂದು ಜಮೀರ್ ಅಹಮ್ಮದ್ ಹೇಳಿದ್ದಾರೆ.
ಉಭಯ ನಾಯಕರ ವೈಮನಸ್ಸನ್ನು ಪರಿಹರಿಸಲು ನಾನೇ ಮಧ್ಯಸ್ಥಿಕೆ ವಹಿಸಿಕೊಂಡು ಈ ಇಬ್ಬರ ಜತೆ ಮಾತನಾಡುತ್ತೇನೆ ಎಂದು ನಗರದಲ್ಲಿ ಸಚಿವ ಜಮೀರ್ ಹೇಳಿದ್ದಾರೆ.